ತಮಿಳಿಗೆ ಡಬ್ ಆಗ್ತಿವೆ ಕನ್ನಡದ ಈ ಎರಡು ಜನಪ್ರಿಯ ಧಾರಾವಾಹಿಗಳು!

By Poorva

ಕನ್ನಡದಲ್ಲಿ ಡಬ್ಬಿಂಗ್ ಧಾರಾವಾಹಿಗಳನ್ನು ನೋಡಿ ಬೇಸರವಾದ ಜನ ಆಗಾಗ ಹೇಳುವುದುಂಟು. ನಮ್ಮ ಕನ್ನಡ ಧಾರಾವಾಹಿಗಳು ಡಬ್ಬಿಂಗ್ ಆಗಿ ಬೇರೆ ಭಾಷೆಗಳಲ್ಲಿ ಪ್ರಸಾರ ಆಗುತ್ತಿರುವುದು ನಿರ್ದೇಶಕರಿಗೆ ನಟ ನಟಿಯರಿಗೆ ಖುಷಿ ನೀಡಿದೆ.

ಹಾಗಾದರೆ ಯಾವ ಧಾರಾವಾಹಿಗಳು ಕನ್ನಡದಿಂದ ತಮಿಳುಗೆ ಡಬ್ ಆಗುತ್ತಿದೆ ಎಂದು ಯೋಚನೆ ಮಾಡುತ್ತಿರುವವರಿಗೆ ಖುಷಿ ಸುದ್ದಿ ಸಿಕ್ಕಿದೆ. ಲಕ್ಷಣ ಹಾಗೂ ಲಕ್ಷ್ಮೀ ಬಾರಮ್ಮ ಧಾರವಾಹಿ ಇನ್ನು ಮುಂದೆ ತಮಿಳಿಗೆ ಡಬ್ ಆಗಿ ಅಲ್ಲಿ ಪ್ರಸಾರ ಆಗಲಿದೆ. ಈ ಧಾರಾವಾಹಿಗಳು ಕಲರ್ಸ್ ಕನ್ನಡದಲ್ಲಿ ಪ್ರಸ್ತುತ ಪ್ರಸಾರ ಆಗುತ್ತಿದೆ. ಈ ಧಾರವಾಹಿ ಮಲೇಷ್ಯಾ ಮತ್ತು ಸಿಂಗಾಪುರ್‌ನಲ್ಲಿ ತಮಿಳು ಮಾತನಾಡುವ ಜನರು ಹಾಗೆಯೇ ಈ ಧಾರಾವಾಹಿಗೆ ಭರ್ಜರಿ ಆಗಿಯೇ ರೆಸ್ಪಾನ್ಸ್ ಸಿಗುತ್ತಿದೆ.

 Kannada serials Bhagya Lakshmi and Lakshana serial are going to be dubbed in Tamil

ಈ ಧಾರಾವಾಹಿಗಳು ನೋಡುವವರ ಸಂಖ್ಯೆ ಹೆಚ್ಚಿರುವ ಕಾರಣ ಸಖತ್ ಪಾಪ್ಯೂಲಾರಿಟಿ ಪಡೆದುಕೊಂಡಿದೆ. ಈ ಧಾರವಾಹಿಗಳು ಮಲೇಷ್ಯಾ ಮತ್ತು ಸಿಂಗಾಪುರ್‌ನ ಕಲರ್ಸ್‌ ತಮಿಳು ವಾಹಿಯಲ್ಲಿ ಡಬ್ಬಿಂಗ್ ಆಗಿ ಪ್ರಸಾರವಾಗುತ್ತಿದೆ..

ಸಖತ್ ಖುಷಿ ಪಡುತ್ತಿರುವ ಜನರು

ಇದನ್ನು ತಿಳಿದ ಕನ್ನಡಿಗರು ಮಾತ್ರ ಸಖತ್ ಖುಷಿ ಪಟ್ಟಿದ್ದಾರೆ. ಇದು ಭಾಗ್ಯ ಲಕ್ಷ್ಮೀ ಹಾಗೂ ಲಕ್ಷಣ ಧಾರವಾಹಿ ತಂಡಕ್ಕೆ ಸಿಕ್ಕಿರುವ ಬಹು ದೊಡ್ಡ ಖುಷಿ ಆಗಿದೆ. ಇನ್ನೂ ಭಾಗ್ಯ ಲಕ್ಷ್ಮೀ ಧಾರವಾಹಿ ಮಾತ್ರ ಸಖತ್ ಆಗಿ ಹಿಟ್ ಆಗಿದೆ.

ಈ ಧಾರವಾಹಿ ನೋಡಿದ ಜನರು ಬಹಳ ಖುಷಿ ಪಟ್ಟಿದ್ದಾರೆ. ಮನೆಯಲ್ಲಿ ಮುದ್ದಿನ ಹೆಂಡತಿ ಇಟ್ಟುಕೊಂಡು ಇರುವ ತಾಂಡವ್ ಮಾತ್ರ ಆತನ ಗರ್ಲ್ ಫ್ರೆಂಡ್ ಮೇಲೆಯೇ ಹೆಚ್ಚು ಪ್ರೀತಿ ಇಟ್ಟುಕೊಂಡು ಇರುತ್ತಾನೆ. ತಾಂಡವ್ ಗೆ ಹೆಂಡತಿ ಕಂಡರೆ ಅಷ್ಟಕ್ಕಷ್ಟೆ.

ಹೆಂಡತಿಯ ಮುಖ ನೋಡುವುದಕ್ಕೆ ಇಷ್ಟ ಪಡುವುದು ಇಲ್ಲ. ತಾಂಡವ್ ಮಾತ್ರ ಏನು ಆಗದೆ ಇರುವ ಹಾಗೆ ಇರುತ್ತಾನೆ. ಇನ್ನು ನನಗೆ ಯಾರು ಬೇಡ ಎಂದು ಮನೆ ಬಿಟ್ಟು ಹೋಗಲು ತಯಾರಿ ನಡೆಸಿ ಬಸ್ ಸ್ಟ್ಯಾಂಡ್ ತನಕ ಹೋಗಿದ್ದಾನೆ. ಆದರೆ ಆತನನ್ನು ಮನೆಗೆ ಕರೆದುಕೊಂಡು ಬರಲು ಹೋಗಿದ್ದ ಭಾಗ್ಯಳನ್ನು ಕರೆದುಕೊಂಡು ಹೋಗಲು ತಾಂಡವನ ತಾಯಿ ಕುಸುಮ ಬಾಸ್ ಸ್ಟ್ಯಾಂಡ್ ಗೆ ಹೋಗಿ ಆಕೆಯನ್ನು ಕರೆದುಕೊಂಡು ಮನೆಗೆ ಹೋಗುತ್ತಾಳೆ

ತಾಂಡವ ಎಷ್ಟೇ ಮುನಿಸು ಮಾಡಿಕೊಂಡು ಇದ್ದರೂ ಕುಸುಮ ಮಾತ್ರ ಅದ್ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ತನ್ನ ಬೇಳೆ ಎನು ಅಮ್ಮನ ಮುಂದೆ ಬೇಯ್ಯುವುದಿಲ್ಲ ಎಂದು ಗೊತ್ತಾದ ಬಳಿಕ ಅಲ್ಲಿಂದ ಮೆತ್ತಗೆ ಮನೆ ಕಡೆಗೆ ಬರುತ್ತಾನೆ. ಇನ್ನೂ ಲಕ್ಷಣ ಧಾರವಾಹಿ ಕೂಡ ಬಹಳ ಅದ್ಭುತವಾಗಿದೆ.

ಅಕ್ಕ ತಂಗಿಯರ ಕಥೆ. ಅತ್ತೆ ಒಬ್ಬಳನ್ನು ಮನೆಯ ಬೆಳಕಾಗಿ ನೋಡಿದರೆ ಮತ್ತೊಬ್ಬಳು ಕಸದ ಹಾಗೆ ಕಾಣುತ್ತಾ ಇರುತ್ತಾರೆ ಯಾಕೆಂದರೆ ಆಕೆ ಕಪ್ಪಾಗಿ ಇದ್ದಾಳೆ ಹಾಗೆಯೇ ಒಬ್ಬಳು ಬಡವಿ .ಇನ್ನೊಬ್ಬಳು ಕೊಂಚ ಸಿರಿವಂತಿಕೆ ಇದೆ ಎನ್ನುವ ಕಾರಣದಿಂದ ಮಾತ್ರ . ಇನ್ನೂ ಲಕ್ಷಣ ಮೇಲೆ ಶಕುಂತಲಾ ದೇವಿ ದರ್ಪ ಹಾಗೆಯೇ ಭೂಪತಿ ಲಕ್ಷಣ ಪ್ರೀತಿಯ ಕಥೆ ಅನಾವರಣಗೊಂಡಿದೆ. ಧಾರವಾಹಿ ಬಹಳ ಅದ್ಭುತವಾಗಿದೆ. ಇನ್ನೂ ಇವೆರಡೂ ಧಾರಾವಾಹಿಯನ್ನು ತಮಿಳು ಪ್ರೇಕ್ಷಕರು ಯಾವ ರೀತಿ ರೆಸ್ಪಾನ್ಸ್ ನೀಡುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial bhagyalakshmi and lakshana srial dubbing tamilu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X