ತಾಯಿಯಾದ 'ಪುಟ್ಟಗೌರಿ ಮದುವೆ' ಧಾರಾವಾಹಿ ನಟಿ ನಯನ

ಕನ್ನಡದ ಜನಪ್ರಿಯ ಧಾರಾವಾಹಿ 'ಪುಟ್ಟಗೌರಿ ಮದುವೆ' ಸೇರಿದಂತೆ ಕೆಲವು ಸೀರಿಯಲ್ ಗಳಲ್ಲಿ ನಟಿಸಿರುವ ನಯನ ಇದೀಗ ತಾಯಿಯಾದ ಸಂತಸದಲ್ಲಿ ಇದ್ದಾರೆ. ನಯನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂತಸದ ವಿಷಯವನ್ನು ನಟಿ ನಯನ ಪತಿ ವೆಂಕಟೇಶ್ ಹಂಚಿಕೊಂಡಿದ್ದಾರೆ. ನಯನ ಸದ್ಯಕ್ಕೆ ಸೋಷಿಯಲ್ ಮೀಡಿಯಾ ಬಳಸಲು ಆಗದ ಕಾರಣ ತಾವೇ ಈ ವಿಷಯ ಹೇಳಿದ್ದಾರೆ. ನಯನಗೆ ವಿಶ್ ಮಾಡಿದ ಅಭಿಮಾನಿಗಳಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.

Kannada Tv Actress Nayana Blessed With Baby Boy

ನಯನಗೆ ನಾರ್ವಲ್ ಡೆಲಿವೆರಿ ಆಗಿದ್ದು, ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿ ಇದ್ದಾರೆ. ತಮ್ಮ ಕುಟುಂಬಕ್ಕೆ ಪುಟಾಣಿಯ ಆಗಮನ ಆಗಿದ್ದು, ಇಡೀ ಮನೆಯಲ್ಲಿ ಖುಷಿ ಮೂಡಿದೆ. ಅಂದಹಾಗೆ, ಇತ್ತೀಚಿಗೆ ಕೆಲ ತಿಂಗಳುಗಳ ಹಿಂದೆ ತಮ್ಮ ಸೀಮಂತದ ಸಂತಸ ಕ್ಷಣಗಳ ಫೋಟೋಗಳನ್ನು ನಯನ ಹಂಚಿಕೊಂಡಿದ್ದರು.

Kannada Tv Actress Nayana Blessed With Baby Boy

ಅಂದಹಾಗೆ, ನಯನ 'ಪುಟ್ಟಗೌರಿ ಮದುವೆ', 'ಮನೆದೇವ್ರು' 'ಗಾಳಿಪಟ', 'ಸತ್ಯಂ ಶಿವಂ ಸುಂದರಂ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಚಿಕ್ಕಮ್ಮ' ಅವರ ಮೊದಲ ಸೀರಿಯಲ್ ಆಗಿದೆ. ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ನಯನ ಆ ಬಳಿಕ ಕಿರುತೆರೆಗೆ ಬಂದರು.

More from Filmibeat

English summary
Kannada tv actress Nayana blessed with baby boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X