Srirasthu Shubhmasthu: ತುಳಸಿ ಅಭಿಪ್ರಾಯ ಕೇಳದೇ ಮನೆಯವರೇ ಮಾಡ್ತಿದ್ದಾರೆ ನಿರ್ಧಾರ!
ಶ್ರೀ ರಸ್ತು ಶುಭ ಮಸ್ತು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಖುಷಿ ನೀಡಿದೆ. ಇದೀಗ ಸಮರ್ಥ್ ಆತನ ತಾಯಿಯನ್ನು ನಿಂದಿಸಿದ್ದಕ್ಕೆ ಆತನಿಗೆ ಸರಿಯಾಗಿ ಎರಡು ಬರಿಸಿದ್ದಾನೆ ಸಮರ್ಥ್ .. ಯಾರೇ ಆಗಲಿ ಅವರವರ ತಾಯಿ ಬಗ್ಗೆ ತುಚ್ಛವಾಗಿ ಕೆಟ್ಟ ಪದಗಳಿಂದ ನಿಂಡಿಸುದರೆ ಕೋಪ ಬರುವುದು ಕಾಮನ್ ಆದರೆ ಇದೀಗ ಸಮರ್ಥ್ ಕೂಡ ಮೊದಲೇ ಅಭಿ ಮೇಲೆ ಮುನಿಸಿಕೊಂಡು ಇರುತ್ತಾನೆ ತನ್ನ ಕೆಲಸದಿಂದ ತೆಗೆದು ಅವಮಾನ ಮಾಡಿರುವುದಕ್ಕೆ ಅಭಿ ಮೇಲೆ ಮುನಿಸಿಕೊಂಡು ಇದ್ದ ಸಮರ್ಥ್ ಇದೀಗ ತನ್ನ ಅಮ್ಮನ ಬಗ್ಗೆ ಮಾತನಾಡಿದ್ದು ನೋಡಿ ಸಿಡಿದು ನಿಂತಿದ್ದಾನೆ..
ಇನ್ನೂ ಸಮರ್ಥ್ ಮಾತ್ರ ಬಹಳ ಯೋಚನೆ ಮಾಡುತ್ತಾ ಇರುತ್ತಾನೆ.. ಆತನ ಸ್ವಾರ್ಥದಿಂದ ತುಳಸಿ ಜೀವನ ಎಲ್ಲಿ ಹಾಳಾಗಿ ಬಿಡುತ್ತದೋ ಏನೋ ಎಂದು ಬಹಳ ಹೆದರಿಕೊಂಡು ಇರುತ್ತಾರೆ ದತ್ತ..ದತ್ತನ ಮಾತು ಕೇಳಿದ ತುಳಸಿ ಮಾತ್ರ ಎನು ಮಾಡುವುದು ಎಂದು ಚಿಂತೆಗೊಂಡಿದ್ದಾರೆ.

ಮಾಧವನ ಮೇಲೆ ಬಹಳ ಒಳ್ಳೆಯ ಗೆಳೆತನ ಇದೆ .. ಆದರೆ ಅದು ಪ್ರೀತಿ ಎಂದು ಎಲ್ಲರೂ ಅಂದುಕೊಂಡು ಇದ್ದಾರೆ .. ಸ್ನೇಹಕ್ಕೆ ಪ್ರೀತಿ ಎಂಬ ಹಣೆ ಪಟ್ಟಿ ಬಿದ್ದ ಮೇಲೆ ಜನರನ್ನು ನಂಬಿಸುವುದು ಅವರಿಗೆ ತಕ್ಕ ಹಾಗೆ ಬದುಕುವುದು ಬಹಳ ಕಷ್ಟ. ತುಳಸಿ ಮಕ್ಕಳು ಇಬ್ಬರು ಇದೀಗ ತಾನಾಯಿತು .. ತನ್ನ ಹೆಂಡತಿ ಮಕ್ಕಳು ಆಯಿತು ಎಂದು ಇದ್ದಾರೆ ದತ್ತನ ಹಾಗೆ ಅವರಿಗೆ ಯೋಚನೇ ಮಾತ್ರ ಖಂಡಿತ ಬರುವುದು ಇಲ್ಲ..
ಇನ್ನೂ ದತ್ತ ಹೇಳುವುದರಲ್ಲಿ ಕೂಡ ಪಾಯಿಂಟ್ ಇದೆ. ತುಳಸಿ ಇದೀಗ ನಿನ್ನ ಮಕ್ಕಳು ನಿನ್ನನ್ನು ಬ್ಲೆ ಮಾಡಿದಾಗ ನಿನಗೆ ಸಪೋರ್ಟ್ ಆಗಿ ಸಮಾಧಾನ ಮಾಡಲು ನಾನು ಇದ್ದೇನೆ ಆದರೆ ನನ್ನ ಕಾಲ ಕಳೆದ ಬಳಿಕ ಹೇಗೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ.
ಸಮರ್ಥ್ ಯಾರನ್ನೋ ಕರೆದುಕೊಂಡು ಬಂದು ಮದುವೆ ಆಗು ಅಂದ ಆದರೆ ನಾಳೆ ದಿನ ನಾನು ಸತ್ತ ಬಳಿಕ ಆರೀತಿ ನಡೆದುಕೊಳ್ಳುವುದು ಇಲ್ಲ ಎಂದು ಎನು ಗ್ಯಾರಂಟಿ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ . ಇದೀಗ ಅಭಿ ಗೆ ಸಮರ್ಥ್ ಮೇಲೆ ಬಹಳ ಕೋಪ ಬಂದಿದೆ .... ಮಿಡಿಲ್ ಕ್ಲಾಸ್ ಹುಡುಗ ತನ್ನ ಕೆನ್ನೆಗೆ ಹೊಡೆದು ಬಿಟ್ಟನಲ್ಲ ಎಂದು ಅವಿನಾಶ್ ಬಳಿ ಹೇಳುತ್ತ ಇರುತ್ತಾನೆ ಅಭಿ. ಆ ವೇಳೆ ಅಭಿಯನ್ನು ಸಮಾಧಾನ ಮಾಡುತ್ತಾನೆ ..
ಆಗ ಅಭಿ ದುರಾಂಕರ ದಿಂದ ಇನ್ನೂ ಮುಂದೆ ತಂದೆ ಆ ಹೆಂಗಸನ್ನು ಮೀಟ್ ಮಾಡುವುದು ಆಗಲಿ ಅತ್ತಿಗೆ ಅವರ ಸ್ನೇಹಿತೆ ಸಮರ್ಥ್ ಹೆಂಡತಿ ಜೊತೆ ಸ್ನೇಹ ಆಗಲಿ ಎಲ್ಲವೂ ಬಂದ್ ಆಗಬೇಕು .. ಅವರ ಮನೆಗೆ ಯಾರು ಹೋಗ ಕೂಡದು ಹಾಗೆಯೇ ಆತನಿಗೆ ಎಲ್ಲಿಯು ಕೆಲಸ ಸಿಗದ ಹಾಗೆ ಮಾಡಬೇಕು ಎಂದು ಅಣ್ಣನ ಬಳಿ ತಮ್ಮ ಹೇಳುತ್ತ ಇರುತ್ತಾನೆ . ಇದರಲ್ಲಿ ಅಭಿ ತಪ್ಪು ಬಹಳ ಇದ್ದರೂ ಅದ್ಯಾವುದನ್ನೂ ತೋರಿಸಿಕೊಳ್ಳದ ಅಭಿ ಬೇರೆಯವರ ತಪ್ಪನ್ನು ನೀನು ಮಾಡಿದ್ದು ತಪ್ಪು ಎಂದು ಹೇಳುತ್ತ ಇರುತ್ತಾನೆ. ಇದನ್ನೆಲ್ಲ ನೋಡಿದ ಅವಿ ತಮ್ಮನ ಮಾತನ್ನು ಮೀರದ ಹಾಗೆ ನೋಡಿಕೊಳ್ಳುತ್ತಾ ಇರುತ್ತಾನೆ. ತನ್ನ ಹೆಂಡತಿ ಬಳಿ ಮಾವನ ಬಳಿ ದತ್ತನ ಕುಟುಂಬದವರ ಬಳಿ ಅಷ್ಟಾಗಿ ಮಾತನಾಡದ ಹಾಗೆ ನೋಡಿಕೊಳ್ಳುತ್ತಾ ಇರುತ್ತಾನೆ


Click it and Unblock the Notifications











