ವೈದೇಹಿ-ದೆವಾಂಶನ ಪ್ರೀತಿಗೆ ಅಡ್ಡಿಯಾಗುತ್ತಾಳ ಶ್ರಿಯಾ

By ಪೂರ್ವ

'ವೈದೇಹಿ ಪರಿಣಯ' ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದೆ. ದೇವಾಂಶ ವೈದೇಹಿ ಪ್ರೀತಿ ಅರಳುವ ಮುನ್ನ ಕಮರಿ ಹೋಗುವ ಎಲ್ಲಾ ಪ್ರಮೇಯ ಕಾಣುತ್ತಿದೆ. ಇದೀಗ ರಂಗನನ್ನ ಮನೆಯವರೆಲ್ಲರೂ ಕಾಯುತ್ತಿದ್ದಾರೆ.

ಇನ್ನೂ ಮನೆಯ ಯಜಮಾನಿ ಹೇಳುತ್ತಾಳೆ ರಂಗನನ್ನು ಕಾಯುತ್ತಿದ್ದಿರಾ, ಬರುತ್ತಾನೆ ಬಿಡಿ ನೀವು ಯಾಕೆ ಚಿಂತೆ ಮಾಡುತ್ತಿರಾ ನಾನು ಅವನಿಗೆ ವಿಷಯ ತಿಳಿಸಿ ಬಾ ಎಂದು ಹೇಳಿದ್ದೆ ಅವನು ಅಲ್ಲೇ ಮಾತನಾಡುತ್ತಿದ್ದಾರೆ ಎನ್ನಿಸುತ್ತಿದೆ ಎನ್ನುತ್ತಾರೆ.

ಆಗ ದೇವಾಂಶನ ಅಣ್ಣ ಹೇಳುತ್ತಾರೆ ''ಅಪ್ಪ, ದೇವ್ ಒಳ್ಳೆಯ ಹುಡುಗಿ ನಾ ಆಯ್ಕೆ ಮಾಡಿರುತ್ತಾನೆ'' ಎನ್ನುತ್ತಾನೆ. ಆಗ ಆತನ ಹೆಂಡತಿ ಬಂದು ''ಏನೋ ಡಿಸ್ಕಷನ್ ಮಾಡುತ್ತಿದ್ದೀರಾ ಕ್ಯಾರಿಯಾನ್'' ಎಂದು ಹೇಳುತ್ತಾಳೆ. ಆಗ ರಂಗ ಓಡಿ ಬರುತ್ತಾನೆ ರಂಗ ಕಿರುಚುತ್ತಾ ಗೊತ್ತಾಯ್ತು ಅಮ್ಮಾವರೇ ಎಂದು ಹೇಳುತ್ತಾ ಗೊತ್ತಾಗದ ಹಾಗೆ ದೇವಾಂಶ ಅವರ ಹುಡುಗಿ ಫೋಟೋವನ್ನು ತೆಗೆದುಕೊಂಡು ಬಂದಿದ್ದೇನೆ'' ಎಂದಾಗ ಮನೆಯವರಿಗೆ ಖುಷಿಯಾಗುತ್ತದೆ.

ಮೊಬೈಲ್‌ನಲ್ಲಿ ಫೋಟೋ

ಮೊಬೈಲ್‌ನಲ್ಲಿ ಫೋಟೋ

ದೇವಂಶ ಅವರ ತಂದೆ ಎಲ್ಲಿದಿಯೋ ಎಂದಾಗ ರಂಗ ಹೇಳುತ್ತಾನೆ ಮೊಬೈಲಲ್ಲಿ ಇದೆ ನೋಡಿ ಎಂದು ಹೇಳುತ್ತಾನೆ. ಅದಕ್ಕೆ ದೇವಾಂಷ್ ಅವರ ಅಣ್ಣ ಹೇಳುತ್ತಾರೆ ಎತ್ತಿಕೊಂಡು ಬಂದೆ ಎಂದರೆ ಮೊಬೈಲ್ ನಲ್ಲಿ ಫೋಟೋ ತೆಗೆದಿದ್ದಾನೆ ಎಂದು ಅರ್ಥ ಎಂದು ಹೇಳುತ್ತಾರೆ ಬಳಿಕ ರಂಗ ಮೊಬೈಲನ್ನು ತೋರಿಸುತ್ತಾ ಹೇಳುತ್ತಾನೆ ನೋಡಿ ಯಜಮಾನರೆ ಫೋಟೋ ಎಂದು ಫೋಟೋ ನೋಡಿ ದೇವಾಂಶ್ ತಂದೆ ತಾಯಿ ಅಣ್ಣ ಖುಷಿ ಪಡುತ್ತಾರೆ.

ಫೋಟೊ ನಾನ್ಯಾಕೆ ನೋಡಲಿ ಎಂದ ಸೊಸೆ

ಫೋಟೊ ನಾನ್ಯಾಕೆ ನೋಡಲಿ ಎಂದ ಸೊಸೆ

ಬಳಿಕ ತನ್ನ ಸೊಸೆಯ ಬಳಿ ಹೇಳುತ್ತಾರೆ ''ಬಾ ಅಮ್ಮ ಇಲ್ಲಿ ಫೋಟೋ ನೋಡಮ್ಮ ಎಂದಾಗ ದೇವಾಂಶ್ ಅತ್ತಿಗೆ, ಅಲ್ಲಿ ತನಕ ಬಂದು ಯಾಕೆ ನೋಡಬೇಕು ಮಾವ ಅವಳು ಹೇಗೋ ನನ್ನ ಹತ್ರ ಬರಲೇಬೇಕಲ್ವಾ ಮದುವೆ ಆದಮೇಲೆ'' ಎಂದು ಕೊಂಕಾಗಿ ಹೇಳುತ್ತಾಳೆ. ಆಗ ಅಜ್ಜಿ ಹಾಗೂ ದೆವಾಂಶ್ ಬರುತ್ತಾರೆ. ಆಗ ಅಜ್ಜಿ ಕೇಳುತ್ತಾರೆ ಎನು ಎಲ್ಲರೂ ಇಲ್ಲಿ ನಿಂತಿದ್ದಿರಾ ಏನಾಯ್ತು ಎಂದಾಗ ರಂಗ ಹೇಳುತ್ತಾನೆ ಅಜ್ಜಿ ಇವತ್ತು ಶ್ರಿಯಾ ಅಮ್ಮಾವರ ಫೋಟೋ ತೆಗೆದುಕೊಂಡು ಬಂದೆ ಎಂದಾಗ ಅಜ್ಜಿ ನನಗೂ ತೋರಿಸಿ ಫೋಟೋ ಎಂದು ಕೇಳುತ್ತಾಳೆ.

ಅಜ್ಜಿಯ ತಕರಾರು

ಅಜ್ಜಿಯ ತಕರಾರು

'ನನಗೆ ಅರೆಬರೆ ಫೋಟೋ ತೋರಿಸುತ್ತಾನೆ ಎಂದು ಹೇಳಿ ಫೋಟೋ ನೋಡಲು ಹೋಗುತ್ತಾಳೆ ಅಜ್ಜಿ. ಆಗ ಮಧ್ಯೆ ಬಂದ ದೆವಾಂಶ ಅಜ್ಜಿ ಕೈಯಿಂದ ಮೊಬೈಲ್ ಕಿತ್ತುಕೊಂಡು ಫೋಟೋ ನೋಡಿ ಶಾಕ್ ಆಗುತ್ತಾನೆ. ಅದಕ್ಕೆ ದೆವಾಂಶ ಅತ್ತಿಗೆ ಕೇಳುತ್ತಾಳೆ 'ಏನಾಯ್ತು ದೆವಾಂಶ ಶಾಕ್ ಆಗುತ್ತಿದ್ದಿಯಾ , ಈಗ ಇಷ್ಟ ಆಗುತಿಲ್ವಾ' ಎಂದು ಕೇಳುತ್ತಾಳೆ.

ದೇವಾಂಶನಿಗೆ ಶಾಕ್

ದೇವಾಂಶನಿಗೆ ಶಾಕ್

ಅದಕ್ಕೆ ದೆವಾಂಶ ಎನು ಮಾತನಾಡುವುದಿಲ್ಲ. ರಂಗನ ಬಳಿ ಕೇಳುತ್ತಾನೆ ಈ ಫೋಟೋ ವನ್ನು ಮನೆಯವರಿಗೆ ತೋರಿಸಿದ್ಯಾ ಎಂದಾಗ ರಂಗ ಕೇಳುತ್ತಾನೆ ಯಾಕೆ ಅಣ್ಣ ಎಂದು ಅದಕ್ಕೆ ದೆವಾಂಶ ಹೇಳುತ್ತಾನೆ ಇದರಲ್ಲಿರುವ ಫೋಟೋ ಗುಂಡನದು ಎಂದು ಹೇಳಿದಾಗ ಮನೆಯವರಿಗೆ ಶ್ರಿಯಾಳ ಫೋಟೋ ಎಲ್ಲಿ ಮಿಸ್ ಆಯ್ತು ಎಂದು ಗೊತ್ತಾಗದೆ ಕಂಗಾಲಾಗುತ್ತಾರೆ.

More from Filmibeat

English summary
Kannada serial Vaidehi Parinaya written updated on 23th July. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X