Sathya ; ಸ್ನೇಹಾ ಸಂಬಂಧಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಸತ್ಯ..!

By ಪ್ರಿಯಾ ದೊರೆ

ಉಷಾಗೆ ಹೇಗಾದರೂ ಮಾಡಿ ನ್ಯಾಯ ಕೊಡಿಸಬೇಕು ಎನ್ನುವುದು ಸತ್ಯ ಮಹದಾಸೆ. ಅದಕ್ಕಾಗಿ ಅನ್ಯಾಯಕ್ಕೆ ಒಳಗಾಗಿರುವ ಸಂತ್ರಸ್ತೆಯನ್ನು ಮನೆಗೆ ಕರೆದುಕೊಂಡು ಬಂದು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಉಷಾ ಗೆ ನ್ಯಾಯ ಒದಗಿಸಿಕೊಡಬೇಕು, ಆಕೆ ಚೆನ್ನಾಗಿರಬೇಕು ಎಂದು ಸತ್ಯ ಅಂದುಕೊಂಡು ಇರುತ್ತಾಳೆ. ಅದಕ್ಕಾಗಿ ಸ್ನೇಹಾ ಸಂಬಂಧವನ್ನು ಕೂಡ ಮರೆತಿದ್ದಾರೆ. ರಾಮಚಂದ್ರ ರಾಯರ ಗೆಳೆಯ ನ ಮಗ ಮಾಡಿದ ತಪ್ಪಿಗೆ ಆತನ ತಂದೆ ದಂಡ ತೆರಬೇಕಾಗಿದೆ.

ಸತ್ಯ ಮಾತಿಗೆ ಸೀತಾ ಸಪೋರ್ಟ್

ಉಷಾಗೆ ಹೇಗಾದರೂ ಮಾಡಿ ನ್ಯಾಯ ಕೊಡಿಸಬೇಕು ಎನ್ನುವುದು ಸತ್ಯ ಮಹದಾಸೆ. ಅದಕ್ಕಾಗಿ ಅನ್ಯಾಯಕ್ಕೆ ಒಳಗಾಗಿರುವ ಸಂತ್ರಸ್ತೆಯನ್ನು ಮನೆಗೆ ಕರೆದುಕೊಂಡು ಬಂದು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಉಷಾ ಗೆ ನ್ಯಾಯ ಒದಗಿಸಿಕೊಡಬೇಕು, ಆಕೆ ಚೆನ್ನಾಗಿರಬೇಕು ಎಂದು ಸತ್ಯ ಅಂದುಕೊಂಡು ಇರುತ್ತಾಳೆ. ಅದಕ್ಕಾಗಿ ಸ್ನೇಹಾ ಸಂಬಂಧವನ್ನು ಕೂಡ ಮರೆತಿದ್ದಾರೆ. ರಾಮಚಂದ್ರ ರಾಯರ ಗೆಳೆಯ ನ ಮಗ ಮಾಡಿದ ತಪ್ಪಿಗೆ ಆತನ ತಂದೆ ದಂಡ ತೆರಬೇಕಾಗಿದೆ. ಹೇಗಾದರೂ ಮಾಡಿ ನನ್ನ ಮಗನನ್ನು ಈ ಕೇಸ್ ನಿಂದಾ ಬಚಾವ್ ಮಾಡಬೇಕು. ಇಲ್ಲವಾದರೆ ಮುಂದೊಂದು ದಿನ ನನ್ನ ಮಗ ಖಂಡಿತವಾಗಿ ಕಷ್ಟ ಅನುಭವಿಸುತ್ತಾನೆ ಎನ್ನುವುದು ರಾಮ ಚಂದ್ರ ರಾಯರ ಗೆಳೆಯರಿಗೆ ಈಗಾಗಲೇ ತಿಳಿದಿತ್ತು. ಆದರೆ ರಾಮಚಂದ್ರ ನ ಸೊಸೆಯಿಂದ ಹೆಗಾದರು ಮಾಡಿ ಸಹಾಯ ತೆಗೆದುಕೊಳ್ಳಬೇಕು ಎಂದು ಅಂದುಕೊಂಡು ಇರುತ್ತಾನೆ ಆದರೆ ಸತ್ಯ ಮಾತ್ರ ಅದ್ಯಾವುದಕ್ಕೂ ರೆಸ್ಪಾನ್ಸ್ ಮಾಡುವುದೇ ಇಲ್ಲ ಮುನಿ ಸ್ವಾಮಿ ಅವರ ಮಗಳಿಗೆ ಮೊದಲು ನ್ಯಾಯ ಕೊಡಿಸಬೇಕು ಅದಕ್ಕಾಗಿ ನಾನು ಎನು ಬೇಕಾದರೂ ಮಾಡಲು ಸಿದ್ಧ ಎಂದು ಅತ್ತೆಯ ಬಳಿ ಹೇಳುತ್ತಾಳೆ ಸತ್ಯ.

kannada-serial-satya-written-13th-june

ಮುನಿ ಸ್ವಾಮಿ ಗೆ ಚೆಕ್ ಕೊಟ್ಟ ಆರೋಪಿಯ ತಂದೆ

ರಾಮಚಂದ್ರರಾಯರ ಗೆಳೆಯ ಮುನಿ ಸ್ವಾಮಿ ಅವರನ್ನು ಸತ್ಯ ಮನೆ ಕರೆಸಿಕೊಳ್ಳುತ್ತಾರೆ. ಆತನ ಜೊತೆ ಮಾತುಕತೆಗೆ ಇಳಿಯುತ್ತಾರೆ ಕೊನೆಗೆ ಆತನ ಜೊತೆ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಚೆಕ್ ಒಂದನ್ನು ಕೊಡುತ್ತಾನೆ.ಇದನ್ನು ನೋಡಿದ ಮುನಿ ಸ್ವಾಮಿ ಹೇಳುತ್ತಾನೆ ನನಗೆ ಹಣ ಬೇಡ ನನ್ನ ಮಗಳ ಮೇಲೆ ಆಗಿರುವ ದೌರ್ಜನ್ಯಕ್ಕೆ ನ್ಯಾಯ ಬೇಕು ನನಗೆ ಎಂದು ಅಳುತ್ತಾರೆ. ಆದರೆ ಸೀತಾ ಕೂಡ ಸುಮ್ಮನೆ ಇರುತ್ತಾಳೆ.

ಸೀತಾ ಮಾತು ಆರೋಪಿ ತಂದೆಗೆ ಫುಲ್ ಶಾಕ್

ಓ ಸೀತಾ ಅವರಿಗೆ ಕೂಡ ನಾನು ಹೇಳುತ್ತಿರುವ ಮಾತು ಒಪ್ಪಿಗೆ ಆಗುತ್ತದೆಯೇನೋ ಎಂದು ಹೇಳುತ್ತಾರೆ ಹಾಗೆಯೇ ಸೀತಾ ಜೊತೆ ಆ ಚೆಕ್ ಕೊಡುತ್ತಾರೆ. ಸೀತಾ ಆ ಚೆಕ್ ನೋಡಿ ಮುನಿ ಸ್ವಾಮಿ ಅವರ ಜೊತೆ ಕೊಡುತ್ತಾಳೆ. ಮುನಿ ಸ್ವಾಮಿ ಆ ಚೆಕ್ ನನ್ನು ಹರಿದು ಬಿಡುತ್ತಾನೆ. ಇದನ್ನು ನೋಡಿದ ರಾಮಚಂದ್ರ ರಾಯರ ಗೆಳೆಯನಿಗೆ ಬಹಳ ಶಾಕ್ ಆಗುತ್ತದೆ. ಸೀತಾ ಹೇಳುತ್ತಾಳೆ, ನೀವು ಮಾಡುತ್ತಿರುವುದು ಸರಿಯಲ್ಲ

kannada-serial-satya-written-13th-june

ಅತ್ತೆ ಮಾತು ಕೇಳಿ ಸತ್ಯ ಶಾಕ್

ಪಾಪ ಆ ಹೆಣ್ಣು ಮಗಳಿಗೆ ನಮ್ಮಿಂದ ಎನು ತೊಂದರೆ ಆಗದೆ ಇರಲಿ ಇದಕ್ಕೆ ನನ್ನ ಒಪ್ಪಿಗೆ ಇಲ್ಲ. ದಯ ಮಾಡಿ ಇಲ್ಲಿಂದ ಹೊರಡಿ ಎಂದು ಕಾರ್ತಿಕ್ ನ ತಾಯಿ ಹೇಳುತ್ತಾರೆ. ಇದನ್ನು ಕೇಳಿದ ಸತ್ಯಗೆ ಬಹಳ ಖುಷಿ ಆಗುತ್ತದೆ. ನನ್ನ ಅತ್ತೆ ನನ್ನ ಪರವಾಗಿ ಇದ್ದಾರೆ ಅದೇ ನನಗೆ ಒಂದು ರೀತಿಯ ಖುಷಿ ಎಂದು ಹೇಳುತ್ತಾರೆ. ಮುಂದೆ ಎನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
kannada serial satya written 13th june
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X