For Quick Alerts
  ALLOW NOTIFICATIONS  
  For Daily Alerts

  'ದಾದಾ ಸಾಹೇಬ್ ಪಾಲ್ಕೆ'ಯಲ್ಲಿ ಪ್ರಶಸ್ತಿ ಪಡೆದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಬಿಗ್ ಬಾಸ್ ಸ್ಪರ್ಧಿ

  |

  'ದಾದಾ ಸಾಹೇಬ್ ಪಾಲ್ಕೆ' ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದೆ ಎಂದು ಸುಳ್ಳು ಸುದ್ದಿಯನ್ನು ಬಿಗ್ ಬಾಸ್ ಸ್ಪರ್ಧಿ ಹಬ್ಬಿಸಿದ್ದಾರೆ. ಈ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಬಿಗ್ ಬಾಸ್ ಸ್ಪರ್ಧಿ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

  ಹಿಂದಿಯ 'ಬಿಗ್ ಬಾಸ್ 13' ಕಾರ್ಯಕ್ರಮ ಸ್ಪರ್ಧಿ ಮಹಿರಾ ಶರ್ಮಾ ವಿವಾದ ಮಾಡಿಕೊಂಡಿದ್ದಾರೆ. ಈ ಬಾರಿಯ 'ದಾದಾ ಸಾಹೇಬ್ ಪಾಲ್ಕೆ'ಯಲ್ಲಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ನನಗೆ 'ಮೋಸ್ಟ್ ಫ್ಯಾಷನೇಬಲ್ ಸ್ಪರ್ಧಿ' ಎಂಬ ಪ್ರಶಸ್ತಿ ಸಿಕ್ಕಿದೆ ಎಂದು ಪೋಸ್ ನೀಡಿದ್ದಾರೆ.

  ದಾದಾ ಸಾಹೇಬ್ ಫಾಲ್ಕೆ ಭರವಸೆ ನಟ ಪ್ರಶಸ್ತಿ ಸ್ವೀಕರಿಸಿದ ಕಿಚ್ಚ ಸುದೀಪ್ ದಾದಾ ಸಾಹೇಬ್ ಫಾಲ್ಕೆ ಭರವಸೆ ನಟ ಪ್ರಶಸ್ತಿ ಸ್ವೀಕರಿಸಿದ ಕಿಚ್ಚ ಸುದೀಪ್

  ಪ್ರಶಸ್ತಿ ಸಿಕ್ಕಿದೆ ಎಂಬ ವಿಷಯವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿರಾ ಶರ್ಮಾ ಹಂಚಿಕೊಂಡಿದ್ದಾರೆ. ಅಂದಹಾಗೆ, 'ದಾದಾ ಸಾಹೇಬ್ ಪಾಲ್ಕೆ' ಕಾರ್ಯಕ್ರಮದಲ್ಲಿ ಮಹೀರಾ ಶರ್ಮಾ ಭಾಗಿಯಾಗಿದ್ದು ನಿಜ. ಆದರೆ, ಅವರಿಗೆ ಯಾವುದೇ ಪ್ರಶಸ್ತಿ ಸಿಕ್ಕಿರಲಿಲ್ಲ.

  'ದಾದಾ ಸಾಹೇಬ್ ಪಾಲ್ಕೆ' ಆಯೋಜಕರಿಗೆ ಮಹಿರಾ ಶರ್ಮಾ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಮಹೀರಾ ಶರ್ಮಾ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಚಾರಕ್ಕಾಗಿ ಮಹೀರಾ ಶರ್ಮಾ ಈ ರೀತಿ ಮಾಡಿದ್ದಾರೆ ಎಂದಿದ್ದಾರೆ. ಸುಳ್ಳು ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  Mahira Sharma Spreading Fake News About Dada Saheb Phalke Awards

  ಮಹಿರಾ ಶರ್ಮಾ ಫೆಬ್ರವರಿ 20 ರಂದು ರಾತ್ರಿ 11:30 ಸುಮಾರಿಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದರು. ನಂತರ ಈ ಪೋಸ್ಟ್ ಶೇರ್ ಆಗಿ ಆಯೋಜಕ ಗಮನಕ್ಕೆ ಬಂತು.

  English summary
  Bigg Boss 13 contestant Mahira Sharma fake news about Dada Saheb Phalke awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X