Sara Annaiah; ಗೆಳತಿಯ ಖಾಸಗಿ ಭಾಗಕ್ಕೆ ಸಿಹಿಮುತ್ತು ನೀಡಿದ ಸಾರಾ ಅಣ್ಣಯ್ಯ, ಬೆಚ್ಚಿಬಿದ್ದ ನೆಟ್ಟಿಗರು!
ಸಾರಾ ಅಣ್ಣಯ್ಯ ಎಂದಾಕ್ಷಣಾ ನಿಮ್ಮ ನೆನಪಿನ ಶಕ್ತಿಯಲ್ಲಿ ಏನು ಗೋಚರಿಸುತ್ತದೆ... ಮನಸ್ಸಿನ ಆಳದಲ್ಲಿ ಏನು ಮೂಡುತ್ತದೆ.. ಎಸ್ ನೀವಂದುಕೊಂಡದ್ದು ರೈಟ್.. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರೋರಿಗೆ ಸಾರಾ ಅಣ್ಣಯ್ಯ ಸುಂದರ ಸ್ವರೂಪಗಳು ಕಣ್ಣ ಮುಂದೆ ಬಾರದೆ ಇರುವುದಿಲ್ಲ. ಇದೆಲ್ಲಾ ಇವತ್ತು ಹೇಳ್ತಾ ಇರೋದಕ್ಕೂ ಒಂದು ಕಾರಣ ಇದೆ. ಅದು ವಿಚಿತ್ರವೂ ಕೂಡ ಹೌದು.
ಸಾರಾ ಅಣ್ಣಯ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಆಗಾಗ ಏನು ಯಾವಾಗಲೂ ಹುಡುಗರ ಹೃದಯದಲ್ಲಿ ಬೆಂಕಿ ಹಚ್ಚುತ್ತಲೇ ಇರುತ್ತಾರೆ. ಹಾರ್ಟ್ ಬೀಟ್ ಜೋರು ಮಾಡುತ್ತಲೇ ಇರುತ್ತಾರೆ. ಅವರನ್ನು ಫಾಲೋ ಮಾಡದವರಿಗೂ ಅವರ ಮೋಹಕ ಲುಕ್ ಶೋ ಆಗುತ್ತೆ. ಆಕೆಯ ಮಾದಕ ಲುಕ್ ನೋಡಿಯೇ ಹಲವರು ಸೋತು ಹೋಗಿದ್ದಾರೆ. ಈಗ ಅದ್ಯಾವ ಸಂಸ್ಕೃತಿ ಅಂತ ತಿಳಿಯಲು ಅಸಾಧ್ಯವಾದದ್ದನ್ನ ಪೋಸ್ಟ್ ಮಾಡಿದ್ದಾರೆ.

ಗೆಳತಿ ಜೊತೆಗೆ ಗೋವಾ ಸುತ್ತಾಟ
ಸಾರಾ ಅಣ್ಣಯ್ಯ ಸದ್ಯ ಲೈಫ್ ಸಿಕ್ಕಾಪಟ್ಟೆ ಜಾಲಿ ಜಾಲಿಯಾಗಿ ಕಳೆಯುತ್ತಿದ್ದಾರೆ. ಬಿಸಿಲಿನ ತಾಪ ಜಾಸ್ತಿ ಇರುವಾಗಲೇ ಗೋವಾ ಸುತ್ತಾಡುತ್ತಿದ್ದಾರೆ. ಸ್ನೇಹಿತರ ಜೊತೆಗೆ ಗೋವಾದಲ್ಲಿದ್ದು ವೈಟ್ ಅಂಡ್ ವೈಟ್ ಡ್ರೆಸ್‌ನಲ್ಲಿ ಮಿಂಚುತ್ತಾ ಇದ್ದಾರೆ. ಸ್ನೇಹಿತರ ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಗೆಳತಿಯ ಖಾಸಗಿ ಅಂಗಕ್ಕೆ ಮುತ್ತು
ಇಲ್ಲಿ ಬಹಳ ಮುಖ್ಯವಾದ ವಿಡಿಯೋವೊಂದಿದೆ. ಸ್ವತಃ ಗಂಡು ಮಕ್ಕಳು ಕಣ್ಣರಳಿಸಿ, ಆಶ್ಚರ್ಯ ಚಕಿತರಾಗಿ ನೋಡುವಂತಹ ವಿಡಿಯೋ ಅದು ಎಂದರೆ ತಪ್ಪಾಗುವುದಿಲ್ಲ. ಸಾರಾ ಅಣ್ಣಯ್ಯ ಗೋವಾಗೆ ಹೋಗಿರೋದು ಸ್ನೇಹಿತರ ಜೊತೆ. ಇಲ್ಲಿನೇ ಅಷ್ಟೊಂದು ಬಿಸಿಲಿದೆ. ಅಲ್ಲಿ ಹೇಗಪ್ಪ ಅಂದುಕೊಂಡ್ರೆ ಸಾರಾ ಅಲ್ಲಿ ಬೇರೆ ರೀತಿಯಾಗಿಯೇ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಕ್ರಿಯೇಟ್ ಮಾಡಿದ್ದಾರೆ. ತನ್ನ ಬೆಸ್ಟ್ ಫ್ರೆಂಡ್ ತನು ಗೌಡಗೆ ಮೊದಲು ಲಿಪ್ ಕಿಸ್ ಕೊಟ್ಟಿದ್ದಾರೆ. ಆಮೇಲೆ ಎದೆ ಭಾಗಕ್ಕೆ ಮುತ್ತು ನೀಡಿದ್ದಾರೆ. ವಿಡಿಯೋ ನೋಡಿದವರು ಶಾಕ್ ಆಗಿದ್ದಾರೆ.
ಏನಿದು ವಿಚಿತ್ರ?
ಸಾರಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿರುವ ಈ ವಿಡಿಯೋ ನೋಡಿದ ಅದೆಷ್ಟೋ ಜನರಿಗೆ ಇಲ್ಲಿ ಏನಾಗ್ತಿದೆ ಅನ್ನೋದೆ ಅರ್ಥವಾಗದಂತೆ ಆಗಿದೆ. ಸಾರಾ ಅಣ್ಣಯ್ಯ ಇಷ್ಟು ದಿನ ಹಾಕುವ ಬಟ್ಟೆಯಿಂದ ಟ್ರೋಲ್ ಆಗ್ತಾ ಇದ್ರು. ಬೋಲ್ಡ್ ಲುಕ್‌ನಲ್ಲಿ, ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸ್ತಾ ಇದ್ರು. ಆಕ್ಚುಲಿ ಸಾರಾ ಅಣ್ಣಯ್ಯನನ್ನ ಫ್ಯಾಷನ್ ಐಕಾನ್ ಲೀಸ್ಟ್‌ಗೂ ಸೇರಿಸಬಹುದು. ಡ್ರೆಸ್, ಮೇಕಪ್ ವಿಚಾರದಲ್ಲಿ ಇನ್‌ಸ್ಪೈರ್ ಮಾಡ್ತಾರೆ. ಅಟ್ ದಿ ಸೇಮ್ ಟೈಮ್ ಅವರಾಕುವ ಎಕ್ಸ್ ಪೋಸ್ ಡ್ರೆಸ್‌ಗಳಿಂದ ಟ್ರೋಲ್ ಕೂಡ ಆಗ್ತಾರೆ. ಆದ್ರೆ ಈಗ ನೋಡಿದ್ರೆ ಸ್ನೇಹಿತೆಯ ಜೊತೆಗೆ ಹೇಗೇಗೋ ನಡೆದುಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಆದ್ರೂ ಅದನ್ನ ಸಾರಾ ಎಂಜಾಯ್ ಮಾಡಿದ್ದಾರೆ.

ಧಾರಾವಾಹಿಯಿಂದ ಹೊರಕ್ಕೆ
ಸಾರಾ ಅಣ್ಣಯ್ಯ 'ಅಮೃತಧಾರೆ' ಧಾರಾವಾಹಿಯಲ್ಲಿ ಮಹಿಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಈಗ ಆ ಪಾತ್ರಕ್ಕೆ ಬೇರೆಯವರ ರಿಪ್ಲೇಸ್ ಆಗಿದೆ. ಈ ಹಿಂದೆ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡಿದ್ದ ಆಕೆ ಅರ್ಧಕ್ಕೆ ಬಿಟ್ಟಿದ್ದರು. ಬಳಿಕ ಆ ಸ್ಥಾನವನ್ನ ಐಶ್ವರ್ಯ ಸಿಂಧೋಗಿ ತುಂಬಿದ್ದರು.


Click it and Unblock the Notifications











