ಮಗಳಿಗೆ ಖೋ-ಖೋ ಹೇಳಿ ಕೊಡುತ್ತಾಳಾ ಪುಟ್ಟಕ್ಕ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಪುಟ್ಟಕ್ಕ ಹಾಗೂ ಸಹನಾ ಹಳ್ಳಿ ಬೀದೀಲಿ ನಡೆದುಕೊಂಡು ಬರುತ್ತಿರುತ್ತಾರೆ. ಈ ವೇಳೆ ಪುಟ್ಟಕ್ಕ, ಸಹನಾ ಬಳಿ ''ಮಕ್ಕಳಿಗೆ ಆಟದ ಜೊತೆಯಲ್ಲಿ ಪಾಠಾನು ಮುಖ್ಯ ಅಂತ ಕಾಲೇಜಿನವರಿಗೆ ಗೊತ್ತೇ ಆಗುತ್ತಿಲ್ಲ ಆ ಮೇಷ್ಟ್ರು ಮಾತನಾಡಿದ್ದು ನನಗೆ ಸರಿ ಕಾಣಲಿಲ್ಲ ಕಣೆ. ಹಂಗೆ ಮಾಡಿದ್ದು ತಪ್ಪು ಅಲ್ವಾ'' ಎನ್ನುತ್ತಾರೆ.

ಸಹನಾಳ ಪ್ರತಿಕ್ರಿಯೆ ಬಾರದನ್ನು ನೋಡಿ, ಸಹನಾ ಎಂದು ಎರಡು ಬಾರಿ ಕರೆಯುತ್ತಾಳೆ. ಆಲೋಚನೆಯ ಗುಂಗಲ್ಲೇ ಇರುವ ಸಹಾನಾಗೆ ಅಮ್ಮ ಕರೆದಿದ್ದು ಕೇಳಿಸದೆ ಹೋಗುತ್ತದೆ. ಮತ್ತೊಮ್ಮೆ ಪುಟ್ಟಕ್ಕ ಹೇಳುತ್ತಾಳೆ ''ಅವರು ಮಾಡಿದ್ದು ತಪ್ಪು ಅಲ್ವಾ'' ಎಂದಾಗ ಸಹನಾ ಹೇಳುತ್ತಾಳೆ ಅದು ಮೇಷ್ಟ್ರು ಎಂದಾಗ ಪುಟ್ಟಕ್ಕ ಹೇಳುತ್ತಾಳೆ ನಾನು ಮೇಷ್ಟ್ರು ಬಗ್ಗೆನೇ ಹೇಳುತ್ತಿರುವುದು ಆ ಮೇಷ್ಟ್ರು ಹಾಗೆ ಮಾಡಿದ್ದು ತಪ್ಪು ಅಲ್ವಾ ಹೆಣ್ಣು ಮಕ್ಕಳ ಬಗ್ಗೆ ಹೀಗೆಲ್ಲಾ ಮಾತನಾಡಬಹುದಾ ಅವರು. ಅವರು ಹಂಗೆ ಮಾತನಾಡಿದ್ದಕ್ಕೆ ನಮ್ಮ ಹುಡುಗೀರು ಪಂದ್ಯದಲ್ಲಿ ಗೆಲ್ಲಬೇಕು. ನಾನು ಹೇಳುತ್ತೇನೆ ಸುಮಾ ಬಳಿ ಹೇಗಾದ್ರೂ ಮಾಡು ಪಂದ್ಯ ಮಾತ್ರ ಬಿಡಬೇಡ ಅಂತ'' ಎಂದು ಹೇಳುತ್ತಾಳೆ.

ತರಭೇತಿ ಕೊಡುವ ಮನಸ್ಸು ಮಾಡ್ತಾಳಾ ಪುಟ್ಟಕ್ಕ

ತರಭೇತಿ ಕೊಡುವ ಮನಸ್ಸು ಮಾಡ್ತಾಳಾ ಪುಟ್ಟಕ್ಕ

ಸಹನಾ ಕೇಳುತ್ತಾಳೆ ಅದ್ಯಾರವ್ವ ಪಂದ್ಯಕ್ಕೆ ತರಭೇತಿ ಕೊಡೋದು ಎಂದು ಕೇಳುತ್ತಾಳೆ. ಅದೇ ಸಮಯಕ್ಕೆ ಒಬ್ಬಾಕೆ ಪುಟ್ಟಕ್ಕ ಪುಟ್ಟಕ್ಕ ಎಂದು ಕರೆಯುತ್ತಾರೆ . ಆಗ ಪುಟ್ಟಕ್ಕ ಹೇಳುತ್ತಾಳೆ ಗಂಗವ್ವ ಎನವ್ವ ಎಂದು ಕೇಳುತ್ತಾಳೆ. ಏಷ್ಟು ದಿನಗಳಾಗಿತ್ತು ನಿನ್ನ ನೋಡಿ. ಮೆಸ್ ಕಡೆಗೆ ಬರುವುದಿಲ್ಲ ಎಂದಾಗ ಹೂ ಕಣಕ್ಕಾ ಕೆಲಸ ಇರಲಿಲ್ಲ. ಮಗಳ ಮದುವೆ ದಿಢೀರ್ ಎಂದು ಆಗಿ ಬಿಟ್ಟಿತು ಅಕ್ಕ. ಎಂದಾಗ ಪುಟ್ಟಕ್ಕ ಕೇಳುತ್ತಾಳೆ ರೇವತಿಗೆ ಮದುವೆ ಆಯ್ತಾ. ಹೇ ನಮಗೆ ಹೇಳಲೇ ಇಲ್ಲ ಅಲ್ವಾ ಎಂದು ಕೇಳುತ್ತಾಳೆ.

ದೂರು ಹೇಳುವ ಗಂಗವ್ವ

ದೂರು ಹೇಳುವ ಗಂಗವ್ವ

ಅದಕ್ಕೆ ಗಂಗವ್ವ ಹೇಳುತ್ತಾಳೆ ಏನು ಹೇಳಲಿ ಪುಟ್ಟಕ್ಕ ಎಂದಾಗ ಇದೇನು ಇದ್ಯಾಕೆ ಹೀಗೆ ಆಗಿಬಿಟ್ಟಿದ್ದಿಯಾ ಎಂದು ಕೇಳುತ್ತಾಳೆ ಪುಟ್ಟಕ್ಕ. ಅದಕ್ಕೆ ಗಂಗವ್ವ ಹೇಳುತ್ತಾಳೆ ನಾನು ಏನು ಹೇಳೋದು ಲವ್ ಮಾಡಿ ಮದುವೆ ಮಾಡಿಕೊಂಡಳು ನನ್ನ ಹಣೆ ಬರಹ ಎಂದು ಹೇಳುತ್ತಾಳೆ. ಅದಕ್ಕೆ ಪುಟ್ಟಕ್ಕ ಓ ನಮ್ಮ ರೇವತಿನ ಎಂದು ಕೇಳುತ್ತಾಳೆ ಅದಕ್ಕೆ ಗಂಗವ್ವ ಹೇಳುತ್ತಾಳೆ ಎಲ್ಲರಿಗು ಆಶ್ಚರ್ಯ ನೋಡೋಕೆ ಮೆತ್ತ ಮೆತ್ತಗೆ ಇದ್ದಳು. ಇವಳು ಹೀಗೆ ಮಾಡಿದಳ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದಾರೆ ಎಂದು ಅಳುತ್ತಾಳೆ.

ಸಹನಾ ರೀತಿ ಇರಬೇಕೆಂದ ಗಂಗವ್ವ

ಸಹನಾ ರೀತಿ ಇರಬೇಕೆಂದ ಗಂಗವ್ವ

ಅದಕ್ಕೆ ಪುಟ್ಟಕ್ಕ ಹೇಳುತ್ತಾರೆ ಅಯ್ಯೋ ಬಿಡು ಊರವರು ಸಾವಿರ ಆಡಿಕೊಳ್ಳುತ್ತಾರೆ. ಮಗಳು ಹೇಗಿದ್ದಾಳೆ. ಹುಡುಗ ಎನು ಕೆಲಸ ಮಾಡುತ್ತಾನೆ ಎಂದಾಗ, ಗಂಗವ್ವ ಹೇಳುತ್ತಾಳೆ ಕೂಲಿ ಕೆಲಸ ಮಾಡುತ್ತಿದ್ದಾನೆ ಎನ್ನುತ್ತಾಳೆ. ಪುಟ್ಟಕ್ಕ ಹೇಳುತ್ತಾಳೆ ಕೂಲಿನ? ಹೋಗಲಿ ಬಿಡು ಕೆಲಸ ಯಾವುದಾದರೂ ಎನು ಇಬ್ಬರು ಸುಖವಾಗಿದ್ದರೆ ಅಷ್ಟು ಸಾಕು ಎನ್ನುತ್ತಾಳೆ. ಗಂಗವ್ವ ಹೇಳುತ್ತಾಳೆ ಏನು ಪುಟ್ಟಕ್ಕ ನಮ್ಮ ಮಾತು ಕೇಳೋ ಮಕ್ಕಳು ಇಲ್ಲ ಅಂದರೆ ನಾವು ಏನು ಮಾಡಿ ಏನು ಪ್ರಯೋಜನ. ಇದ್ದರೆ ನಮ್ಮ ಸಹನಾ ಹಾಗೆ ಇರಬೇಕು ಪುಟ್ಟಕ್ಕ ಎಂದು ಹೇಳುತ್ತಾಳೆ ಬಳಿಕ ಸೊಪ್ಪು ಮೂರು ಕಟ್ಟನ್ನು ಪುಟ್ಟಕ್ಕನ ಕೈಗೆ ನೀಡಲು ಮುಂದಾಗುತ್ತಾಳೆ.

Recommended Video

ಸಿನಿಮಾ ಗೆದಿದ್ದೆ ಆದ್ರೆ ನನಗೆ ಮೋಸ ಆಗಿದೆ | Gaalipata 2 | Pawan Kumar |Gaalipata 2 Collection
ಸಹನಾಗೆ ಭಯವಾಯ್ತು?

ಸಹನಾಗೆ ಭಯವಾಯ್ತು?

ನಾನು ಕಾಸು ತಂದಿಲ್ಲ ಎಂದಾಗ ಬೇಡ ಪುಟ್ಟಕ್ಕ ಇದು ಮೆಸ್ ಗೆ ಅಲ್ಲ ಮನೆಗೆ ತಗೋ ಸಹನಾ ಎಂದಾಗ ಗಂಗವ್ವ ಕೇಳುತ್ತಾಳೆ ಯಾಕೆ ಅವ್ವ ಕೈ ನಡುಗುತ್ತಿದೆ. ನನ್ನ ನೋಡು ಭಯ ಆಯ್ತಾ ಎಂದು ಕೇಳುತ್ತಾಳೆ ಇನ್ನೂ ಪುಟ್ಟಕ್ಕಾಗು ಸಹನಾ ಕೈ ನಡುಗುತ್ತಿರು ವುದನ್ನು ನೋಡಿ ಆಶ್ಚರ್ಯ ಆಗುತ್ತದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 16th August. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X