»   » 'ಬಿಗ್ ಬಾಸ್ ಕನ್ನಡ-4' ವಿನ್ನರ್ ಯಾರಾಗಬೇಕು.? ಈಗಲೇ ವೋಟ್ ಮಾಡಿ..

'ಬಿಗ್ ಬಾಸ್ ಕನ್ನಡ-4' ವಿನ್ನರ್ ಯಾರಾಗಬೇಕು.? ಈಗಲೇ ವೋಟ್ ಮಾಡಿ..

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರು ಆಗಿದೆ. ಈ ಬಾರಿ 'ಬಿಗ್ ಬಾಸ್' ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇದೆ. ಕೇವಲ ಕುತೂಹಲ ಇದ್ದರೆ ಸಾಲದು, ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ನೀವು ಎಸ್.ಎಂ.ಎಸ್ ಮಾಡಲೇಬೇಕು.

ಸದ್ಯ ಫಿನಾಲೆ ತಲುಪಿರುವ ಐವರು ಸ್ಪರ್ಧಿಗಳ (ಪ್ರಥಮ್, ರೇಖಾ, ಕೀರ್ತಿ, ಮೋಹನ್, ಮಾಳವಿಕಾ) ಪೈಕಿ ನಿಮ್ಮ ಪ್ರಕಾರ ಯಾರು ವಿಜೇತರಾಗಬೇಕು? ಈ ಕುರಿತ ಒಂದು ಲೈವ್ ವೋಟಿಂಗ್ ಪೋಲ್ ನ ನಿಮ್ಮ ನೆಚ್ಚಿನ ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ನಾವು ಆಯೋಜಿಸಿದ್ದೇವೆ.

ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ನಲ್ಲಿ ನಾವು ಆಯೋಜಿಸಿರುವ ಲೈವ್ ವೋಟಿಂಗ್ ನಲ್ಲಿ ಪಾಲ್ಗೊಂಡು, ನಿಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಈ ಕೂಡಲೆ ವೋಟ್ ಹಾಕಿ...

English summary
Bigg Boss Kannada 4: Vote for your Favourite Contestant in Oneindia Kannada/Filmibeat Kannada Facebook LIVE Voting Poll.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada