ಸೋನಿ ಯಾಯ್ ಚಾನೆಲ್‌ನಲ್ಲಿ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ
ಜನಪ್ರಿಯ ಮಕ್ಕಳ ಮನರಂಜನಾ ಚಾನೆಲ್, ಸೋನಿ ಯಾಯ್! ಮಕ್ಕಳನ್ನು ತಮ್ಮ ಹೊಸ ಗೆಳೆಯ -ಕಿಕುಂಬಾ ಗೆ ಪರಿಚಯಿಸಲು ಸಜ್ಜಾಗಿದೆ.
22 ನೇ ಫೆಬ್ರವರಿ ಆರಂಭಗೊಂಡು, ಪ್ರತಿ ಸೋಮವಾರ ದಿಂದ ಶುಕ್ರವಾರ ಬೆಳಿಗ್ಗೆ 8:30 ಕ್ಕೆ ಕಿಕುಂಬ ಸಿಂಹದ ಧಾರಾವಾಹಿ ಪ್ರಸಾರವಾಗಲಿದೆ. ಕಿಕುಂಬ ಸಿಂಹ ಹಾಗೂ ಅದರ ರೋಮಾಂಚಕ ಸವಾಲುಗಳು ಮತ್ತು ನಕ್ಕುನಗಿಸುವ ದೃಷ್ಟಾಂತಗಳು/ ಹೊಡೆದಾಟಗಳಲ್ಲಿ ಮಕ್ಕಳು ಜೊತೆಗೂಡುತ್ತಾರೆ.
ಈ ಚಾನೆಲ್, ಈ ವರ್ಷದ ಆರಂಭದಲ್ಲಿ ಬ್ಯಾಕ್‍ಕಾಮ್ ಮತ್ತು ಆಸ್ಕರ್ ಅಬ್ ಬಸ್ ಕರ್ ಹೆಸರಿನ ಹಾಸ್ಯಮಯ ಸಾಹಸಗಳಿಂದ ತುಂಬಿದ ಎರಡು ಪ್ರದರ್ಶನಗಳನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಮಕ್ಕಳಿಗಾಗಿ ಹಾಸ್ಯದ ಜಗತ್ತಾದ YAY! ಅನ್ನು ವಿಸ್ತರಿಸಿದೆ.

YAY! ಜಗತ್ತಿನಲ್ಲಿ ಇತ್ತೀಚಿನ ಸೇರ್ಪಡೆ, ಫೆಬ್ರವರಿ 22 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8.30 ಕ್ಕೆ ಪ್ರಾರಂಭವಾಗುವ ಕಿಕುಂಬಾ ಅನ್ನು ಕೇವಲ ಸೋನಿ YAY! ನಲ್ಲಿ ವೀಕ್ಷಿಸಿ!
English summary
Kikumba program telecast in Sony Yay channel for kids. Program will telecast Monday to Friday morning.


Click it and Unblock the Notifications