ಮುಂದಿನ ಶನಿವಾರದಿಂದ ಕಿರುತೆರೆಯಲ್ಲಿ ಪುನೀತ್ ಕಮಾಲ್

Recommended Video

Kannadada kotyadhipathi season 4: ಮತ್ತೆ ಕಿರುತೆರೆಗೆ ಮರಳಿದ್ದಾರೆ ಪುನೀತ್ ರಾಜ್ ಕುಮಾರ್ | FILMIBEAT KANNADA

'ಫ್ಯಾಮಿಲಿ ಪವರ್' ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಬಾರಿ ಕನ್ನಡದ ಕೋಟ್ಯಧಿಪತಿ ಶೋನ ಸಾರಥಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಹೌದು, ಮೊದಲೆರಡು ಆವೃತ್ತಿ ನಿರೂಪಣೆ ಮಾಡಿದ್ದ ಅಪ್ಪು ಮೂರನೇ ಆವೃತ್ತಿಯಿಂದ ಹಿಂದೆ ಸರಿದಿದ್ದರು.

ಆಗ ಪುನೀತ್ ಬದಲು ನಟ ರಮೇಶ್ ಅರವಿಂದ್ ಕನ್ನಡದ ಕೋಟ್ಯಧಿಪತಿ ನಿರೂಪಣೆ ಮಾಡಿದ್ದರು. ಇದೀಗ, ನಾಲ್ಕನೇ ಆವೃತ್ತಿಗೆ ಮತ್ತೆ ಪುನೀತ್ ರಾಜ್ ಕುಮಾರ್ ವಾಪಸ್ ಆಗಿದ್ದು, ಮುಂದಿನ ಶನಿವಾರದಿಂದ ಶೋ ಪ್ರಸಾರವಾಗಲಿದೆ.

ಜೂನ್ 22 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕನ್ನಡದ ಕೋಟ್ಯಧಿಪತಿ ಆರಂಭವಾಗಲಿದೆ. ವಿಶೇಷ ಅಂದ್ರೆ ಇದೇ ಮೊದಲ ಸಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಶೋ ಮೂಡಿಬರ್ತಿದೆ.

Kannadada kotyadhipathi 4 starts from june 22nd

ಇದಕ್ಕೂ ಮೊದಲು ಮೂರು ಶೋಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಟೆಲಿಕಾಸ್ಟ್ ಆಗುತ್ತಿತ್ತು. ಸದ್ಯ, ಪುನೀತ್ ರಾಜ್ ಕುಮಾರ್ ಹಾಗು ಕನ್ನಡದ ಕೋಟ್ಯಧಿಪತಿಯ ಕಾರ್ಯಕ್ರಮದ ಪ್ರೋಮೋಗಳು ಪ್ರಸಾರವಾಗುತ್ತಿದ್ದು, ಮಂದಿನ ವಾರದಿಂದ ಅಸಲಿ ಆಟ ನೋಡಬಹುದು.

ಮತ್ತೊಂದೆಡೆ ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅಪ್ಪ, ಈಗಾಗಲೇ ಕನ್ನಡದ ಕೋಟ್ಯಧಿಪತಿಯ ಹಲವು ಎಪಿಸೋಡ್ ಶೂಟ್ ಮಾಡಿದ್ದಾರೆ ಎನ್ನಲಾಗಿದೆ.

More from Filmibeat

English summary
Kannada popular Quiz show Kannadada kotyadhipathi 4 starts from june 22nd in colors kannada. this time puneeth rajkumar hosting the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X