'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಎರಡನೇ ಪ್ರಶ್ನೆ ಇದೆ!

By Naveen

Recommended Video

ಕೋಟ್ಯಧಿಪತಿ ಆಗೋಕೆ ಎರಡನೇ ಹೆಜ್ಜೆ | Filmibeat Kannada

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಎರಡನೇ ಪ್ರಶ್ನೆ ಇದೀಗ ಹೊರಬಂದಿದೆ.

ಎರಡನೇ ಪ್ರಶ್ನೆ : 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಟ್ಟು ಎಷ್ಟು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ?

A. 112 B. 224

C. 121 D. 100

Kannadada Kotyadhipathi audition 2nd question out

ಇದು 'ಕನ್ನಡದ ಕೋಟ್ಯಾಧಿಪತಿ'ಯ ಎರಡನೇ ಪ್ರಶ್ನೆ ಆಗಿದೆ. ನಾಳೆ ಸಂಜೆ 6.30ರ ಒಳಗೆ ಈ ಪ್ರಶ್ನೆಗೆ ಉತ್ತರ ನೀಡಲು ಅವಕಾಶವಿದೆ. 10 ದಿನಗಳ ಕಾಲ ಕೇಳಲಾಗುವ ಪ್ರಶ್ನೆಗಳಿಗೆ ನೋಡುಗರು ಎಸ್ ಎಂ ಎಸ್ ಅಥವಾ ಕರೆ ಮಾಡಿ ಉತ್ತರಿಸಬಹುದಾಗಿದೆ. ಪ್ರತಿ ದಿನ ರಾತ್ರಿ 7.30ಕ್ಕೆ ಒಂದು ಪ್ರಶ್ನೆಯನ್ನು ಕೇಳಲಾಗುವುದು. ಹತ್ತು ದಿನಗಳ ಕಾಲ ಈ ಹತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಕೋಟ್ಯಾಧಿಪತಿಯ ಮೊದಲ ಹಂತವನ್ನು ನೀವು ಪೂರ್ಣ ಮಾಡಿದಂತೆ.

ಎಸ್ ಎಂ ಎಸ್ ಮತ್ತು ಕರೆ ಮಾಡಬೇಕಾದ ವಿವರಗಳು :

KKನಿಮ್ಮ ಉತ್ತರ (ಅ/ಆ/ಇ/ಈ) ಗಂಡು/ಹೆಣ್ಣು/ಇತರ(M/F/O) ವಯಸ್ಸನ್ನು 57827ಗೆ ಎಸ್ ಎಂ ಎಸ್ ಮಾಡಬೇಕು. ಅಥವಾ ನಿಮ್ಮ ಉತ್ತರ option A 5057827-61 option B 5057827-62 option C 5057827-63 option D 5057827-64 ಗೆ ಕರೆ ಮಾಡಿ ಉತ್ತರ ನೀಡಬಹುದಾಗಿದೆ.

More from Filmibeat

English summary
Star Suvarna Channel popular show 'Kannadada Kotyadhipathi' audition 2nd question out. Kannada actor Ramesh Aravind will host 'Kannadada Kotyadhipathi 3'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X