Srirasthu Shubhamasthu: ಅವಮಾನ ಮಾಡಿದ ಶಾರ್ವರಿ ಮಾತಿಗೆ ಕೋಪಗೊಂಡ ದತ್ತ ಮುಂದೇನು ಮಾಡ್ತಾರೆ?
ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಗೆಲ್ಲುವ ಹಾಗೆ ಮಾಡುತ್ತಿದೆ.. ಇನ್ನೂ ದತ್ತ ಹಾಗೂ ಸಿರಿಯ ತಂದೆ ರವೀಂದ್ರ ಅವರು ತುಳಸಿ ಮನೆಗೆ ಹೊರಟಿದ್ದಾರೆ . ತುಳಸಿಯನ್ನು ನೋಡಬೇಕು ಎನ್ನುವ ಹಂಬಲದಲ್ಲಿ ದತ್ತ ಮನೆಗೆ ಬಂದರೆ ತುಳಸಿ ಮಾತ್ರ ಅವರ ಕೈ ಗೆ ಸಿಗದೆ ಒದ್ದಾಡುತ್ತಾ ಇರುತ್ತಾಳೆ .. ಎನು ಮಾಡುವುದು ಎಂದು ತಿಳಿಯದೇ ಸುಮ್ಮನೆ ಇರಲು ಆಗದೆ ಮರೆಯಲ್ಲಿ ಮಾವನನ್ನು ನೋಡುವ ಪರಿಸ್ಥಿತಿ ತುಳಸಿ ಗೆ ಬಂದಿದೆ.
ಇದೀಗ ದತ್ತ ಮನೆಗೆ ಆಗಮಿಸಿದ್ದನ್ನು ಕಂಡ ಮಾಧವ ಮಾತ್ರ ಬಹಳ ಖುಷಿ ಪಡುತ್ತಾರೆ .. ಅರೆ ದತ್ತ ಎಂದು ಹೇಳಿ ಬಹಳ ಖುಷಿ ಪಟ್ಟು ಅವರ ಪಕ್ಕ ಕುಳಿತುಕೊಂಡು ಇರುತ್ತಾರೆ.. ಆ ಬಳಿಕ ಪಾಪಮ್ಮ ಅವರಿಗೆ ರವೀಂದ್ರ ಅವರ ಪರಿಚಯವನ್ನು ಮಾಡಿಸುತ್ತಾರೆ ಮಾಧವ . ಮಾಧವನ ಮಾತಿಗೆ ಮಾತ್ರ ಮರುಳು ಆಗದವರೆ ಇಲ್ಲ..

ಇನ್ನೂ ದತ್ತ ಮಾತ್ರ ತನ್ನ ಮನೆಯ ಮಹಾಲಕ್ಷ್ಮೀಯನ್ನ ಮಾಧವ ಗೆ ಬಿಟ್ಟು ಕೊಟ್ಟಿರುವುದನ್ನು ನೋಡಿದ ಮಾಧವ ದತ್ತ ನಿಗೆ ಕೃತಾರ್ಥ ಆಗಿದ್ದಾನೆ.. ಇನ್ನೂ ಮಾಧವ ರವೀಂದ್ರ ಹಾಗೂ ದತ್ತ ಗೆ ಮನೆ ತೋರಿಸಲು ತೊಡಗುತ್ತಾನೆ. ಮನೆ ನೋಡಿದ ರವೀಂದ್ರ ಮಾತ್ರ ಬಹಳ ಖುಷಿ ಪಡುತ್ತಾರೆ.. ತುಳಸಿ ಅವರು ಈ ಮನೆಗೆ ಬಂದಿರುವುದು ಅವರ ಪುಣ್ಯ ಎಂದಾಗ ಮಾಧವ ಹೇಳುತ್ತಾರೆ..
ತುಳಸಿ ಈ ಮನೆಗೆ ಬರಲು ನಾನು ಪುಣ್ಯ ಮಾಡಿದ್ದೇನೆ ಎಂದು ಹೇಳುತ್ತಾರೆ . ಇದೆಲ್ಲವನ್ನೂ ಕೇಳಿದ ದತ್ತ ಮಾತ್ರ ಬಹಳ ಖುಷಿ ಪಡುತ್ತಾ ಇರುತ್ತಾರೆ.. ಇನ್ನೂ ತುಳಸಿಯನ್ನ ನೋಡಲು ದತ್ತ ಮಾತ್ರ ಕಾತರದಿಂದ ಕಾಯುತ್ತ ಇರುತ್ತಾರೆ. ಇನ್ನೂ ದತ್ತ ನ ಅವಸರ ಕಂಡು ಮಾಧವ ಹೇಳುತ್ತಾನೆ
ತುಳಸಿ ಅವರು ರೂಮ್ ನಲ್ಲಿ ಇದ್ದಾರೆ ನಾನು ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ಹೋಗುತ್ತಾನೆ.. ಇನ್ನೂ ದತ್ತ ರೂಮ್ ಗೆಲ್ಲ ಹೋಗುತ್ತಾ ಇರುವಾಗ ಶಾರ್ವರಿ ಕನ ಸಿಗುತ್ತಾಳೆ.. ಆಕೆಯ ಬಳಿ ನಮ್ಮ ತುಳಸಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುತ್ತಾರೆ . ಆಗ ಶಾರ್ವರಿ ಬಹಳ ಕೋಪದಿಂದ ಹೇಳುತ್ತಾಳೆ ನಿಮಗೆ ಮದುವೆ ಮಾಡುವ ವೇಳೆ ನನ್ನ ಬಳಿ ಏನಾದರು ಹೇಳಿದ್ದೀರ ಇಲ್ಲ ತಾನೇ.. ನಾನು ಯಾವತ್ತೂ ಅವರನ್ನು ಈ ಮನೆಯ ಕುಟುಂಬದವರು ಎಂದು ತಿಳಿದುಕೊಂಡಿಲ್ಲ.. ಅವರು ಭಾವನಿಗೆ ಮಾತ್ರ ಹೆಂಡತಿ..ನಮಗೆ ಎನು ಇಲ್ಲ ಎಂದು ಹೇಳಿ ಅವಮಾನ ಮಾಡುತ್ತಾಳೆ..
ಆದರೆ ದತ್ತ ಮಾತ್ರ ಎನು ಹೇಳದೆ ಸುಮ್ಮನೇ ಆಗುತ್ತಾನೆ.. ಇನ್ನೂ ತುಳಸಿ ಮಾತ್ರ ಮಾಧವನ ಬಳಿ ಹೇಳುತ್ತಾಳೆ.. ನಮ್ಮ ಭೀಗರು ಬಂದಿದ್ದಾರೆ.. ಅವರ ಎದುರು ನಾವು ಎನು ಮಾತನಾಡುವುದು .. ನನಗೆ ಸರಿ ಎನಿಸುವುದು ಇಲ್ಲ ಎಂದು ಹೇಳುತ್ತ ಇರುತ್ತಾಳೆ.. ಇದೆಲ್ಲವನ್ನೂ ಕೇಳಿಸಿಕೊಂಡ ಮಾಧವ ಮಾತ್ರ ಎನು ಮಾಡುವುದು ಎಂದು ತಿಳಿಯದೇ ಸುಮ್ಮನೆ ಇರುತ್ತಾರೆ.. ದತ್ತ ಮಾತ್ರ ಬಹಳ ಬೇಸರ ಮಾಡಿಕೊಂಡು ಇರುತ್ತಾರೆ.. ಎನು ಮಾಡುವುದು ಎಂದು ತಿಳಿಯದೇ ದತ್ತನ ಬಳಿ ಹೇಳಲು ಆಗದೆ ಎನು ಮಾತನಾಡಲು ಆಗದೆ ಸುಮ್ಮನೆ ಇರುತ್ತಾರೆ..


Click it and Unblock the Notifications











