ಅನಾಥ ಮಕ್ಕಳ ಜೊತೆ 'ಪಾರು' ಹುಟ್ಟುಹಬ್ಬ ಆಚರಣೆ

ಹುಟ್ಟುಹಬ್ಬ ಅಂದರೆ, ಮೊದಲು ನೆನಪಾಗುವುದು ಕೇಕ್, ಹೊಸ ಬಟ್ಟೆ, ಫ್ರೆಂಡ್ಸ್ ಜೊತೆ ಪಾರ್ಟಿ. ಅದರಲ್ಲಿಯೂ ಸಿನಿಮಾ / ಸೀರಿಯಲ್ ಸ್ಟಾರ್ ಗಳ ಬರ್ತ್ ಡೇ ಅದ್ದೂರಿಯಾಗಿ ಇರುತ್ತದೆ. ಇನ್ನು ಕೆಲವು ವಿದೇಶಕ್ಕೆ ಟ್ರಿಪ್ ಹೋಗುತ್ತಾರೆ. ಆದರೆ, ಕೆಲವು ಸ್ಟಾರ್ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾರೆ.

ಕಿರುತೆರೆ ನಟಿ, 'ಪಾರು' ಧಾರಾವಾಹಿಯ ನಾಯಕಿ ಮೋಕ್ಷಿತಾ ಪೈ ನಿನ್ನೆ (ಅಕ್ಟೋಬರ್ 22) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅನಾಥ ಮಕ್ಕಳ ಜೊತೆ ಮೋಕ್ಷಿತಾ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ. ತಂದೆ ತಾಯಿ ಇಲ್ಲದ ಮಕ್ಕಳ ಹೊಟ್ಟೆ ತುಂಬಿಸಿದ್ದಾರೆ. ಪ್ರತಿ ವರ್ಷ ಕೂಡ ಇದೇ ರೀತಿಯಾಗಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಾರಂತೆ.

Mokshita Pai Celebrated Her Birthday With Orphan Childrens Home

ಬೆಂಗಳೂರಿನ ಸರ್ಜಾಪುರದ ತಾಯಿ ಅನಾಥಾಶ್ರಮದಲ್ಲಿ ಮೋಕ್ಷಿತಾ ಪೈ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಕ್ಕಳಿಗೆ ಊಟ ಬಡಿಸಿ, ಅವರ ಖುಷಿಯನ್ನು ನೋಡಿ ಸಂತಸ ಪಟ್ಟಿದ್ದಾರೆ. ಧಾರಾವಾಹಿ ನಟಿ ನೋಡಿ ಮಕ್ಕಳು ಕೂಡ ಖುಷಿಯಾಗಿದ್ದಾರೆ. ಮೋಕ್ಷಿತಾಗೆ ಬರ್ತ್ ಡೇಯನ್ನು ಇದೇ ರೀತಿಯಲ್ಲಿ ಆಚರಿಸಿಕೊಳ್ಳಲು ಇಷ್ಟವಂತೆ. ಮೋಕ್ಷಿತಾ ಪೈ ಅವರ ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ಮೋಕ್ಷಿತಾ ಪೈ ಮೂಲತಃ ಮಂಗಳೂರಿನ ಹುಡುಗಿ. ಜೀ ಕನ್ನಡದ 'ಪಾರು' ಧಾರಾವಾಹಿ ಇವರಿಗೆ ಒಳ್ಳೆಯ ಹೆಸರು ನೀಡಿದೆ. ಇತ್ತೀಚಿಗಷ್ಟೆ ಜೀ ಕುಟುಂಬದ ಫೇವರೇಟ್ ಸೀರಿಯಲ್ ಎಂದು ಈ ಧಾರಾವಾಹಿ ಪ್ರಶಸ್ತಿ ಪಡೆದಿದೆ.

More from Filmibeat

English summary
Paaru serial actress Mokshita Pai celebrated her birthday with orphan children's home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X