»   » 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮೊದಲ ಪ್ರಶ್ನೆ ಔಟ್!

'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮೊದಲ ಪ್ರಶ್ನೆ ಔಟ್!

Posted By:
Subscribe to Filmibeat Kannada
ಕೋಟ್ಯಧಿಪತಿ ಆಗೋಕೆ ನೀವ್ ರೆಡಿನಾ ?? | FIlmibeat Kannada

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮೊದಲ ಪ್ರಶ್ನೆ ಇದೀಗ ಔಟ್ ಆಗಿದೆ.

ಮೊದಲ ಪ್ರಶ್ನೆ : ಭಾರತೀಯ ರಿಸರ್ವ್ ಬ್ಯಾಂಕ್ 2016ರಲ್ಲಿ ಬಿಡುಗಡೆ ಮಾಡಿದ 2000 ರೂಪಾಯಿ ಮುಖಬೆಲೆಯ ನೋಟಿನ ಮೂಲ ಬಣ್ಣ ಯಾವುದು?

A.ನೀಲಿ B.ಬೂದು

C. ಹಸಿರು D.ಕೆನ್ನೇರಿಳೆ

Kannadada Kotyadhipathi audition 1st question out

ಇದು 'ಕನ್ನಡದ ಕೋಟ್ಯಾಧಿಪತಿ'ಯ ಮೊದಲ ಪ್ರಶ್ನೆ ಆಗಿದೆ. 10 ದಿನಗಳ ಕಾಲ ಕೇಳಲಾಗುವ ಪ್ರಶ್ನೆಗಳಿಗೆ ನೋಡುಗರು ಎಸ್ ಎಂ ಎಸ್ ಅಥವಾ ಕರೆ ಮಾಡಿ ಉತ್ತರಿಸಬಹುದಾಗಿದೆ. ಪ್ರತಿ ದಿನ ರಾತ್ರಿ 7.30ಕ್ಕೆ ಒಂದು ಪ್ರಶ್ನೆಯನ್ನು ಕೇಳಲಾಗುವುದು. ಹತ್ತು ದಿನಗಳ ಕಾಲ ಈ ಹತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಕೋಟ್ಯಾಧಿಪತಿಯ ಮೊದಲ ಹಂತವನ್ನು ನೀವು ಪೂರ್ಣ ಮಾಡಿದಂತೆ.

ಎಸ್ ಎಂ ಎಸ್ ಮತ್ತು ಕರೆ ಮಾಡಬೇಕಾದ ವಿವರಗಳು :

KKನಿಮ್ಮ ಉತ್ತರ (ಅ/ಆ/ಇ/ಈ) ಗಂಡು/ಹೆಣ್ಣು/ಇತರ(M/F/O) ವಯಸ್ಸನ್ನು 57827ಗೆ ಎಸ್ ಎಂ ಎಸ್ ಮಾಡಬೇಕು. ಅಥವಾ ನಿಮ್ಮ ಉತ್ತರ option A 5057827-61 option B 5057827-62 option C 5057827-63 option D 5057827-64 ಗೆ ಕರೆ ಮಾಡಿ ಉತ್ತರ ನೀಡಬಹುದಾಗಿದೆ.

English summary
Star Suvarna Channel popular show 'Kannadada Kotyadhipathi' audition 1st question out. Kannada actor Ramesh Aravind will host 'Kannadada Kotyadhipathi 3'

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X