Don't Miss!
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- News
Breaking: ಕರ್ನಾಟಕದಲ್ಲಿ 2000 ಗಡಿ ದಾಟಿದ ಕೊರೊನಾ ವೈರಸ್!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Automobiles
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
ಕನ್ನಡ ಚಿತ್ರರಂಗ ಕಂಡ ಉತ್ತಮ ಗಾಯಕ ಮತ್ತು ಸಂಗೀತ ನಿರ್ದೇಶಕರಲ್ಲಿ ನವೀನ್ ಸಜ್ಜು ಕೂಡ ಒಬ್ಬರು. ನವೀನ್ ಸಜ್ಜು ತಮ್ಮ ವಿಭಿನ್ನ ಶೈಲಿಯ ಸಂಗೀತ ಮತ್ತು ಹಾಡಿನ ಮೂಲಕ ಹೆಚ್ಚು ಸದ್ದು ಮಾಡಿದ್ದಾರೆ.
ನವೀನ್ ಮನೆಯ ಗೃಹಪ್ರವೇಷ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿದೆ. ನವೀನ್ ಆಪ್ತರು, ಕುಟುಂಬಸ್ಥರು, ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ನಿರೀಕ್ಷೆ
ಹುಟ್ಟಿಸಿದ
'ನಿರೀಕ್ಷೆ':
'ಹೋಪ್'
ಸಿನಿಮಾ
ಟ್ರೈಲರ್
ಬಿಡುಗಡೆ
ಸದ್ಯ ನವೀನ್ ಸಜ್ಜು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬಿಗ್ ಖ್ಯಾತಿಯ ನವೀನ್ ಸಜ್ಜು ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಮನೆಯ ಫೋಟೋಗಳು ವೈರಲ್ ಆಗುತ್ತಿದೆ.

ಮೈಸೂರಲ್ಲಿ ನವೀನ್ ಸಜ್ಜು ಮನೆ!
ಚಂದನವನದಲ್ಲಿ ಗಾಯಕ, ಸಂಗೀತ ಸಂಯೋಜಕ, ಬರಹಗಾರ ಮೂಲಕ ಮೋಡಿ ಮಾಡಿರುವ ನವೀನ್ ಸಜ್ಜು ಮನೆಯಲ್ಲಿ ಸಂತಸ ಮಾಡಿದೆ. ಹೊಸ ಮನೆಯ ಹೊಸ ಹೊಸ್ತಿಲಲ್ಲಿ ಗಾಯಕ ನವೀನ್ ಸಜ್ಜು ಇದ್ದಾರೆ. ಮೈಸೂರಿನಲ್ಲಿ ತಮ್ಮ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಮೈಸೂರಿನಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಾಣ ಮಾಡಿದ್ದಾರೆ ನವೀನ್.
ಪವಿತ್ರಾ
ಲೋಕೇಶ್-
ನರೇಶ್
ವಯಸ್ಸಿನ
ಅಂತರ
ಕೇಳಿದ್ರೆ
ಶಾಕ್
ಆಗ್ತೀರಾ!

ಅದ್ಧೂರಿ ಗೃಹಪ್ರವೇಶ!
ಸಾಕಷ್ಟು ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ನಟಿ ಅಕ್ಷತಾ ಪಾಂಡವಪುರ ಕೂಡ ನವೀನ್ ಮನೆಯ ಗೃಪ್ರವೇಶದಲ್ಲಿ ಪಾಲ್ಗೋಂಡಿದ್ದಾರೆ. ಇದೇ ವೇಳೆ ಹಲವು ಫೊಟೋಗಳನ್ನು ಹಂಚಿಕೊಂಡಿದ್ದಾರೆ.
ನವೀನ್ ಹೊಸ ಮನೆಯ ಫೋಟೋ ಶೇರ್ ಮಾಡಿ ಶುಭ ಹಾರೈಸಿದ್ದಾರೆ. " ಮೈಸೂರಿನಲ್ಲಿ ನವೀನ್ ಮನೆಯ ಗೃಹಪ್ರವೇಷ ಕಾರ್ಯಕ್ರಮ ಇತ್ತು. ಹೀಗೆ ಮುಂದಿಗಳಿ ಸದಾ ಚೆಂದವಾಗಿರಲಿ" ಎಂದು ಬರೆದುಕೊಂಡಿದ್ದಾರೆ.

ನವೀನ್ ಸಜ್ಜು ಮನೆಯ ಹೆಸ್ರು 'ಮಾನಸು'!
ಮೈಸೂರಿನಲ್ಲಿ ನವೀನ್ ನಿರ್ಮಾಣ ಮಾಡಿರಿವ ಮನೆಯ ಹೆಸರು 'ಮಾನಸು' ಮೈಸೂರಿನಲ್ಲಿ ನಮ್ಮ ನವೀನ್‌ನ ಮನೆ ಓಪನಿಂಗ್ ಮಾಡಿದ್ದಾರೆ.ನಟಿ ಅಕ್ಷತಾ ಸೇರಿದಂತೆ, ಹಲವರು ನವೀನ್ ಗೆ ಶುಭಹಾರೈಸಿದ್ದಾರೆ. ಸಾಕಷ್ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ನವೀನ್ ಸಜ್ಜು, ಹೊಸ ಮನೆಯ ಸಂಭ್ರಮಕ್ಕೆ ಸಾಕಷ್ಟು ಸೆಲೆಬ್ರೆಟಿ ಸ್ನೇಹಿತರು ಸಾಕ್ಷಿಯಾಗಿದ್ದಾರೆ.

ನವೀನ್ ಸಜ್ಜು ಸಿನಿಮಾಗಳು!
ಲೂಸಿಯಾ ಚಿತ್ರದಲ್ಲಿ ಹಾಡುವ ಮೂಲಕ ಎಲ್ಲರ ಮನಗೆದ್ದ ನವೀನ್, ಸಂಗೀಯಕ್ಕಿಂತ ಅವರ ಧ್ವನಿಯೇ ಹೆಚ್ಚು ಫೇಮಸ್. ನವೀನ್ ಸಜ್ಜು ಧ್ವನಿಯೇ ವಿಭಿನ್ನ. ಹಾಗಾಗಿ ನೈಜಗೆತೆ ಹತ್ತಿರ ಆಗಿರು ಹಾಡುಗಳನ್ನು ಹಾಡಿದ್ದಾರೆ ನವೀನ್ ಸಜ್ಜು. ಎಣ್ಣೆ ನಮ್ದು, ಊಟ ನಿಮ್ದು ಹಾಡು ಸಿಕ್ಕಾಪಟ್ಟೆ ಫೇಮಸ್. ಇನ್ನೂ ಇತ್ತೀಚೆಗೆ ಪುನೀತ್ ಗಾಗಿ ದೊಡ್ಡ ಮನೆ ದೊರೆ ಹಾಡು ಮಾಡು ಮೆಚ್ಚುಗೆ ಪಡೆದಿದ್ದಾರೆ.