Sathya: ಹಿರಿಯ ತಲೆಮಾರಿನ ಚಿನ್ನ ಕದಿಯಲು ಯತ್ನಿಸಿದ ಕೀರ್ತನ ಕೆನ್ನೆಗೆ ಹೊಡೆದ ಸತ್ಯ

By ಪೂರ್ವ

ಸತ್ಯ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಸತ್ಯ ಮಾತ್ರ ಕೀರ್ತನಾ ಗೆ ತಕ್ಕ ಶಾಸ್ತಿ ಮಾಡಿದ್ದಾಳೆ.. ಕೀರ್ತನಾ ಬುದ್ದಿ ಸರಿ ಇಲ್ಲ ಎಂದು ತಿಳಿದ ಮೇಲೂ ಸತ್ಯ ಮಾತ್ರ ಸುಮ್ಮನೆ ಇರೋಳೆ ಅಲ್ಲ. ಸತ್ಯ ಗೆ ಬಹಳ ಬೇಸರ.. ಯಾಕೆಂದರೆ ಎಲ್ಲರೂ ನನ್ನ ಮನೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ..

ಆದರೆ ಕೀರ್ತನ ಬುದ್ದಿ ಸರಿ ಇಲ್ಲ.. ಅರ್ಥಾನು ಮಾಡಿಕೊಳ್ಳುವುದು ಇಲ್ಲ ಎಂದು .. ಇನ್ನೂ ಸತ್ಯ ವರಮಹಾಲಕ್ಷ್ಮೀ ಹಬ್ಬದ ದಿನ ನಾನು ಪೂಜೆ ಮಾಡುತ್ತೇನೆ ಎಂದು ತನ್ನ ಅತ್ತೆಯ ಬಳಿ ಹೇಳಿಕೊಳ್ಳುತ್ತಾ ಇರುವಾಗ ಕೀರ್ತನ ತಾನು ಕೂಡ ಪೂಜೆ ಮಾಡುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.

Kannada serial Sathya written update on 25th August

ಇನ್ನೂ ಇಬ್ಬರ ಮಾತು ಕೇಳಿ ಬೇಸತ್ತ ಸೀತಾ ಸ್ತೋತ್ರ ಪಠಣ ವನ್ನೂ ಯಾರು ಚೆನ್ನಾಗಿ ಮಾಡಿ ನನ್ನ ಬಳಿ ಹೇಳುತ್ತಾರೋ ಅವರು ನಾಳೆ ಪೂಜೆ ಮಾಡಬಹುದು ಎಂದು ಸೀತಾ ಷರತ್ತು ಹೇಳಿದಾಗ ಸತ್ಯ ಕೊಂಚ ಗಲಿಬಿಲಿ ಆಗುತ್ತಾಳೆ.. ಕೊನೆಗೆ ಸೀತಾ ಹೇಳುತ್ತಾಳೆ ನೀವು ಯಾರನ್ನು ನೆನೆದು ಬೇಕಾದರೂ ಈ ಸ್ತೋತ್ರ ಪಠಣ ಮಾಡಿದರೆ ಅವರಿಗೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾಳೆ..

ಇದನ್ನು ಕೇಳಿದ ಸತ್ಯ ಗೆ ಸದ್ಯ ಊರ್ಮಿಳಾ ನೆನಪು ಕಾದಿದೆ..ನನ್ನ ಚಿಕ್ಕ ಅತ್ತೆಯ ಸಂಸಾರ ದಾರಿ ಹೋಗಬೇಕು ಅವರು ಚೆನ್ನಾಗಿ ಇರಬೇಕು ಎನ್ನುವ ಕಾರಣಕ್ಕೆ ನಾನು ಈ ಸ್ತೋತ್ರ ಪಠಣ ಮಾಡಲು ಒಪ್ಪಿಕೊಳ್ಳಬೇಕು ಎಂದು ಸತ್ಯ ಆಯಿತು ಎಂದು ಒಪ್ಪಿಕೊಳ್ಳುತ್ತಾರೆ.. ಹಾಗೆಯೇ ಸೀತಾ ಇನ್ನೊಂದು ವಿಚಾರವನ್ನು ಹೇಳುತ್ತಾಳೆ.. ಯಾರು ಸ್ತೋತ್ರವನ್ನು ನಿರ್ಘಳವಾಗಿ ಹೇಳುತ್ತಾರೋ ಅವರಿಗೆ ಈ ಮನೆತನದ ಚಿನ್ನ ಆಭರಣಗಳನ್ನು ಕೊಡಲು ಆಗುವುದು ಎಂದು ಹೇಳುತ್ತಾಳೆ..

ಇದನ್ನು ಕೇಳಿದ ಕೀರ್ತನ ಮೊದಲಿಗೆ ಹ ಎಂದು ಹೇಳಿದರು. ಆ ಬಳಿಕ ಆ ಮನೆತನದ ಚಿನ್ನವನ್ನು ಹೇಗಾದರೂ ಮಾಡಿ ಕಳ್ಳತನ ಮಾಡಬೇಕು ಇಲ್ಲವಾದರೆ ನನಗೆ ಸಿಗುವ ಸಾಧ್ಯತೆ ಇಲ್ಲ ಎಂದುಕೊಂಡ ಕೀರ್ತನ ಮೆತ್ತಗೆ ಅಮ್ಮ ಇಲ್ಲದ ಹೊತ್ತಲ್ಲಿ ಬರುತ್ತಾಳೆ.. ಬಂದು ಮನೆಯ ಹಿರಿಯರು ತೊಡುತ್ತ ಇದ್ದ ಚಿನ್ನ ಭರಣ ಲೂಟಿ ಗೆ ಮುಂದಾಗುತ್ತಾಳೆ..

ಇದನ್ನು ನೋಡಿದ ಸತ್ಯ ಮಾತ್ರ ಕೀರ್ತನ ಬಗ್ಗೆ ಬಹಳ ಕೋಪ ಮಾಡಿಕೊಂಡು ಇರುತ್ತಾಳೆ. ಕೀರ್ತನ ಕೂಡ ಎನು ಮಾಡುವುದು ಎಂದು ತಿಳಿಯದೇ ಸುಮ್ಮನೆ ನಿಂತು ಇರುತ್ತಾಳೆ. ಇನ್ನೂ ಕೋಪಗೊಂಡ ಸತ್ಯ ಮಾತ್ರ ಕೀರ್ತನ ಕೆನ್ನೆಗೆ ಹೊಡೆಯುತ್ತಲೇ.. ಸತ್ಯ ಅದೆಷ್ಟೋ ಬಾರಿ ಕೀರ್ತನ ಗೆ ವಾರ್ನ್ ಮಾಡುತ್ತಾ ಬಂದಿದ್ದಾಳೆ ಆದರೆ ಕೀರ್ತನ ಮಾತ್ರ ಎನು ಹೇಳದೆ ಸುಮ್ಮನೆ ಇರುತ್ತಾಳೆ..

ಆಕೆಯ ಹಳೆಯ ಚಾಳಿಯನ್ನು ಮುಂದುವರೆಸುತ್ತಾ ಬಂದಿದ್ದಾಳೆ.. ಇದನ್ನು ನೋಡಿದ ಸತ್ಯ ಅದೆಷ್ಟು ಬಾರಿ ಸರಿ ದಾರಿಯಲ್ಲಿ ಈಕೆಯನ್ನು ಮುನ್ನಡೆಸಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.. ಆಕೆಗೆ ತಿಳಿದಿಲ್ಲ.. ಇನ್ನೂ ಕೀರ್ತನ ಕೆನ್ನೆಗೆ ಹೊಡೆಯುತ್ತಾ ಇದ್ದ ಹಾಗೆಯೇ ಸುಹಾಸ್ ಆಕೆಗೆ ಮನೆಯ ಹಿರಿಯ ತಲೆ ಮಾರಿನ ಚಿನ್ನವನ್ನು ಆಕೆಗೆ ಕೊಟ್ಟರು... ಇನ್ನೂ ಕೀರ್ತನ ಕೈಯಲ್ಲಿ ಇದ್ದ ಚಿನ್ನವನ್ನು ಸತ್ಯ ತೆಗೆದುಕೊಳ್ಳುತ್ತಾಳೆ.. ಅಷ್ಟ್ರಲ್ಲಿ ಅಲ್ಲಿಗೆ ಸೀತಾ ಬರುತ್ತಾಳೆ... ಸೀತಾ ಗೆ ಅನುಮಾನ ಮೂಡುತ್ತದೆ ಇಷ್ಟ್ರವರೆಗೆ ಇವರಿಬ್ಬರೂ ನನ್ನ ರೂಂ ನಲ್ಲಿ ಎನು ಮಾಡುತ್ತಾ ಇದ್ದರು ಎನ್ನುವ ಅನುಮಾನ ಮೂಡಿದೆ..

More from Filmibeat

English summary
Kannada serial satya written updated on 25th August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X