Rap ಸಿಂಗರ್ ಚಂದನ್ ಶೆಟ್ಟಿ ಮೇಲೆಯೇ Rap ಸಾಂಗ್ ಬರೆದ ಪುಟ್ಟ ಬಾಲಕಿ

By Bharath Kumar

Recommended Video

Rap ಸಿಂಗರ್ ಚಂದನ್ ಶೆಟ್ಟಿ ಮೇಲೆಯೇ Rap ಸಾಂಗ್ ಬರೆದ ಪುಟ್ಟ ಬಾಲಕಿ | Filmibeat Kannada

Rap ಸಿಂಗರ್ ಚಂದನ್ ಶೆಟ್ಟಿ ಕುಂತ್ರು ಒಂದು ಸಾಂಗ್ ಮಾಡ್ತಾರೇ, ನಿಂತ್ರು ಒಂದು ಸಾಂಗ್ ಮಾಡ್ತಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಬಿಗ್ ಬಾಸ್ ಮನೆಯಲ್ಲಂತೂ ಸಿಕ್ ಸಿಕ್ಕಿದವರ ಮೇಲೆಲ್ಲ ಹಾಡುಗಳನ್ನ ಬರೆದುಬಿಟ್ಟರು. ಸುಮಾರು 40 ಹಾಡು ಬರೆದಿದ್ದಾರಂತೆ.

ಇಂತಹ Rap ಸಿಂಗರ್ ಮೇಲೆಯೇ ಇಲ್ಲೊಬ್ಬ ಪುಟ್ಟ ಬಾಲಕಿ ಹಾಡು ಬರೆದಿದ್ದಾಳೆ. 7 ವರ್ಷದ ಮಾನ್ಯ ಹರ್ಷ ಮಾಡಿರುವ ಈ ಹಾಡು ಈಗ ಯೂಟ್ಯೂಬ್ ನಲ್ಲಿ ಸೆನ್ಸೆಷ್ನಲ್ ಕ್ರಿಯೇಟ್ ಮಾಡ್ತಿದೆ.

ಚಂದನ್ ಚಂದನ್ ಚಂದನ್ ಶೆಟ್ಟಿ.......ಹಾಡ್ತಾನೆ ಡಬ್ಬ ಡಬ್ಬ ಡಬ್ಬವನ್ನ ಕುಟ್ಟಿ......ಎಂದು ಸಖತ್ ಎಂಟರ್ಟೈನ್ನಿಂಗ್ ಆಗಿ ಸಾಹಿತ್ಯ ಬರೆದಿರುವ ಮಾನ್ಯ ಹರ್ಷ ಸ್ವತಃ Rap ಸ್ಟೈಲ್ ನಲ್ಲಿ ಹಾಡಿದ್ದಾರೆ.

Manya harsha made song on rapper chandan shetty

ಅಂದ್ಹಾಗೆ, ಮಾನ್ಯ ಹರ್ಷ Rap ಸಿಂಗರ್ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ನಿವೇದಿತಾ ಗೌಡ ಅವರ ಅಭಿಮಾನಿ. ಇವರಿಬ್ಬರನ್ನ ಕಂಡ್ರೆ ಸಿಕ್ಕಾಪಟ್ಟೆ ಇಷ್ಟ. ಬಿಗ್ ಬಾಸ್ ಮನೆಯಲ್ಲೂ ಕೂಡ ಇವರಿಬ್ಬರನ್ನ ಅಷ್ಟರ ಮಟ್ಟಿಗೆ ಫಾಲೋ ಮಾಡಿದ್ದಾರೆ. ನಿವೇದಿತಾ ಅವರ ಬಗ್ಗೆ ಮಿಮಿಕ್ರಿ, ಅನುಕರಣೆ ಮಾಡಿ ಈಗಾಗಲೇ ಜೂನಿಯರ್ ನಿವೇದಿತಾ ಗೌಡ ಎಂದು ಗುರುತಿಸಿಕೊಂಡಿದ್ದಾರೆ.

2ನೇ ತರಗತಿ ಓದುತ್ತಿರುವ ಮಾನ್ಯ ಹರ್ಷ ಇಂಗ್ಲಿಷ್ ನಲ್ಲಿ ಪದ್ಯಗಳನ್ನ ಬರೆಯುತ್ತಾರೆ. ಡ್ಯಾನ್ಸ್, ಮಿಮಿಕ್ರಿ, ಆಕ್ಟಿಂಗ್, ಫ್ಯಾಶನ್ ನಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ಈ ಜೂನಿಯರ್ ನಿವೇದಿತಾ ಗೌಡ ಖ್ಯಾತಿಯ ಮಾನ್ಯ ಹರ್ಷ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಕೆಳಗೆ ನೀಡಲಾಗಿರುವ ಸ್ಟೋರಿಯನ್ನ ಪೂರ್ತಿ ಓದಿ....

More from Filmibeat

English summary
junior niveditha gowda fame Manya harsha made rap song on kannada rapper chandan shetty. now this video getting viral on youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X