Sathya: ಅತ್ತೆಗೆ ಮುತ್ತು ಕೊಟ್ಟ ಸತ್ಯ; ಅತ್ತೆ ಮನವೊಲಿಸಲು ಸತ್ಯ ಕಸರತ್ತು
ಸತ್ಯ ಧಾರಾವಾಹಿ ಬಹಳ ಕುತೂಹಲ ಮೂಡಿಸುತ್ತಿದೆ. ಇದೀಗ ಗಂಡನ ಪ್ರೀತಿಯಲ್ಲಿ ತೇಲಾಡುತ್ತಿರುವ ಸತ್ಯಗೆ ಮತ್ತೊಂದು ಸವಾಲು ಎದುರಾಗಿದೆ. ಗಂಡ ಯಾವತ್ತೂ ಬಹಳ ಖುಷಿಯಲ್ಲಿ ನನ್ನ ಜೊತೆ ಮಾತನಾಡಿಕೊಂಡು ಇರುತ್ತಾನೆ ಓಡಾಡಿಕೊಂಡು ಇರುತ್ತಾನೆ ಆದರೆ ಅತ್ತೆ ಮಾತ್ರ ಯಾಕೆ ನನ್ನ ಮೇಲೆ ಅಷ್ಟು ಸಿತ್ತಾಗಿದ್ದಾತೆ. ಅಷ್ಟಕ್ಕೂ ಅತ್ತೆಯ ಸಿಟ್ಟನ್ನು ಹೇಗಪ್ಪಾ ಕಡಿಮೆ ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾರೆ.
ಆದರೆ ಆ ವೇಳೆ ಸತ್ಯ ಗೆ ಹೊಳೆದಿದ್ದೆ ಒಂದು ತಾನು ಮುಂಚೆ ಹೇಗೆ ಇದ್ದೆ ಹಾಗೆಯೇ ಇರಬೇಕು .. ನಾನು ಈ ರೀತಿ ಅಳುಮುಂಜಿ ಥರ ಇದ್ದಾರೆ ನನ್ನನ್ನು ಯಾರೂ ಅಷ್ಟು ಕ್ಯಾರೆ ಮಾಡುವುದು ಇಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ ಹಾಗೆಯೇ ತನ್ನ ಅತ್ತೆಯ ಮನಗೆಲ್ಲಲು ಎನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಾಳೆ ಸತ್ಯ.

ಸತ್ಯ ಅಡುಗೆಯನ್ನು ಚೆನ್ನಾಗಿ ಕಲಿಯುತ್ತಾರೆ. ಆಕೆಗೆ ಚಿಕ್ಕ ಅತ್ತೆ ಊರ್ಮಿಳಾ ಸದಾ ಬೆಂಗಾವಲಾಗಿ ಕೂಡ ಇರುತ್ತಾಳೆ. ಇದೀಗ ಸತ್ಯ ಸೀತಮ್ಮನಿಗೇ ಇಷ್ಟ ಆಗಿರುವ ಸೀರೆಯನ್ನು ಉಡುತ್ತಾಳೆ. ಆಕಾಶ ನೀಲಿ ಬಣ್ಣ ಎಂದರೆ ಸೀತಾ ಗೆ ಬಹಳ ಇಷ್ಟ .. ಇನ್ನೂ ಊರ್ಮಿಳಾಳನ್ನು ಊಟ ಮಾಡಲು ಕುಳ್ಳಿರಿಸಿದ ಸತ್ಯ ಸೀತಮ್ಮ ನ ಬಳಿ ನಿಂತುಕೊಂಡು ಆಗಾಗ ಸೀರೆ ಸಾರಿ ಮಾಡುತ್ತಾ ಇರುತ್ತಾಳೆ. ಆಗ ಕಾರ್ತಿಕ ಹೇಳುತ್ತಾನೆ ಎನು ಸತ್ಯ ಸೀರೆ ಬದಲಾವಣೆ ಮಾಡಿದೆ ಎಂದಾಗ ಹು.... ಅದು ಕಾಫಿ ಚೆಲ್ಲಿ ಬಿಟ್ಟಿತು ಅದಕ್ಕೆ ಸೀರೆ ಬದಲಾವಣೆ ಮಾಡಿದೆ ಎಂದು ಹೇಳುತ್ತಾರೆ..
ಇದನ್ನು ಕೇಳಿದ ಸತ್ಯ ಮಾವ ಇತ್ತೀಚಿಗೆ ಸತ್ಯ ಏನೇ ಮಾಡಿದರು ಕಾರ್ತಿಕ್ ಗೆ ತಿಳಿಯುತ್ತದೆ.. ಒಳ್ಳೆಯ ಗಂಡನಾಗಳು ಇನ್ನೇನು ಬೇಕು ಅಲ್ವಾ ..ಒಳ್ಳೆಯ ಗಂಡನಗುವ ಏಳ ಗುಣಲಕ್ಷಣಗಳು ಈತನ ಬಳಿ ಕಂಡು ಬರುತ್ತಿದೆ ಎಂದಾಗ ಕಾರ್ತಿಕ್ ಚಿಕ್ಕಪ್ಪ ಕೂಡ ಕಾಲು ಎಳೆಯುತ್ತಾರೆ. ಇದನ್ನೆಲ್ಲ ನೋಡಿದ ಕಾರ್ತಿಕ್ ಮಾತ್ರ ಸುಮ್ಮನಿರುತ್ತಾರೆ. ಊರ್ಮಿಳಾ ಮೆತ್ತಗೆ ಮನದಲ್ಲಿ ಹಾಗೂ ಸನ್ನೆಯಲ್ಲಿ ಸತ್ಯ ಬಳಿ ಮಾತನಾಡುತ್ತಾ ಇರುತ್ತಾಳೆ.
ಸತ್ಯ ಅತ್ತೆಗೆ ಇಷ್ಟ ಎನ್ನುವ ಕಾರಣಕ್ಕೆ ನೀನು ಈ ಸೀರೆ ಹಾಕಿದ್ದೀಯಾ ನನಗೆ ಎಲ್ಲವೂ ತಿಳಿಯುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸತ್ಯ ಮಾತ್ರ ಸುಮ್ಮನೆ ನಗುತ್ತಾ ಇರುವಾಗ ರಾಮಚಂದ್ರ ರಾಯರು ಹೇಳುತ್ತಾರೆ ನನ್ನ ಹೆಂಡತಿಗೆ ಈ ನೀಲಿ ಸೀರೆ ಅಂದರೆ ಬಹಳ ಇಷ್ಟ ಎಂದು ಹೇಳುತ್ತಾರೆ ಆಗ ಸತ್ಯ ತನ್ನ ಅತ್ತೆಯ ಬಳಿ ಮೆತ್ತಗೆ ಹೇಳುತ್ತಾಳೆ ನಿಮಗೆ ಈ ಕಾಲರ್ ಸೀರೆ ಎಂದರೆ ಬಹಳ ಇಷ್ಟ ಕಾರಣಕ್ಕೆ ನಾನು ಈ ಬಣ್ಣದ ಸೀರೆಯನ್ನು ಉಟ್ಟಿದ್ದು ಎಂದು ಹೇಳುತ್ತಾರೆ
ಇದನ್ನು ಕೇಳಿದ ಸೀತಾ ಮಾತ್ರ ಎನು ಹೇಳದೆ ಸುಮ್ಮನೆ ಇರುವಾಗ ಕೀರ್ತನ ಮತ್ತು ಸುಹಾಸ್ ಒಬ್ಬರಿಗೊಬ್ಬರು ಮಾತನಾಡುತ್ತಾ ಇರುತ್ತಾರೆ ಕೀರ್ತನ ನಿಮ್ಮ ತಾಯಿಯನ್ನು ಕೂಡ ಬಲೆಗೆ ಹಾಕಿಕೊಳ್ಳುವ ಪ್ಲಾನ್ ನಲ್ಲಿ ಇದ್ದಾಳೆ ಎಂದಾಗ ಕೀರ್ತನ ಮಾತ್ರ ನಾನು ಸರಿ ಬಾಲವನ್ನು ಕಟ್ ಮಾಡಿ ಬಿಡುತ್ತೇನೆ ಎಂದು ಹೇಳುತ್ತಿರುತ್ತಾಳೆ.. ಆಗಲೇ ಸತ್ಯ ಸೀತಾ ಕೆನ್ನೆಗೆ ಮುತ್ತು ಕೊಡುತ್ತಾಳೆ...


Click it and Unblock the Notifications











