'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮೂರನೇ ಪ್ರಶ್ನೆ ಬಂತು!
Recommended Video

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮೂರನೇ ಪ್ರಶ್ನೆ ಇದೀಗ ಹೊರಬಂದಿದೆ.
ಮೂರನೇ ಪ್ರಶ್ನೆ : ಈ ಕೆಳಗಿನ ಯಾವ ಜಿಲ್ಲೆ ಬಯಲುಸೀಮೆ ಪ್ರದೇಶವಾಗಿದೆ ?
A.ಉಡುಪಿ B.ಕೊಡಗು
C. ಗದಗ D.ಚಾಮರಾಜನಗರ

ಇದು 'ಕನ್ನಡದ ಕೋಟ್ಯಾಧಿಪತಿ'ಯ ಮೂರನೇ ಪ್ರಶ್ನೆ ಆಗಿದೆ. ನಾಳೆ ಸಂಜೆ 6.30ರ ಒಳಗೆ ಈ ಪ್ರಶ್ನೆಗೆ ಉತ್ತರ ನೀಡಲು ಅವಕಾಶವಿದೆ. 10 ದಿನಗಳ ಕಾಲ ಕೇಳಲಾಗುವ ಪ್ರಶ್ನೆಗಳಿಗೆ ನೋಡುಗರು ಎಸ್ ಎಂ ಎಸ್ ಅಥವಾ ಕರೆ ಮಾಡಿ ಉತ್ತರಿಸಬಹುದಾಗಿದೆ. ಪ್ರತಿ ದಿನ ರಾತ್ರಿ 7.30ಕ್ಕೆ ಒಂದು ಪ್ರಶ್ನೆಯನ್ನು ಕೇಳಲಾಗುವುದು. ಹತ್ತು ದಿನಗಳ ಕಾಲ ಈ ಹತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಕೋಟ್ಯಾಧಿಪತಿಯ ಮೊದಲ ಹಂತವನ್ನು ನೀವು ಪೂರ್ಣ ಮಾಡಿದಂತೆ.
ಎಸ್ ಎಂ ಎಸ್ ಮತ್ತು ಕರೆ ಮಾಡಬೇಕಾದ ವಿವರಗಳು :
KKನಿಮ್ಮ ಉತ್ತರ (ಅ/ಆ/ಇ/ಈ) ಗಂಡು/ಹೆಣ್ಣು/ಇತರ(M/F/O) ವಯಸ್ಸನ್ನು 57827ಗೆ ಎಸ್ ಎಂ ಎಸ್ ಮಾಡಬೇಕು. ಅಥವಾ ನಿಮ್ಮ ಉತ್ತರ option A 5057827-61 option B 5057827-62 option C 5057827-63 option D 5057827-64 ಗೆ ಕರೆ ಮಾಡಿ ಉತ್ತರ ನೀಡಬಹುದಾಗಿದೆ.


Click it and Unblock the Notifications











