For Quick Alerts
  ALLOW NOTIFICATIONS  
  For Daily Alerts

  ಬದಲಾದ ಸಮಯದಲ್ಲಿ ಬರಲಿದೆ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ

  By Naveen
  |
  Kannadada Kotyadipathi Season 3 : ಬದಲಾದ ಸಮಯದಲ್ಲಿ ಕನ್ನಡದ ಕೋಟ್ಯಧಿಪತಿ..!! | Filmibeat Kannada

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡದ ಕೋಟ್ಯಧಿಪತಿ' ಕಿರುತೆರೆ ವೀಕ್ಷಕರ ಮೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮ ಇನ್ನು ಮುಂದೆ ಬದಲಾದ ಸಮಯದಲ್ಲಿ ಪ್ರಸಾರ ಆಗಲಿದೆ.

  ಇಷ್ಟು ದಿನ ರಾತ್ರಿ 8 ಗಂಟೆಗೆ ಟಿವಿ ಪರದೆ ಮೇಲೆ ಬರುತ್ತಿದ್ದ ರಮೇಶ್ ಇನ್ನು ಮುಂದೆ 9 ಗಂಟೆಗೆ ಬರಲಿದ್ದಾರೆ. ಸೋಮವಾರ ದಿಂದ ಶುಕ್ರವಾರದ ವರೆಗೆ 9 ರಿಂದ 10.30ರ ವರೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ. 'ಕನ್ನಡದ ಕೋಟ್ಯಧಿಪತಿ'ಯ ಜೊತೆಗೆ ನಾಳೆಯಿಂದ ಸ್ಟಾರ್ ಸುವರ್ಣದ ಕೆಲವು ಧಾರಾವಾಹಿಗಳ ಸಮಯ ಕೂಡ ಬದಲಾಗಿದೆ.

  'ಕೋಟ್ಯಧಿಪತಿ' vs 'ಕೋಟ್ಯಾಧಿಪತಿ': ಶೀರ್ಷಿಕೆ ಗೊಂದಲ ಬಗೆಹರಿಸಿದ ರಮೇಶ್ 'ಕೋಟ್ಯಧಿಪತಿ' vs 'ಕೋಟ್ಯಾಧಿಪತಿ': ಶೀರ್ಷಿಕೆ ಗೊಂದಲ ಬಗೆಹರಿಸಿದ ರಮೇಶ್

  ಸಂಜೆ 7 ಇಂದ 7.45ರ ವರೆಗೆ 'ಸಿಂಧೂರ' ಧಾರಾವಾಹಿ, 7.45- 8.30 ರವರೆಗೆ 'ಮುದ್ದುಲಕ್ಷ್ಮಿ', 8.30 ಕ್ಕೆ 'ಶ್ರೀ' ಧಾರಾವಾಹಿ ಪ್ರಸಾರ ಆಗಲಿದೆ. ವಿಶೇಷ ಅಂದರೆ, 'ಸಿಂಧೂರ' ಹಾಗೂ 'ಮುದ್ದುಲಕ್ಷ್ಮಿ' ಸೀರಿಯಲ್ ಗಳು ಈ ವಾರ ಮುಕ್ಕಾಲು ಗಂಟೆ ಪ್ರಸಾರ ಆಗಲಿವೆ.

  English summary
  Star Suvarna Channel popular show 'Kannadada Kotyadhipathi' show timing has been changed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X