ಟಿವಿಯಲ್ಲಿ ಇಂದು ಸಂಜೆ ಪ್ರಸಾರವಾಗ್ತಿದೆ ಸೂಪರ್ ಹಿಟ್ ಸಿನಿಮಾಗಳು

ಕಿರುತೆರೆ ಪ್ರೇಕ್ಷಕರಿಗೆ ಇಂದು ಭರ್ಜರಿ ರಸದೌತಣ. ಸೂಪರ್ ಹಿಟ್ ಚಿತ್ರಗಳು ನಿಮ್ಮ ಮುಂದೆ ಬರ್ತಿದೆ. ಭಾನುವಾರ ಅಂತ ಬೆಳಿಗ್ಗೆಯಿಂದ ರೌಂಡ್ ಹೊಡೆದು ಮನೆಗೆ ಬಂದಿರುವ ಹಾಗೂ ಮನೆಗೆ ಹೋಗ್ತಿರುವ ನಿಮನ್ನ ರಂಜಿಸಲು ಸ್ಟಾರ್ಸ್ ಸಿನಿಮಾಗಳು ಸಜ್ಜಾಗಿದೆ.

ಉದಯ ಟಿವಿಯಲ್ಲಿ ಇಂದು ಸಂಜೆ 6 ಗಂಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ 'ಚಕ್ರವರ್ತಿ' ಸಿನಿಮಾ ಪ್ರದರ್ಶನವಾಗಲಿದೆ. ಚಿಂತನ್ ವಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ದರ್ಶನ್ ಮೂರು ವಿಭಿನ್ನ ಶೇಡ್ ನಲ್ಲಿ ಅಭಿನಯಿಸಿದ್ದರು. ದಿನಕರ್ ತೂಗುದೀಪ ವಿಲನ್ ಆಗಿ ಅಬ್ಬರಿಸಿದ್ದರು. ದೀಪಾ ಸನ್ನಿಧಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

Kannada super hit movies premiere tv

ಮತ್ತೊಂದೆಡೆ ಸ್ಟಾರ್ ಸುವರ್ಣದಲ್ಲಿ ವಾಹಿನಿಯಲ್ಲಿ ಕಾರ್ತಿಕ್ ಜಯರಾಂ ಹಾಗೂ ಅನುಪಮಾ ಗೌಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ 'ಆ ಕರಾಳ ರಾತ್ರಿ' ಸಿನಿಮಾ 6.30ಕ್ಕೆ ಪ್ರಸಾರವಾಗಲಿದೆ. ಬಿಗ್ ಬಾಸ್ ಖ್ಯಾತಿಯ ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದರು.

Kannada super hit movies premiere tv

ಇನ್ನು ಕಿರುತೆರೆಯ ನಂಬರ್ ವಾಹಿನಿ ಜೀ ಕನ್ನಡದಲ್ಲಿ ಇಂದು ರಾತ್ರಿ 7.30ಕ್ಕೆ ಶರಣ್ ಅಭಿನಯದ 'Rambo 2' ಸಿನಿಮಾ ಮೂಡಿಬರಲಿದೆ. ಶರಣ್ ಜೊತೆಯಲ್ಲಿ ಆಶಿಕಾ ರಂಗನಾಥ್ ನಟಿಸುತ್ತಿದ್ದರು.

Kannada super hit movies premiere tv

ಕಲರ್ಸ್ ಕನ್ನಡ ವಾಹಿನಿಯಲ್ಲಿ ಔಟ್ ಅಂಡ್ ಔಟ್ ಕಾಮಿಡಿ ಎಂಟರ್ ಟೈನರ್ ಚಿತ್ರ ಪ್ರದರ್ಶನವಾಗುತ್ತಿದೆ. ಗುರುನಂದನ್ ಅಭಿನಯದ ಫಸ್ಟ್ Rank ರಾಜು ಸಿನಿಮಾ ಸಂಜೆ 5ಕ್ಕೆ ಟೆಲಿಕಾಸ್ಟ್ ಆಗಲಿದೆ.

More from Filmibeat

English summary
Challenging star darshan starrer chakravarthy, sharan starrer rambo 2, karthik jayaram's a kaarala ratri movies has premiere on today evening.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X