'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ಮಂಡ್ಯ ರಮೇಶ್, ಅಪರ್ಣ
'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಈ ವಾರದ ಅತಿಥಿಯಾಗಿ ನಟ ಮಂಡ್ಯ ರಮೇಶ್ ಮತ್ತು ಅಪರ್ಣ ಭಾಗಿಯಾಗಿದ್ದಾರೆ. ಸದ್ಯ ಈ ಕಾರ್ಯಕ್ರಮದ ಪ್ರೋಮೋ ಇದೀಗ ಹೊರಬಂದಿದೆ.
ಮಂಡ್ಯ ರಮೇಶ್ ಮತ್ತು ಅಪರ್ಣ ಅವರು 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರತಿ ವಾರ 'ಮಜಾ ಟಾಕೀಸ್' ಕಾರ್ಯಕ್ರಮದ ಮೂಲಕ ಎಲ್ಲರನ್ನು ನಕ್ಕು ನಗಿಸುತ್ತಿದ್ದಾರೆ. ಆದರೆ ಈ ವಾರ ಇವರು 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಿರೂಪಕ ಅಕುಲ್ ಬಾಲಾಜಿ ಜೊತೆ ಇಬ್ಬರ ಮಾತುಕತೆ ನಡೆಯಲಿದೆ.

ಅಂದಹಾಗೆ, ಮಂಡ್ಯ ರಮೇಶ್ ಮತ್ತು ಅಪರ್ಣ ಅವರ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಈ ಸಂಚಿಕೆ ಇಂದು 'ಕಲರ್ಸ್ ಸೂಪರ್' ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತದೆ.
More from Filmibeat
English summary
Kannada Actor Mandya Ramesh and Aparna in Colors Super Channel's popular show 'Super talk time'.


Click it and Unblock the Notifications











