Srirastu Shubhamastu: ದತ್ತ ಮುಚ್ಚಿಟ್ಟ ಸತ್ಯ ತುಳಸಿಗೆ ಗೊತ್ತಾಗಿದೆ; ತುಳಸಿ ಜೀವನ ಸರಿ ಮಾಡಲು ಪಟ್ಟುಹಿಡಿದ ದತ್ತ
ಮಾಧವ ಅಭಿ ಮದುವೆಗೆ ಸೀರೆ ತೆಗೆಯಲು ಕುಟುಂಬ ಸಮೇತ ಹೋಗುತ್ತಾನೆ. ಶಾರ್ವರಿ ಹಾಗೆಯೇ ಆಕೆಯ ಮಗಳು ಮಾತ್ರ ಮಾಧವನನ್ನು ನೋಡಿ ಉರಿದುಕೊಳ್ಳುತ್ತ ಇರುತ್ತಾರೆ. ಇನ್ನೂ ಪೂರ್ಣಿಮಾ ಹಾಗೂ ಮಾಧವ ಸೀರೆ ಸೆಲೆಕ್ಟ್ ಮಾಡುತ್ತಾ ಇರುತ್ತಾಳೆ. ಮಾಧವ ನ ಬಳಿ ಸೀರೆ ಸೆಲೆಕ್ಟ್ ಮಾಡಲು ಹೇಳಿದ ವೇಳೆ ಮಾಧವ ಹಲವು ಸೀರೆಗಳನ್ನು ಸೆಲೆಕ್ಟ್ ಮಾಡುತ್ತಾನೆ ಆಗ ಸೀರೆ ಅಂಗಡಿಗೆ ತುಳಸಿ ಬರುತ್ತಾಳೆ
ಮಾಧವನ ಬಳಿ ಮಾತನಾಡಿದ ತುಳಸಿ ಮೊಬೈಲ್ ಕೊಡುತ್ತಾಳೆ. ಮಾಧವ ಸರ್ ನಿಮ್ಮ ಮೊಬೈಲ್ ಗೆ ಹಲವು ಕಾಲ್ ಬಂತು ಆ ಕಾರಣಕ್ಕೆ ನಾನು ಮೊಬೈಲ್ ತಂದೆ ಎಂದು ಹೇಳುತ್ತಾಳೆ . ಇನ್ನೂ ಪೂರ್ಣಿಮಾ ಮಾತ್ರ ನೀವು ಇಲ್ಲಿಗೆ ಬಂದಿದ್ದು ಒಳ್ಳೆಯದೇ ಆಯಿತು ನನಗೆ ಸೀರೆ ಸೆಲೆಕ್ಟ್ ಮಾಡಿ ಎಂದು ಹೇಳುತ್ತಾಳೆ.

ಹಾಗೆಯೇ ತುಳಸಿ ಗೆ ಕೂಡ ಒಂದು ಒಳ್ಳೆಯ ಸೀರೆ ತೆಗೆಯುತ್ತಾರೆ ಪೂರ್ಣಿಮಾ . ಇನ್ನೂ ಶಾರ್ವರಿ ತುಳಸಿ ನ ಕಂಡರೆ ಅಷ್ಟಕ್ಕಷ್ಟೆ. ತುಳಸಿ ನ ಕಂಡರೆ ಶಾರ್ವರಿ ಗೆ ಬಹಳ ಕೋಪ ಆದರೂ ಕೂಡಾ ತುಳಸಿ ಬಳಿ ಮಾತನಾಡುತ್ತಾಳೆ ಆದರೆ ಮನದಲ್ಲಿ ಮಾತ್ರ ತುಳಸಿಗೆ ಬಯ್ಯುತ್ತಾ ಇರುತ್ತಾಳೆ.
ಯಾರಪ್ಪ ಈಕೆಯನ್ನು ಇಲ್ಲಿಗೆ ಕರೆದ್ರು ಎಂದು . ಇನ್ನೂ ಗುಟ್ಟಾಗಿ ಹೊರಗೆ ಹೋದ ಶಾರ್ವರಿ ಜನಾರ್ಧನ ಗೆ ಜರೆ ಮಾಡಿ ಇಮಿಡಿಯೆಟ್ ಆಗಿ ಬಟ್ಟೆ ಶಾಪ್ ಗೆ ಬರಲು ಹೇಳುತ್ತಾರೆ. ಇನ್ನೂ ದತ್ತ ಮನೆಯಲ್ಲಿ ಒಬ್ಬಳೇ ಕುಳಿತುಕೊಂಡು ಇರುತ್ತಾನೆ . ಆತ ಯೋಚನೆ ಮಾಡುತ್ತಾ ಇರುತ್ತಾನೆ.
ಮಾಧವ ನ ಒಪೀನಿಯನ್ ಕೇಳಿದ ದತ್ತನಿಗೆ ಅದೇನು ಫ್ಲಾಶ್ ಆಯಿತೋ ಗೊತ್ತಿಲ್ಲ. ಸಮರ್ಥ್ ಈಗಲೂ ಕೂಡ ತುಳಸಿ ಮೇಲೆ ಕೋಪ ಮಾಡಿಕೊಂಡೆ ಇದ್ದಾನೆ. ಆತ ತುಳಸಿಯನ್ನು ನನ್ನಷ್ಟು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯನೇ ಇಲ್ಲ. ತುಳಸಿ ನ ನಾನು ಹಲವಾರು ವರುಷದಿಂದ ನೋಡುತ್ತಿದ್ದೇನೆ ಆಕೆಗೆ ಒಳ್ಳೆಯದು ಮಾತ್ರ ತಿಳಿಯುತ್ತದೆ.
ಆಕೆಗೆ ಕೆಟ್ಟದು ಯಾವತ್ತೂ ತಿಳಿಯುವುದೇ ಇಲ್ಲ. ಇದೀಗ ಸಮರ್ಥ್ ಕೂಡಾ ಆಕೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಸೊಸೆ ಅರ್ಥ ಮಾಡಿಕೊಂಡರೆ ಸಾಕಾಗುವುದು ಇಲ್ಲ. ಎನು ನಾನು ಸಾಯುವ ಮುಂಚೆ ತುಳಸಿ ಗೆ ಒಂದು ಸಾರಿ ಮಾಡಲೇ ಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.
ಇನ್ನೂ ಅವಿ ಊಟ ಮಾಡಲು ಬರುತ್ತಾನೆ. ಆತ ತುಳಸಿ ಕೈ ರುಚಿ ಯಾವಾಗ ಸವಿಯುತ್ತೇನೋ ಎಂದು ಕಾಯುತ್ತಾ ಇರುತ್ತಾನೆ.ಇನ್ನೂ ಸರ್ವೆಂಟ್ ಆ ಊಟವನ್ನು ಬಿಡಿ ಮಾಡಿ ಅವಿಗೆ ಸರ್ವ್ ಮಾಡಿ ಬಿಡುತ್ತಾನೆ. ಅವಿ ಊಟ ಮಾಡುತ್ತಾ ಇರುವಾಗ ಸಮರ್ಥ್ ಬರುತ್ತಾನೆ ಆತ ಡಬ್ಬಿ ತಂದಿಲ್ಲ ಎಂದು ಗೊತ್ತಾಗಿ ತನ್ನಲ್ಲಿರುವ ಊಟವನ್ನು ಹಂಚುತ್ತಾರೆ. ಆದರೆ ಅಭಿ ಸಮರ್ಥ್ ನ ಇಮಿಡಿಯೆಟ್ ಕರೆದಾಗ ಸಮರ್ಥ್ ಊಟದಿಂದ ಎದ್ದು ಹೋಗುತ್ತಾನೆ. ಇನ್ನೂ ಬಟ್ಟೆ ಮಳಿಗೆಗೆ ಬಂದ ಜನಾರ್ಧನ ನೋಡಿ ಮಾಧವ ಮಾತ್ರ ಸುಮ್ಮನೆ ಇರುತ್ತಾಳೆ. ತುಳಸಿಗೆ ಪೂರ್ಣಿಮಾ ಬಟ್ಟೆ ತೆಗೆದುಕೊಂಡಿದ್ದನ್ನೂ ಕೊಡುತ್ತಾ ಇರುವಾಗ ಜನಾರ್ಧನ ಹೇಳುತ್ತಾನೆ ಈ ಹೆಂಗಸಿಗೆ ಸೀರೆನಾ.. ನನ್ನ ಕುಟುಂಬಕ್ಕೆ ಮರ್ಯಾದೆ ಇದೆ .. ನಿನ್ನ ಹಾಗೂ ಈ ಹೆಂಗಸಿನ ಫೋಟೋ ಅಲ್ವಾ ಪೇಪರಲ್ಲಿ ಬಂದಿದ್ದು ಎಂದಾಗ ತುಳಸಿ ಗೆ ಶಾಕ್ ಆಗುತ್ತದೆ.


Click it and Unblock the Notifications











