»   » ಈ ಮೂವರಲ್ಲಿ 'ಬಿಗ್ ಬಾಸ್' ವಿನ್ನರ್ ಯಾರಾಗಬೇಕು? ಈಗಲೇ ವೋಟ್ ಮಾಡಿ..

ಈ ಮೂವರಲ್ಲಿ 'ಬಿಗ್ ಬಾಸ್' ವಿನ್ನರ್ ಯಾರಾಗಬೇಕು? ಈಗಲೇ ವೋಟ್ ಮಾಡಿ..

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದ್ದು, ಈ ಬಾರಿ 'ಬಿಗ್ ಬಾಸ್' ವಿನ್ನರ್ ಯಾರಾಗಬಹುದು ಎಂಬ ಕುತೂಹಲಕ್ಕೆ, ನಿಮ್ಮ 'ಒನ್ ಇಂಡಿಯಾ ಕನ್ನಡ/ಫಿಲ್ಮ್ ಬೀಟ್ ಕನ್ನಡ' ನಿನ್ನೆ (ಜನವರಿ 27) ಲೈವ್ ವೋಟಿಂಗ್ ಅಯೋಜಿಸಿತ್ತು.

ನಿಮ್ಮ ಮತಗಳ ಪ್ರಕಾರ, ಕೀರ್ತಿ, ಪ್ರಥಮ್ ಮತ್ತು ರೇಖಾ ಅವರು ಅತಿ ಹೆಚ್ಚು ಮತಗಳನ್ನ ಗಳಿಸಿದ್ದರು.

ಇದೀಗ, ಮತ್ತೊಂದು ಸುತ್ತಿನ ಲೈವ್ ವೋಟಿಂಗ್ ನ್ನ 'ಒನ್ ಇಂಡಿಯಾ ಕನ್ನಡ/ಫಿಲ್ಮ್ ಬೀಟ್ ಕನ್ನಡ' ಅಯೋಜಿಸಿದೆ. ಈ ಸುತ್ತಿನಲ್ಲಿ ಟಾಪ್ 3 ಸದಸ್ಯರಾದ ಕೀರ್ತಿ, ಪ್ರಥಮ್, ಮತ್ತು ರೇಖಾ ಅವರಿಗೆ ಮಾತ್ರ ವೋಟ್ ಮಾಡಬಹುದಾಗಿದೆ. ಹೀಗಾಗಿ, ಈ ಮೂವರ ಪೈಕಿ ನಿಮ್ಮ ಪ್ರಕಾರ ಯಾರು ವಿಜೇತರಾಗಬೇಕು? ಎಂಬುದನ್ನ ಲೈವ್ ವೋಟಿಂಗ್ ನಲ್ಲಿ ಪಾಲ್ಗೊಂಡು, ನಿಮ್ಮ ನೆಚ್ಚಿನ ಸ್ಪರ್ಧಿಗೆ ಈ ಕೂಡಲೆ ವೋಟ್ ಹಾಕಿ...

English summary
Bigg Boss Kannada 4: Vote for your Favourite Contestant in Oneindia Kannada/Filmibeat Kannada Facebook LIVE Voting Poll. Pratham, Keerthi, And Rekha are Top 3 in the Race.....

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada