Puttakkana Makkalu: ರಾಜಿಗೆ ಚಾಲೆಂಜ್ ಮಾಡಿದ ಸುಮಾ; ಸುಮಾ ಮಾತಿಗೆ ಕುಹಕವಾಡಿದ ರಾಜಿ

By Poorva

ಸ್ನೇಹಾಳನ್ನು ನೋಡಲು ನಂಜಮ್ಮ ಬರುತ್ತಾಳೆ. ಬಂಗಾರಮ್ಮನವರ ಮನೆಗೆ ಬಂಗಾರಮ್ಮ ಹಾಗೂ ನಂಜಮ್ಮ ಇಬ್ಬರು ಹಾವು ಮುಂಗುಸಿ ಹಾಗೆ ಒಬ್ಬರನು ಕಂಡರೆ ಒಬ್ಬರಿಗೆ ಆಗುವುದೇ ಇಲ್ಲ ಇದನ್ನು ತಿಳಿದಿದ್ದರೂ ಬಂಗಾರಮ್ಮನ ಕೋಪ ಇನ್ನಷ್ಟು ಹೆಚ್ಚು ಮಾಡಲು ನಂಜಮ್ಮ ಬಂಗಾರಮ್ಮ ಅವರ ಮನೆಗೆ ಬಂದೆ ಬಿಟ್ಟಿದ್ದಾಳೆ. ಇನ್ನೂ ಬಂಗಾರ ಮ್ಮ ಹಾಗೂ ನಂಜಮ್ಮ ಕಚ್ಚಾಡುತ್ತ ಇರುವುದನ್ನು ನೋಡಿದ ವಸುಗಂತು ಎನು ಮಾಡಲು ಸಾಧ್ಯ ಆಗುವುದೇ ಇಲ್ಲ ಆದರೆ ಸ್ನೇಹಾ ಹಾಗಲ್ಲ ನಂಜಮ್ಮ ನ ಬಳಿ ಹೇಳುತ್ತಾಳೆ ..

ಅಮ್ಮ ನೀವು ಇಲ್ಲಿ ನನ್ನ ನೋಡಲು ಬಂದರೆ ಬಹಳ ಸಂತೋಷ ಆದರೆ ನೀವು ಈ ಮನೆಗೆ ವಸು ಅವರ ಅತ್ತೆಯಾಗಿ ಬಂದರೆ ನನಗೆ ಇನ್ನೂ ಬಹಳಷ್ಟು ಖುಷಿ ನೀಡುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ನಂಜಮ್ಮ ಮಾತ್ರ ಶಾಕ್ ಆಗುತ್ತಾಳೆ ಎನು ಸ್ನೇಹಾ ಹೀಗೆಲ್ಲ ಮಾತನಾಡುತ್ತಾ ಇದ್ದೀಯಾ ಸೈಡ್ ಹೋಗಿ ಮಾತನಾಡೋಣ ಅಂದ್ರು ಕೇಳದ ಸ್ನೇಹಾ ತನ್ನ ಮಾತನ್ನು ಜೋರಾಗಿಯೇ ಹೇಳುತ್ತಾಳೆ ಚಂದ್ರು ಅಣ್ಣ ಹಾಗೂ ವಸು ಅತ್ತಿಗೆಯನ್ನು ಒಂದು ಮಾಡಿತೇ ಮಾಡುತ್ತೇನೆ ಇದಕ್ಕೆ ಯಾರು ಅಡ್ಡ ಬಂದರು ಸರಿ ಎಂದು ಜೋರಾಗಿ ಹೇಳಿದ್ದಾಳೆ.

Kannada serial Puttakkana Makkalu written updated on 3rd August

ಇದನ್ನು ಕೇಳಿದ ನಂಜಮ್ಮ ಗೆ ಮಾತ್ರ ಎನು ಹೇಳಬೇಕು ತಿಳಿಯದೇ ಅಲ್ಲಿಂದ ಹೋಗುತ್ತಾಳೆ. ಇತ್ತ ಮುರಳಿ ಮಾತ್ರ ಬಹಳ ಮುನಿಸಿಕೊಂಡು ಇರುತ್ತಾನೆ ಸಹನಳನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಸಹನಾ ಗೆ ತನ್ನ ಗಂಡನ ಮನೆಗೆ ಹೋಗಲು ಇಷ್ಟ ಇಲ್ಲದಿದ್ದರೂ ಹೋಗುತ್ತಾಳೆ..

ಇನ್ನೂ ಸುಮಾ ನ ರಿಸಲ್ಟ್ ಬರುತ್ತದೆ ಸುಮಾ ಪೇಸ್ಟ್ ಕ್ಲಾಸಲ್ಲಿ ಪಾಸಾದರೆ ಪುರುಷೋತ್ತಮ ಕೂಡ ಜಸ್ಟ್ ಪಸ್ ಆಗುತ್ತಾನೆ ಅದನ್ನೇ ದೊಡ್ಡ ಪರ್ವತ ಎಂದು ತಿಳಿದುಕೊಂಡ ಆತನ ತಾಯಿ ಪುಟ್ಟಕ್ಕನ ಮನೆ ಮುಂದೆ ಸ್ವೀಟ್ ಹಂಚಲು ಬರುತ್ತಾಳೆ. ಪುಟ್ಟಕ್ಕನ ಮನೆಯ ಅಕ್ಕ ಪಕ್ಕದವರ ನ್ನ ಕರೆದು ಯರೆಲ್ಲಿದ್ದಿರ ಬನ್ನಿ ಬನ್ನಿ.. ನಿಮಗೆಲ್ಲ ಸಿಹಿ ಸುದ್ದಿ ಇದೆ ಎಂದಾಗ ಎಲ್ಲರೂ ಸಿಹಿ ತೆಗೆದುಕೊಳ್ಳುತ್ತಾ ಇರುವಾಗ ಪುನಃ ಹೇಳುತ್ತಾಳೆ

ತೆಗೆದುಕೊಳ್ಳಿ ಸ್ವೀಟ್..ಈ ಸಿಹಿ ತಿಂಡಿಗೆ 600 ರೂಪಾಯಿ.. ತಿಂದೆ ಇರಲಿಕ್ಕೆ ಇಲ್ಲ ಎಂದಾಗ ಪುಟ್ಟಕ್ಕ ಮನೆಯ ಹೊರಗೆ ಬರುತ್ತಾಳೆ. ಆಗ ಪುರುಷೋತ್ತಮನ ಬಳಿ ರಾಜೀ ಹೇಳುತ್ತಾಳೆ ಪುಟ್ಟಕ್ಕನಿಗೆ ಕೂಡ ಸಿಹಿ ತಿಂಡತಿನಿಸುಗಳನ್ನು ಕೊಡು ಎಂದು ಮಗನ ಬಳಿ ಹೇಳುತ್ತಾಳೆ ಆ ಬಳಿಕ ಕೊಂಚ ಜೋರಾಗಿ ಹೇಳುತ್ತಾಳೆ ಇನ್ನೂ ಮೇಲೆ ನನ್ನ ಮಗ ದೊಡ್ಡ ಕಾಲೇಜಿನಲ್ಲಿ ಓದುತ್ತಾನೆ

ಎಂದೆಲ್ಲ ಹೇಳಿದಾಗ ಪುಟ್ಟಕ್ಕ ಮಾತ್ರ ಎನು ಮಾತನಾಡುವುದು ಇಲ್ಲ.. ಬಳಿಕ ಸ್ವೀಟ್ ಕೊಟ್ಟ ಪುರುಷೋತ್ತಮನನ್ನೂ ಹೋಗಳುತಾ ಇರುವಾಗ ಸುಮಾ ಬರುತ್ತಾಳೆ.. ಏನೋ ಪುರುಷೋತ್ತಮ ಪಾಸ್ ಆಗಿದ್ದಕ್ಕೆ ಇಷ್ಟಕ್ಕೊಂದೂ ಬಿಲ್ಡಪ್ಪ ಎಂದಾಗ ಪುರುಷೋತ್ತಮ ಹೇಳುತ್ತಾನೆ ತಗೋ ಸುಮಾ ಸ್ವೀಟ್ ಎಂದಾಗ ಮೊದಲು ಬೇಡ ಎಂದು ಹೇಳಿದರು ಪುಟ್ಟಕ್ಕನ ಒತ್ತಾಯಕ್ಕೆ ಸ್ವೀಟ್ ತಿನ್ನುತ್ತಾರೆ.

ಇನ್ನೂ ಸ್ನೇಹಾ ಬಗ್ಗೆ ಮಾತನಾಡಿದ ರಾಜೀ ಹೇಳುತ್ತಾಳೆ ನಿನ್ನ ಅಕ್ಕ ಡಿಸಿ ಆಗಬೇಕು ಎಂದು ಹೇಳಿ ಬಂಗಾರ ಮ್ಮ ನ ಮನೆಯಲ್ಲಿ ಪಡಬಾರದ ಪಾಡು ಪಡುತ್ತಾ ಇರುತ್ತಾಳೆ.. ಅವಳು ರ್ಯಾಂಕ್ ಸ್ಟೂಡೆಂಟ್ ನಿನ್ನ ಹಾಗೆಯೇ .. ಇನ್ನೂ ನಿನ್ನ ಅಕ್ಕನ ಬಳಿ ನೀನು ಮಾತನಾಡುವುದು ಬರಿ ಕನಸು ಬಿಡು ಎಂದಾಗ ಸುಮಾ ರಾಜೀ ಗೆ ಚಾಲೆಂಜ್ ಮಾಡುತ್ತಾಳೆ.

More from Filmibeat

English summary
Kannada serial puttakkana makkalu written updated on 3rd Agust
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X