ಹೆಂಗಸರು ನನ್ನ ವಸ್ತುಗಳನ್ನು ಮುಟ್ಟುವಂತಿಲ್ಲ, ಶರ್ಮಾ
ಇನ್ನು ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಸಾಗರ್ ಹಾಗೂ ಚಂದ್ರಿಕಾ ನಡುವೆಯೂ ಸ್ವಲ್ಪ ರೊಮ್ಯಾಂಟಿಕ್ ಸನ್ನಿವೇಶಗಳು ನಡೆದವು. ಚಂದ್ರಿಕಾರನ್ನು ವಿಚಾರಣೆ ಮಾಡುತ್ತಾ, ನಿಮ್ಮನ್ನು ಹಿಡಿದುಕೊಳ್ಳಬೇಕ್ ರೀ ಎಂದರು. ಅದಕ್ಕೆ ನಮಗೂ ಅದೇ ಬೇಕ್ರಿ ಎಂದರು ಚಂದ್ರಿಕಾ.
ಇಷ್ಟು ದಿನ ಅಪ್ಪ ಮಗಳಂತೆ ಅನ್ಯೂನ್ಯವಾಗಿದ್ದ ನಿಕಿತಾ ಹಾಗೂ ಬ್ರಹ್ಮಾಂಡ ಶರ್ಮಾ ನಡುವೆ ಬಿಗ್ ಫೈಟ್ ನಡೆದುಹೋಯಿತು. ಶರ್ಮಾ ಅವರ ವಸ್ತುಗಳನ್ನು ಮುಟ್ಟಿದ್ದಕ್ಕೆ ಬ್ರಹ್ಮಾಂಡ ಗುರುಗಳು ನಿಕಿತಾ ಮೇಲೆ ಮೂರನೇ ಕಣ್ಣು ತೆರೆದುಬಿಟ್ಟರು.

ನಾನು ಇಪ್ಪತ್ತು ಸಲ ಪೂಜೆ ಮಾಡಿರುತ್ತೀನಿ. ಮೈಲಿಗೆ ಮಾಡಿಕೊಂಡು ತ್ರಿಶೂಲ ಮುಟ್ಟುವಂಗಿಲ್ಲ. ನಾನು ದುರ್ಗಾ ಪೂಜೆ ಮಾಡ್ತೀನಿ. ಹೆಂಗಸಾಗಿ ನನ್ನ ವಸ್ತುಗಳನ್ನು ನೀನು ಮುಟ್ಟಬೇಡ ಎಂದು ನಿಕಿತಾ ಮೇಲೆ ಎಗರಿಬಿದ್ದರು ಬ್ರಹ್ಮಾಂಡ ಶರ್ಮಾ. ಅದರಲ್ಲೂ ಖಾಕಿ ಹಾಕಿಕೊಂಡು ದುರ್ಗೆಯನ್ನು ಮುಟ್ಟುವಂತೆಯೇ ಇಲ್ಲ. ಡೇಟ್ ಆಗಿರುತ್ತೀರಾ..ಅಷ್ಟೂ ಗೊತ್ತಾಗಲ್ಲವೇ....ಎಂದು ರೇಗಾಡಿದರು.
More from Filmibeat
English summary
Etv Kannada reality show Bigg Bos day 59th highlights. BB gives secret task to Vijay Raghavendra. He plays thief 'Baggu Dada' and theft list of items from the house.
bigg boss tv etv kannada narendra babu sharma sudeep small screen ಬಿಗ್ ಬಾಸ್ ಕಿರುತೆರೆ ನರೇಂದ್ರ ಬಾಬು ಶರ್ಮಾ ಸುದೀಪ್ ಟಿವಿ ಈಟಿವಿ ಕನ್ನಡ


Click it and Unblock the Notifications











