Srirasthu Shubhamasthu: ಮೊಮ್ಮಕ್ಕಳ ವಿರುದ್ದ ಸಿಡಿದೆದ್ದ ದತ್ತ ಮಾಧವನ ಜೊತೆ ತುಳಸಿ ಮದುವೆ ಮಾಡಿಸುತ್ತಾರಾ?

By ಪೂರ್ವ

ಜನಾರ್ಧನ ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅದ್ಭುತವಾಗಿ ಮೂಡಿಬರುತ್ತಿದ್ದು ನೋಡುಗರ ಮನಸ್ಸನ್ನು ಸೆಳೆಯುತ್ತಿದೆ. ಇದೀಗ ದತ್ತ ಮಾತ್ರ ತುಳಸಿ ಗೆ ತನ್ನ ಮೊಮ್ಮಕ್ಕಳು ಎನು ಎಂಬುವುದನ್ನು ತುಳಸಿಗೆ ಮನವರಿಕೆ ಮಾಡಿ ಕೊಡುತ್ತಾನೆ. ತನ್ನ ತಾಯಿ ಇನ್ನೊಂದು ಮದುವೆ ಆಗುತ್ತಾಳೆ ಎಂದರೆ ಮಕ್ಕಳು ಮಾತ್ರ ಅದನ್ನು ಸಹಿಸಲು ಆಗದೆ ಇದೀಗ ಮನೆಗೆ ಬಂದು ರಂಪಾಟ ಮಾಡಿ ಬಿಟ್ಟಿದ್ದಾರೆ.

ಎಲ್ಲೋ ಇದ್ದ ಸಂಧ್ಯಾ ಕೂಡ ಇದೀಗ ಮನೆಗೆ ಬಂದು ರಾದ್ಧಾಂತ ಮಾಡುತ್ತಾ ಇದ್ದಾಳೆ . ತನ್ನ ತಾಯಿಯ ಬಳಿಯೇ ಆ ಕಷ್ಟ ಈ ಕಷ್ಟ ಎಂದೆಲ್ಲ ಸುಳ್ಳು ಹೇಳಿ ಹಣ ಪೀಕಿಸಿದ್ದೆ ಪೀಕಿಸಿದ್ದು.. ಆ ವೇಳೆ ಸಮರ್ಥ್ ಗೆ ತನ್ನ ತಂಗಿಯ ಮೇಲೆ ಕೋಪ ಬಂದಿದ್ದೇನೋ..

Kannada serial Srirasthu Subhamasthu written update on 4th august

ಆದರೆ ಇದೀಗ ಇಬ್ಬರು ಒಟ್ಟು ಸೇರಿ ಮನೆಗೆ ಬಂದಿದ್ದಾರೆ. ಅದರಲ್ಲಿ ಆ ಜುಗ್ಗ ಬೇರೆ. ತುಳಸಿಯನ್ನು ಹಿಗ್ಗಮುಗ್ಗ ತರಾಟೆಗೆ ತೆಗೆದುಕೊಂಡು ಇದ್ದಾರೆ. ನಾಚಿಕೆ ಇಲ್ಲದೆ ಹಣವನ್ನೆಲ್ಲ ಪೀಕಿಸಿ ಇದೀಗ ತನ್ನ ತಾಯಿ ಮಾಡುತ್ತಾ ಇರುವುದು ತಪ್ಪು ಎಂದು ಹೇಳಲು ಬಂದು ಬಿಟ್ಟಿದ್ದಾಳೆ. ಸಂಧ್ಯಾ ಳನ್ನು ನೋಡಿದಾಗಲೇ ದತ್ತನ ಪಿತ್ತ ನೆತ್ತಿಗೆ ಏರಿತ್ತು ಆದರೂ ಎನು ಮಾತನಾಡದೆ ಸುಮ್ಮನೆ ಇರುತ್ತಾರೆ.

ಇನ್ನೂ ಮೊಮ್ಮಕ್ಕಳ ಮಾತನ್ನು ಕೇಳಿ ತಾಳ್ಮೆ ಯ ಕಟ್ಟೆ ಒಡೆದು ಹೋಗಿ ಅವರ ಬಂಡವಾಳವನ್ನು ತುಳಸಿ ಎದುರು ತೆರೆದು ಇಡುತ್ತಾನೆ. ತಾಯಿ ಹೆಸರನ್ನು ಮೆಡಿಕಲ್ ಇನ್ಸೂರೆನ್ಸ್ ನಿಂದಾ ತೆಗೆದು ಹಾಕಿದವನನ್ನು ಹೇಗೆ ನಂಬುವುದು.. ಎಂದೆಲ್ಲ ತುಳಸಿ ಬಳಿ ಹೇಳಿ ಆ ಬಳಿಕ ದತ್ತ ಒಂದು ನಿರ್ಧಾರ ಮಾಡುತ್ತಾರೆ

ನಾನು ತುಳಸಿಯನ್ನು ಮಾಧವನಿಗೆ ಕೊಟ್ಟು ಮದುವೆ ಮಾಡುತ್ತೇನೆ ಇದು ನನಗೆ ಸರಿ ಎನಿಸುತ್ತಿದೆ ಎಂದು ಹೇಳುತ್ತಾನೆ.. ಇದನ್ನು ಕೇಳಿದ ಅಲ್ಲಿದ್ದವರು ಶಾಕ್ ಆಗುತ್ತಾರೆ. ಮಾಧವನ ಮನೆಯಲ್ಲಿ ಮದುವೆ ಗೆ ವಿಜೃಂಭಣೆ ಯ ತಯಾರಿ ನಡೆಯುತ್ತಿದೆ.

ಹಾಗೆಯೇ ಎಲ್ಲರೂ ಕುಣಿದು ಕುಪ್ಪಳಿಸುತ್ತಾ ಇರುವಾಗ ಸಮರ್ಥ್ ಗೆ ಮ್ಯಾಟ್ರಿ ಮೋನಿ ಯಲ್ಲಿ ಪರಿಚಯ ಆದವರು ಜನಾರ್ಧನ ನ ಗೆಳೆಯ ಆತ ಕೂಡ ಮದುವೆ ಗೆ ಬರುತ್ತಾನೆ.. ಇನ್ನೂ ಜನಾರ್ಧನ ಆತನ ಗೆಳೆಯ ಎಲ್ಲರೂ ಪಾರ್ಟಿ ಮಾಡುತ್ತಾ ಇರುವಾಗ ಜನಾರ್ಧನ ತನ್ನ ಗೆಳೆಯನ ಕಾಲು ಎಳೆಯಲು ಹೇಳುತ್ತಾರೆ.. ಏನೋ ಈ ವಯಸ್ಸಿನಲ್ಲಿ ಮದುವೆ ಆಗಲು ಹೊರಟಿದ್ದಿಯಾ..ಎಂದೆಲ್ಲ ಹೇಳಿದಾಗ ಆತನ ಗೆಳೆಯ ಹೇಳುತ್ತಾನೆ

ನಾನು ಮದುವೆ ಆಗಲು ಹೋಗಿದ್ದೆ ಆದರೆ ಆಕೆ ಮಾತ್ರ ಬಹಳ ಘಟಿ ಹೆಂಗಸು ಅನ್ನಿಸುತ್ತದೆ.ನನ್ನನ್ನೇ ಮನೆಯಿಂದ ಹೊರ ಹಾಕುತ್ತಾನೆ ಅದಕ್ಕೆ ಜನಾರ್ಧನ ಹೇಳುತ್ತಾನೆ ಯಾರೋ ಅದು ನಿನ್ನನ್ನೇ ಹೊರಗಡೆ ಹಾಕುತ್ತಾಳೆ ಯಾರು? ಆಕೆಯ ಫೋಟೋ ಏನಾದರು ಇದೆಯಾ ಎಂದು ಕೇಳಿದಾಗ ಆಟ ತುಳಸಿ ಫೋಟೋ ತೋರಿಸಿದಾಗ ಆತ ಶಾಕ್ ಆಗುತ್ತಾನೆ. ಆ ಬಳಿಕ ಜೋರಾಗಿ ನಗುತ್ತಾ ಹೇಳುತ್ತಾನೆ.. ಹೇ.. ಇವಳು ಮಾಧವನ ಪ್ರೇಯಸಿ ಎಂದು ಹೇಳಿ ಜನಾರ್ಧನ ನಗುತ್ತಾನೆ ಇವೆಲ್ಲವನ್ನೂ ಮಾಧವ ಕೇಳಿಸಿಕೊಳ್ಳುತ್ತಾ ಇರುತ್ತಾನೆ.

More from Filmibeat

English summary
Kannada serial sri rastu shubha mastu written updated on 4th August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X