twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಟಿವಿಯಲ್ಲಿ ಕೆಜಿಎಫ್ ಚಾಪ್ಟರ್ 1 ಪ್ರಸಾರ

    |

    Recommended Video

    KGF 2 Kannada Movie: ಕೆಜಿಎಫ್ 2 ಆಡಿಷನ್ ನಲ್ಲಿ ಭಾಗವಹಿಸಿದ ಆಫ್ರಿಕಾದ ಯಶ್ ಫ್ಯಾನ್ | FILMIBEAT KANNADA

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಮುಗಿದು ಈಗ ಚಾಪ್ಟರ್ 2 ಚಿತ್ರಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಆದ್ರೆ, ಕಿರುತೆರೆಯಲ್ಲಿ ಮಾತ್ರ ಇನ್ನು ಕೆಜಿಎಫ್ ಚಾಪ್ಟರ್ 1 ಹವಾ ನಿಂತಿಲ್ಲ. ಮತ್ತೆ ಮತ್ತೆ ಚಾಪ್ಟರ್ 1 ಪ್ರಸಾರವಾಗುತ್ತಲೇ ಇದೆ.

    ಮಾರ್ಚ್ 30 ಮತ್ತು 31ರಂದು ಎರಡು ದಿನ ಕೆಜಿಎಫ್ ಸಿನಿಮಾ ಪ್ರಸಾರ ಮಾಡಿದ್ದ ಕಲರ್ಸ್ ಕನ್ನಡ ಈಗ ಮತ್ತೆ ಕೆಜಿಎಫ್ ಚಿತ್ರವನ್ನ ಟೆಲಿಕಾಸ್ಟ್ ಆಗ್ತಿದೆ. ಹೌದು, ಏಪ್ರಿಲ್ 29 ಅಂದ್ರೆ ಇಂದು ರಾತ್ರಿ 7 ಗಂಟೆಗೆ ಕಲರ್ಸ್ ಕನ್ನಡ ಸಿನಿಮಾಸ್ ವಾಹಿನಿಯಲ್ಲಿ ಕೆಜಿಎಫ್ ಚಾಪ್ಟರ್ 1 ಮೂಡಿಬರ್ತಿದೆ.

    ಕೆಜಿಎಫ್ ಆಡಿಷನ್ ನಲ್ಲಿ 'ಬುಲ್ ಬುಲ್' ಡೈಲಾಗ್ ಹೊಡೆದ ಆಫ್ರಿಕಾ ಅಭಿಮಾನಿ ಕೆಜಿಎಫ್ ಆಡಿಷನ್ ನಲ್ಲಿ 'ಬುಲ್ ಬುಲ್' ಡೈಲಾಗ್ ಹೊಡೆದ ಆಫ್ರಿಕಾ ಅಭಿಮಾನಿ

    ಕನ್ನಡ ಕಿರುತೆರೆ ಇತಿಹಾಸದಲ್ಲಿ ಅತಿ ದೊಡ್ಡ ಬೆಲೆಗೆ ಸ್ಯಾಟ್ ಲೈಟ್ ಹಕ್ಕು ಮಾರಾಟವಾಗಿರುವ ಚಿತ್ರ ಎಂದು ಕೂಡ ಹೇಳಲಾಗುತ್ತಿದೆ. ಆದ್ರೆ, ನಿರ್ದಿಷ್ಟವಾದ ಬೆಲೆ ಬಹಿರಂಗವಾಗಿಲ್ಲ.

    kgf chapter 1 movie will telecast again today

    ಇನ್ನುಳಿದಂತೆ ನೂರು ದಿನ ಪೂರೈಸಿರುವ ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ನೂರು ಕೋಟಿ ಗಳಿಸಿದೆಯಂತೆ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೂ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    'ಕೆಜಿಎಫ್' ಬಗ್ಗೆ ಹೃದಯ ತುಂಬಿ ಮಾತನಾಡಿದ ಬಹುಭಾಷಾ ನಟ ಸುಮನ್ 'ಕೆಜಿಎಫ್' ಬಗ್ಗೆ ಹೃದಯ ತುಂಬಿ ಮಾತನಾಡಿದ ಬಹುಭಾಷಾ ನಟ ಸುಮನ್

    ಈಗ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ತಯಾರಿ ನಡೆಸಿದ್ದು, ಇತ್ತೀಚಿಗಷ್ಟೆ ದೊಡ್ಡ ಮಟ್ಟದ ಆಡಿಷನ್ ನಡೆದಿತ್ತು. ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ ಈ ಪಾರ್ಟ್ 2 ಚಿತ್ರದಲ್ಲಿ ಸಂಜಯ್ ದತ್ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ.

    English summary
    Rocking star yash and srinidhi shetty starrer kgf chapter 1 movie will telecast again today evening at 7 pm in colors kannada.
    Monday, April 29, 2019, 12:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X