Sathya: ತಲೆ ತಿರುಗಿ ಬಿದ್ದ ಸತ್ಯ; ಆತಂಕಗೊಂಡ ಮನೆ ಮಂದಿ
ಸತ್ಯ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ.. ಇದೀಗ ಸತ್ಯ ಮಾತ್ರ ಊರ್ಮಿಳಾ ಬಗ್ಗೆ ಬಹಳ ತಲೆ ಕೆಡಿಸಿಕೊಂಡು ಇದ್ದಾಳೆ.. ಇದೀಗ ಚಿಕ್ಕ ಮಾವ ಬೇರೆ ಹೆಂಗಸಿನಜೊತೆ ಸಹವಾಸ ಮಾಡಿರುವುದೇ ಸತ್ಯ ಗೆ ಬಹಳ ದೊಡ್ಡ ತಲನೋವಾಗಿದೆ.. ಎನು ಮಾಡುವುದು ಎಂದು ದಿಕ್ಕೇ ತೋಚದ ಹಾಗೆ ಆಗಿದೆ .
ಊರ್ಮಿಳಾ ಜೀವನ ಹೇಗಾದರೂ ಸಾರಿ ಮಾಡಬೇಕು ಎಂದು ಹಗಲಿರುಳು ಯೋಚನೆ ಮಾಡಿ ತನ್ನ ಆರೋಗ್ಯವನ್ನು ಕೆಡಿಸಿಕೊಂಡು ಇದ್ದಾಳೆ.. ಇನ್ನೂ ಸತ್ಯ ಮಾತಿಗೆ ಯಾರು ಸೊಪ್ಪು ಹಾಕಲು ರೆಡಿ.ಇಲ್ಲ.. ಯಾರ ಬಳಿಯೂ ಹೇಳಿಕೊಳ್ಳಲು ಆಗದೆ ತನ್ನ ಗೆಳೆಯರ ಬಳಿ ತನ್ನ ನೋವನ್ನು ಹಂಚಿಕೊಂಡು ಇರುತ್ತಾಳೆ. ಇನ್ನೂ ರಿತುಗೆ ತನ್ನ ತಂದೆ ಇನ್ನೊಂದು ಮದುವೆ ಆಗಿದ್ದಾರೆ ಎಂದು ತಿಳಿದರೆ ಅವರು ಎಷ್ಟು ಬೇಸರ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆಯೂ ಯೋಚನೆ ಮಾಡುತ್ತಾ ಇರುತ್ತಾಳೆ..

ತನ್ನ ತಂದೆ ಇಂಥ ನೀಚ ಕೆಲಸವನ್ನು ಎಂದಿಗೂ ಮಾಡುವುದು ಇಲ್ಲ.. ಅಂದುಕೊಂಡು ಇದ್ದಾಳೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.. ಇನ್ನೂ ಊರ್ಮಿಳಾ ಮಾತ್ರ ಸತ್ಯ ಬಳಿ ಬಂದು ಜೋರಾಗಿ ಕರೆಯುತ್ತಾಳೆ...ಜೋರಾಗಿ ಕರೆಯುತ್ತಾ ಇದ್ದರೂ ಸತ್ಯ ಮಾತ್ರ ಎನು ಮಾತನಾಡದೆ ಇರುವುದನ್ನು ಕಂಡು ಆಶ್ಚರ್ಯ ಪಡುತ್ತಾರೆ..ಒಮ್ಮೆಲೆ ಸೀತಾ ಸತ್ಯ ಮೈ ಯಾನ್ನ ಅಲುಗಡಿಸುತ್ತಾರೆ..
ಸತ್ಯ ಆಗ ತಿರುಗಿ ಆಕೆಯ ಮುಖವನ್ನು ನೋಡಿದಾಗ ಸೀತಾ ಗೆ ಎನು ಮಾತನಾಡಬೇಕು ಎಂದು ತಿಳಿಯದೇ ಸ್ತಬ್ದರಾಗಿ ಬಿಡುತ್ತಾರೆ.. ಇದೆಲ್ಲವನ್ನೂ ನೋಡಿದ ಸತ್ಯ ಅಲ್ಲಿಗೆ ತಲೆ ತಿರುಗಿ ಸೀತಾ ಮೈ ಮೇಲೆ ಬೀಳುತ್ತಾಳೆ.. ಸತ್ಯಳನ್ನು ಕರೆದುಕೊಂಡು ಬೆಡ್ ಮೇಲೆ ಮಲಗಿಸುತ್ತಾರೆ...ಆ ಬಳಿಕ ಸೀತಾ ಮಾತ್ರ ಎನು ಮಾತನಾಡದೆ ಇರುತ್ತಾಳೆ..
ಡಾಕ್ಟರ್ ಬಹಳ ಬುದ್ದಿ ಮಾತನ್ನು ಸತ್ಯ ಗೆ ಹೇಳುತ್ತಾರೆ.. ಮೈ ಜ್ವರದಿಂದ ಸುಡುತ್ತಿದೆ .. ಆದರೂ ಯಾಕೆ ನೀವು ಅಸಡ್ಡೆ ತೋರಿಸುತ್ತಾ ಇದ್ದೀರಿ.. ಆ ಬಗ್ಗೆ ನೀವು ಎನು ತೊಂದರೆ ತೆಗೆದುಕೊಳ್ಳುವುದೇ ಬೇಡ ... ನೀವು ಎನು ತೊಂದರೆ ಪಡುತ್ತಾ ಇದ್ದೀರಾ ಅದನ್ನು ನನ್ನ ಬಳಿ ಹೇಳಿ ಎಂದು ಹೇಳುತ್ತಾಳೆ.. ಇದನ್ನು ಕೇಳಿದ ಸತ್ಯ ಮಾತ್ರ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ.. ಇನ್ನೂ ಡಾಕ್ಟರ್ ಹೇಳುತ್ತಾರೆ..
ಸತ್ಯ ಇನ್ನೂ ಸ್ವಲ್ಪ ದಿನಗಳ ಮಟ್ಟಿಗೆ ಎನು ಕೆಲಸ ಮಾಡುವುದು ಬೇಡ ಯಾಕೆಂದರೆ ಆಕೆ ಕೊಂಚ ರಿಕವರ್ ಆಗಲಿ ಆ ಬಳಿಕ ಏನೇ ಕೆಲಸ ಇದ್ದರೂ ಮಾಡಿಕೊಳ್ಳಿ ಎಂದು ಹೇಳಿ ಮಾತ್ರೆಗಳನ್ನು ಬರೆದುಕೊಟ್ಟು ಹೋಗುತ್ತಾರೆ. ಇನ್ನೂ ರಾಯರು ಕೇಳುತ್ತಾರೆ ಏನಮ್ಮ ಅದು ನಿನ್ನ ಮನದಲ್ಲಿ ಕೊರೆಯುತ್ತಾ ಇರುವ ಪ್ರಶ್ನೆ.. ಯಾಕೆ ನೀನು ಇತ್ತೀಚಿನ ದಿನಗಳಲ್ಲಿ ಬಹಳ ಯೋಚನೆ ಮಾಡುತ್ತೀಯ ಎಂದೆಲ್ಲ ಕೇಳಿದಾಗ ಸೀತಾ ಮಾತ್ರ ಸಿಡುಕುತ್ತ ಇರುತ್ತಾಳೆ.. ಸತ್ಯ ಮೇಲೆ ಸೀತಾ ಗೆ ಕಾಳಜಿ ಇದ್ದರೂ ಅದ್ಯಾವುದನ್ನೂ ತೋರಿಸಿಕೊಳ್ಳದೆ ಮುಚ್ಚಿ ಇಟ್ಟು ಬಿಡುತ್ತಾಳೆ...


Click it and Unblock the Notifications











