twitter
    For Quick Alerts
    ALLOW NOTIFICATIONS  
    For Daily Alerts

    ಆತ್ಮೀಯ ಸ್ನೇಹಿತ ಜೆಕೆಗೆ ಸೂಪರ್ ಅಧಿಕಾರ ಕೊಟ್ಟ ತೇಜಸ್ವಿನಿ.!

    By Harshitha
    |

    'ದೊಡ್ಮನೆ'ಯಿಂದ ಹೊರಬರುವ ಮುನ್ನ ಎಂದಿನಂತೆ, ಎಲಿಮಿನೇಟ್ ಆದ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಒಂದು 'ಸೂಪರ್ ಅಧಿಕಾರ'ವನ್ನು ಹಸ್ತಾಂತರಿಸಲು ಸೂಚಿಸುವುದು ವಾಡಿಕೆ. ಇದರ ಅನುಸಾರ 'ಸೂಪರ್ ಅಧಿಕಾರ'ವನ್ನು ಈ ವಾರ ಎಲಿಮಿನೇಟ್ ಆದ ತೇಜಸ್ವಿನಿ, ಜೆಕೆ (ಜಯರಾಂ ಕಾರ್ತಿಕ್)ಗೆ ನೀಡಿದರು.

    ಹಾಗ್ನೋಡಿದ್ರೆ, ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ಜೆಕೆ ಗುರುತಿಸಿಕೊಂಡಿದ್ದರೂ... ವಾದ, ವಿವಾದ, ವಾಕ್ಸಮರಗಳಿಗೆ ಜೆಕೆ ಅಷ್ಟಾಗಿ ಸೊಪ್ಪು ಹಾಕುವುದಿಲ್ಲ.

    Karthik Jayaram gets Super Power from Tejaswini

    ತೇಜಸ್ವಿನಿ ನಸೀಬು ಸರಿಯಿಲ್ಲ.! 'ಬಿಗ್ ಬಾಸ್' ಮನೆಯಿಂದ ಎರಡನೇ ಸೆಲೆಬ್ರಿಟಿ ಔಟ್.!ತೇಜಸ್ವಿನಿ ನಸೀಬು ಸರಿಯಿಲ್ಲ.! 'ಬಿಗ್ ಬಾಸ್' ಮನೆಯಿಂದ ಎರಡನೇ ಸೆಲೆಬ್ರಿಟಿ ಔಟ್.!

    ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ಇರುವ ಜೆಕೆಗೆ, ನಟಿ ತೇಜಸ್ವಿನಿ 'ಸೂಪರ್ ಅಧಿಕಾರ' ನೀಡಿದ್ದಾರೆ. ಈ ಅಧಿಕಾರವನ್ನ ಜೆಕೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೇ ಸಸ್ಪೆನ್ಸ್.

    ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಕೆಲ ಸೆಲೆಬ್ರಿಟಿ ಸ್ಪರ್ಧಿಗಳ ವಿರುದ್ಧ ಜೆಕೆ ಗರಂ ಆಗಿದ್ದರು. ಈ ವಾರ ಹೇಗಿದ್ದರೂ, ಜೆಕೆ ಕೈಯಲ್ಲಿ ಅಧಿಕಾರ ಇದೆ. ಅದನ್ನ ಸದುಪಯೋಗ ಪಡಿಸಿಕೊಂಡು ಕೆಲ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸುತ್ತಾರಾ ಎನ್ನುವ ಕುತೂಹಲ ಸಹಜವಾಗಿ ಕಾಡುತ್ತಿದೆ.

    English summary
    Bigg Boss Kannada 5 Contestant Karthik Jayaram gets Super Power from Tejaswini.
    Sunday, November 12, 2017, 13:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X