'ನಟ ಸಾರ್ವಭೌಮ' ಸಿನಿಮಾ ಪ್ರಸಾರದ ದಿನಾಂಕ ನಿಗದಿ

Recommended Video

Nata Sarvabhouma Movie: ಮತ್ತೊಮ್ಮೆ ಅಬ್ಬರಿಸಿಕೋಕೆ ಬರ್ತಿದ್ದಾನೆ ನಟಸಾರ್ವಭೌಮ

'ನಟ ಸಾರ್ವಭೌಮ' ಸಿನಿಮಾ ಇದೀಗ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಥಿಯೇಟರ್ ನಲ್ಲಿ ಸಿನಿಮಾ ನೋಡಿದ ಅಭಿಮಾನಿಗಳು ಮತ್ತೊಮ್ಮೆ ಹಾಗೂ ಇನ್ನೂ ಸಿನಿಮಾ ನೋಡದೆ ಇರುವವರು ಮೊದಲ ಬಾರಿಗೆ ಚಿತ್ರವನ್ನು ನೋಡಬಹುದಾಗಿದೆ.

ಜೀ ಕನ್ನಡ ವಾಹಿನಿಯಲ್ಲಿ 'ನಟ ಸಾರ್ವಭೌಮ' ಸಿನಿಮಾ ಪ್ರಸಾರ ಆಗುತ್ತಿದೆ. ಸಿನಿಮಾದ ಪ್ರಸಾರದ ದಿನಾಂಕ ಇದೀಗ ನಿಗದಿಯಾಗಿದೆ. ಮೇ 26 ರಂದು ಸಿನಿಮಾ ಪ್ರಸಾರ ಆಗುತ್ತಿದೆ. ಜೀ ಕನ್ನಡ ವಾಹಿನಿ ಚಿತ್ರದ ಪ್ರೊಮೋದ ಜೊತೆಗೆ ಪ್ರಸಾರದ ದಿನಾಂಕವನ್ನು ಘೋಷಣೆ ಮಾಡಿದೆ.

nata sarvabhouma kannada movie will be telecasting on may 26th in zee kannada soon

'ನಟ ಸಾರ್ವಭೌಮ' ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗಿ ಐವತ್ತು ದಿನವನ್ನು ಪೂರೈಸಿತ್ತು. ಪುನೀತ್ ಮೊದಲ ಬಾರಿಗೆ ಹಾರರ್ ಟಚ್ ಇರುವ ಸಿನಿಮಾದಲ್ಲಿ ನಟಿಸಿದ್ದರು. ಪವನ್ ಒಡೆಯರ್ ಎರಡನೇ ಬಾರಿ ಪುನೀತ್ ಗೆ ನಿರ್ದೇಶನ ಮಾಡಿದ್ದರು. ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಣ ಮಾಡಿದ್ದರು.

ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಚಿತ್ರದ ನಾಯಕಿಯರಾಗಿದ್ದರು. ಮಲೆಯಾಳಂ ನಟಿ ಅನುಪಮ ಅವರ ಕನ್ನಡದ ಮೊದಲ ಸಿನಿಮಾ ಇದಾಗಿದ್ದು, ಅವರ ಪಾತ್ರಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿತ್ತು.

More from Filmibeat

English summary
Power Star Puneeth Rajkumar's 'Nata Sarvabhouma 'kannada movie will be telecasting on may 26th in Zee Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X