'ಮಾಸ್ಟರ್ ಡ್ಯಾನ್ಸರ್' ಗೆದ್ದ ಜೋಡಿಗೆ ಸಿಕ್ಕ ಬಹುಮಾನವೆಷ್ಟು.?

By Bharath Kumar

Recommended Video

ಮಾಸ್ಟರ್ ಡ್ಯಾನ್ಸರ್ ಗೆದ್ದ ಜೋಡಿಗೆ ಸಿಕ್ಕಿದ್ದೇನು ? | Filmibeat Kannada

ಕಲರ್ ಸೂಪರ್ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ 'ಮಾಸ್ಟರ್ ಡ್ಯಾನ್ಸರ್' ಅದ್ಧೂರಿಯಾಗಿ ಮುಗಿದಿದೆ. ಸುಮಾರು 15 ವಾರಗಳ ಯಶಸ್ವಿ ಜರ್ನಿಯ ಗ್ರ್ಯಾಂಡ್ ಫಿನಾಲೆ ಈ ವಾರ ನೆರವೇರಿದ್ದು, 'ಮಾಸ್ಟರ್ ಡ್ಯಾನ್ಸರ್' ಕೀರಿಟವನ್ನ ಯುವ ಜೋಡಿ ಮುಡಿಗೇರಿಸಿಕೊಂಡಿದೆ.

ಐದು ಜೋಡಿಗಳು ಫಿನಾಲೆಗೆ ಹೋಗಿದ್ದರು. ಈ ಜೋಡಿಗಳ ಪೈಕಿ ಒಂದು ಜೋಡಿ ಮೊದಲ ಬಹುಮಾನ ಮತ್ತು ಇನ್ನೆರಡು ಜೋಡಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದುಕೊಂಡರು. 50 ಶೇಕಡಾ ಜನರ ವೋಟ್ ಮತ್ತು ತೀರ್ಪುಗಾರರ ನಿರ್ಣಯದಂತೆ ಫಲಿತಾಂಶ ಪ್ರಕಟಗೊಳಿಸಿದ್ದು, ಒಬ್ಬ ಜೋಡಿಗೆ ವಿಜಯಲಕ್ಷ್ಮಿ ಒಲಿದಿದೆ.

ಪ್ರಶಸ್ತಿ ಗೆದ್ದ ಈ ಮೂರು ಜೋಡಿಗಳಿಗೂ ಆಕರ್ಷಕ ಟ್ರೋಪಿ ಮತ್ತು ನಗದು ಬಹುಮಾನ ನೀಡಲಾಯಿತು. ಹಾಗಿದ್ರೆ, ಯಾವ ಜೋಡಿಗೆ ಎಷ್ಟು ಬಹುಮಾನ ಸಿಕ್ತು.? ಫಿನಾಲೆ ಗೆದ್ದ ವಿಜೇತರಿಗೆ ಸಿಕ್ಕ ನಗದು ಎಷ್ಟು.? ಎಂಬುದನ್ನ ತಿಳಿಯಲು ಮುಂದೆ ಓದಿ.....

ನವೀನ್-ರಾಹುಲ್ ಜೋಡಿ ವಿನ್ನರ್

ನವೀನ್-ರಾಹುಲ್ ಜೋಡಿ ವಿನ್ನರ್

'ಮಾಸ್ಟರ್-ಡ್ಯಾನ್ಸರ್' ಮೊದಲನೇ ಆವೃತ್ತಿಯನ್ನ ನವೀನ್ ಮತ್ತು ರಾಹುಲ್ ಜೋಡಿ ಗೆದ್ದುಕೊಂಡಿದೆ. ಮೊದಲ ಎಪಿಸೋಡ್ ನಿಂದಲೂ ವಿಭಿನ್ನವಾದ ಡ್ಯಾನ್ಸ್ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದ ಜೋಡಿ ಅಂತಿಮವಾಗಿ ಪ್ರಶಸ್ತಿಗೆ ಮುತ್ತಿಟ್ಟಿದೆ.

ಆಕರ್ಷಕ ಬಹುಮಾನ

ಆಕರ್ಷಕ ಬಹುಮಾನ

ಮೊದಲ ಸ್ಥಾನ ಪಡೆದುಕೊಂಡ ನವೀನ್ ಮತ್ತು ರಾಹುಲ್ ಜೋಡಿಗೆ ಆಕರ್ಷಕ ಟ್ರೋಫಿ ಜೊತೆಗೆ 5 ಲಕ್ಷ ನಗದು ಬಹುಮಾನ ನೀಡಲಾಯಿತು.

ಎರಡನೇ ಸ್ಥಾನ

ಎರಡನೇ ಸ್ಥಾನ

ಫಿನಾಲೆಯಲ್ಲಿ ಭಾರಿ ಪೈಪೋಟಿ ನೀಡಿದ ನಾಗಾಶ್ರೀ ಮತ್ತು ಕೃತಿಕಾ ಎರಡನೇ ಸ್ಥಾನ ಪಡೆದುಕೊಂಡರು. ಇವರಿಗೆ ಆಕರ್ಷಕ ಟ್ರೋಫಿಯ ಜೊತೆಗೆ 3 ಲಕ್ಷ ನಗದು ಬಹುಮಾನ ನೀಡಲಾಯಿತು.

ಮೂರನೇ ಸ್ಥಾನ

ಮೂರನೇ ಸ್ಥಾನ

ಇನ್ನು ಐದು ಜೋಡಿಗಳ ಪೈಕಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದ್ದ ಮಂಜುನಾಥ್ ಮತ್ತು ದುರ್ಗೇಶ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಳ್ಳಬೇಕಾಯಿತು. ಇವರು 2 ಲಕ್ಷ ನಗದು ಬಹುಮಾನ ದೊರೆಯಿತು.

More from Filmibeat

English summary
Master Dancer reality TV show that aired for over 15 weeks finally came to an end with Naveen- Rahul clinching the title. The winning duo walked home with a cash prize of 5 lakh rupees, apart from a majestic trophy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X