ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ 'ನಡುವೆ ಅಂತರವಿರಲಿ'

ಕಳೆದ ವರ್ಷದ ರೋಮ್ಯಾಂಟಿಕ್ ಹಿಟ್ ಸಿನಿಮಾ 'ನಡುವೆ ಅಂತರವಿರಲಿ' ಇದೇ ಭಾನುವಾರ ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ.

ಭಾನುವಾರ ಸಂಜೆ 5.30ಕ್ಕೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರ್ತಿದೆ. ನಿತ್ಯ ಮತ್ತು ಸಂಜಯ್ ಜೋಡಿ ಮುದ್ದಾದ ಲವ್ ಸ್ಟೋರಿಯನ್ನ ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡಿದ್ದವರಿಗೆ ಈಗ ಇನ್ನೊಂದು ಅವಕಾಶ ಸಿಕ್ಕಿದೆ.

ನವನಟ ಪ್ರಖ್ಯಾತ್ ಮತ್ತು ಐಶಾನಿ ಶೆಟ್ಟಿ ಅಭಿನಯದ ಈ ಚಿತ್ರವನ್ನ ರವೀನ್ ನಿರ್ದೇಶನ ಮಾಡಿದ್ದರು. ಪ್ರಮುಖ ಪಾತ್ರದಲ್ಲಿ ಹಾಸ್ಯನಟ ಚಿಕ್ಕಣ್ಣ ಅಭಿನಯಿಸಿದ್ದರು. ಅಚ್ಯುತ್ ಕುಮಾರ್, ಅರುಣಾ ಬಾಲರಾಜ್, ಶ್ರೀನಿವಾಸ್ ಪ್ರಭು, ಮತ್ತು ತುಳಸಿ ಶಿವಮಣಿ ಕೂಡ ಸಿನಿಮಾದಲ್ಲಿ ನಟಿಸಿದ್ದರು.

Naduve Antharaviralli will be aired on television

ಕಳೆದ ಅಕ್ಟೋಬರ್ 5 ರಂದು ಬಿಡುಗಡೆಯಾಗಿದ್ದ ಈ ಸಿನಿಮಾ, ಔಟ್ ಅಂಡ್ ಔಟ್ ಯೂತ್ ಸಿನಿಮಾ. ಕಾಲೇಜ್ ಹುಡುಗ ಮತ್ತು ಹುಡುಗಿಯ ನಡುವಿನ ರೋಮ್ಯಾಂಟಿಕ್ ಕಥೆ ಹೊಂದಿತ್ತು.

More from Filmibeat

English summary
Kannada movie Naduve Antharaviralli will be aired on television on Sunday at 5:30pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X