For Quick Alerts
  ALLOW NOTIFICATIONS  
  For Daily Alerts

  'ಕನ್ನಡದ ಕೋಟ್ಯಾಧಿಪತಿ'ಯ ಆರನೇ ಪ್ರಶ್ನೆ ಬಂತು

  By Bharath Kumar
  |

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಆರನೇ ಪ್ರಶ್ನೆ ಇದೀಗ ಹೊರಬಂದಿದೆ.

  ಆರನೇ ಪ್ರಶ್ನೆ : ಮೆರವಣಿಗೆಗಳಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ಬರುವ ಸಾಲಂಕೃತ ವಾಹನದ ಹೆಸರೇನು?

  A. ಜಟಕಾ ಬಂಡಿ B. ಸಾರೋಟು

  C. ತೇರು D. ರಿಕ್ಷಾ

  ಇದು 'ಕನ್ನಡದ ಕೋಟ್ಯಾಧಿಪತಿ'ಯ ಆರನೇ ಪ್ರಶ್ನೆ ಆಗಿದೆ. ನಾಳೆ ಸಂಜೆ 6.30ರ ಒಳಗೆ ಈ ಪ್ರಶ್ನೆಗೆ ಉತ್ತರ ನೀಡಲು ಅವಕಾಶವಿದೆ. 10 ದಿನಗಳ ಕಾಲ ಕೇಳಲಾಗುವ ಪ್ರಶ್ನೆಗಳಿಗೆ ನೋಡುಗರು ಎಸ್ ಎಂ ಎಸ್ ಅಥವಾ ಕರೆ ಮಾಡಿ ಉತ್ತರಿಸಬಹುದಾಗಿದೆ. ಪ್ರತಿ ದಿನ ರಾತ್ರಿ 7.30ಕ್ಕೆ ಒಂದು ಪ್ರಶ್ನೆಯನ್ನು ಕೇಳಲಾಗುವುದು. ಹತ್ತು ದಿನಗಳ ಕಾಲ ಈ ಹತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಕೋಟ್ಯಾಧಿಪತಿಯ ಮೊದಲ ಹಂತವನ್ನು ನೀವು ಪೂರ್ಣ ಮಾಡಿದಂತೆ.

  ನೀವು 'ಕೋಟ್ಯಾಧಿಪತಿ'ಯ ಹಾಟ್ ಸೀಟ್ ಮೇಲೆ ಕೂರಬೇಕು ಅಂದ್ರೆ ಹೀಗೆ ಮಾಡ್ಬೇಕುನೀವು 'ಕೋಟ್ಯಾಧಿಪತಿ'ಯ ಹಾಟ್ ಸೀಟ್ ಮೇಲೆ ಕೂರಬೇಕು ಅಂದ್ರೆ ಹೀಗೆ ಮಾಡ್ಬೇಕು

  ಎಸ್ ಎಂ ಎಸ್ ಮತ್ತು ಕರೆ ಮಾಡಬೇಕಾದ ವಿವರಗಳು :

  KKನಿಮ್ಮ ಉತ್ತರ (ಅ/ಆ/ಇ/ಈ) ಗಂಡು/ಹೆಣ್ಣು/ಇತರ(M/F/O) ವಯಸ್ಸನ್ನು 57827ಗೆ ಎಸ್ ಎಂ ಎಸ್ ಮಾಡಬೇಕು. ಅಥವಾ ನಿಮ್ಮ ಉತ್ತರ option A 5057827-61 option B 5057827-62 option C 5057827-63 option D 5057827-64 ಗೆ ಕರೆ ಮಾಡಿ ಉತ್ತರ ನೀಡಬಹುದಾಗಿದೆ.

  'ಕನ್ನಡದ ಕೋಟ್ಯಾಧಿಪತಿ'ಯ ಐದನೇ ಪ್ರಶ್ನೆ ಇದೇ'ಕನ್ನಡದ ಕೋಟ್ಯಾಧಿಪತಿ'ಯ ಐದನೇ ಪ್ರಶ್ನೆ ಇದೇ

  English summary
  Star Suvarna Channel popular show 'Kannadada Kotyadhipathi' audition 6th question out. Kannada actor Ramesh Aravind will host 'Kannadada Kotyadhipathi 3'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X