Don't Miss!
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Lifestyle ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಜಾ ಟಾಕೀಸ್ ಸೂಪರ್ ಸೀಸನ್ ಮೊದಲ ಅತಿಥಿ ಇವರು
Recommended Video
ವಾರಾಂತ್ಯ ಆಯ್ತು ಅಂದ್ರೆ ಇಡೀ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ಕೂತು ನೋಡುತಿದ್ದ ಕಾರ್ಯಕ್ರಮ ಮಜಾ ಟಾಕೀಸ್. ಕಾರ್ಯಕ್ರಮ ಮುಗಿದು ಹೋದ ತಕ್ಷಣ ಅಭಿಮಾನಿಗಳು ಮತ್ತೆ ಮಜಾ ಟಾಕೀಸ್ ಶುರು ಮಾಡಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದರು.
ಅಭಿಮಾನಿಗಳ ಅತ್ಯಂತ ಬೇಡಿಕೆಯನ್ನ ಪರಿಗಣಿಸಿ ಕಲರ್ಸ್ ಸೂಪರ್ ನಲ್ಲಿ ಮಜಾ ಟಾಕೀಸ್ ಸೂಪರ್ ಸೀಸನ್ ಶುರುವಾಗುತ್ತಿದೆ. ವಿಭಿನ್ನ ರೀತಿಯ ಪ್ರೋಮೋಗಳನ್ನ ಬಿಡುಗಡೆ ಮಾಡಿರುವ ಮಜಾ ಟಾಕೀಸ್ ತಂಡ ಸೂಪರ್ ಸೀಸನ್ ನ ಮೊದಲ ಎಪಿಸೋಡ್ ಚಿತ್ರೀಕರಣ ಮಾಡಿ ಮುಗಿಸಿದೆ.
ಸಾಮಾನ್ಯವಾಗಿ ಮೊದಲ ಎಪಿಸೋಡ್ ನ ಅಥಿತಿ ಯಾರು ಅನ್ನುವ ಕುತೂಹಲಗಳು ಇದ್ದೇ ಇರುತ್ತದೆ. ಮಜಾ ಟಾಕೀಸ್ ನ ಸೂಪರ್ ಸೀಸನ್ ನ ಓಪನಿಂಗ್ ಗಾಗಿ ಸ್ಯಾಂಡಲ್ ವುಡ್ ನ ಕಾಮಿಡಿ ಸ್ಟಾರ್ ಶರಣ್ ಭಾಗಿ ಆಗಿದ್ದಾರೆ.
ಫೆಬ್ರವರಿ 8 ರಿಂದ ಮಜಾ ಟಾಕೀಸ್ ಸೂಪರ್ ಸೀಸನ್ ಪ್ರಾರಂಭ ಆಗಲಿದ್ದು, ಸೃಜನ್ ಲೋಕೇಶ್ ,ಅಪರ್ಣಾ, ವಿ.ಮನೋಹರ್ , ಇಂದ್ರಜಿತ್ ಲಂಕೇಶ್, ಶ್ವೇತಾ ಚೆಂಗಪ್ಪಾ, ದಯಾನಂದ್, ಪವನ್, ರೇಮೋ, ಮಂಡ್ಯ ರಮೇಶ್ ,ಕುರಿ ಪ್ರತಾಪ್ ಹಾಗೂ ತರಂಗ ವಿಶ್ವ ನಿಮ್ಮೆಲ್ಲರನ್ನು ನಕ್ಕು ನಗಿಸಲಿದ್ದಾರೆ.