Paaru: ಮಾವನನ್ನು ಉಳಿಸಲು ಹೋಗಿ ಅಪಾಯದಲ್ಲಿ ಸಿಲುಕಿದ ಪಾರು; ಡಾಕ್ಟರ್ ಮಾತಿಗೆ ಶಾಕ್ ಆದ ಆದಿ
ಪಾರು ಧಾರಟಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಖುಷಿ ನೀಡಿದೆ. ಇದೀಗ ಇದೀಗ ಪಾರು ಬಹಳ ಅಪಾಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ತನ್ನ ಮಾವನನ್ನು ಅನುಷ್ಕಾಳ ಕೈಯಿಂದ ಪಾರು ಮಾಡಲು ಹೋಗಿ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಆಕೆಗೆ ಹೊಟ್ಟೆ ನೋವು ತಡೆದುಕೊಳ್ಳಲು ಆಗದೆ ಅಳುತ್ತಾ ಇರುತ್ತಾಳೆ
ಪಾರು ಹೋಗುವುದು ಸ್ವಲ್ಪ ಹೊತ್ತು ಆಗುತ್ತಿದ್ದರೂ ರಘು ಮಾತ್ರ ಅನುಷ್ಕ ಕೈ ಗೆ ಸಿಕ್ಕಿ ಇಷ್ಟು ಹೊತ್ತರಲ್ಲಿ ಸತ್ತೆ ಹೋಗಿ ಬಿಡುತ್ತಿದ್ದರು. ಆದರೆ ಇದೀಗ ಪಾರು ಮಾತ್ರ ಹೊಟ್ಟೆ ನೋವಿನಿಂದ ಅಳುತ್ತಾಳೆ ಇರುತ್ತಾಳೆ. ಇನ್ನೂ ಅಖಿಲಾಂಡೇಶ್ವರಿ ಗೆ ದಾಮಿನಿ ಯ ಮೇಲೆ ಸಿಟ್ಟು ಬರುತ್ತದೆ.

ಜನನಿಯನ್ನು ನೋಡಿಕೊಳ್ಳಲು ಕೇರ್ ಟೇಕರ್ ಬೇಕಾಗಿದ್ದಾರೆ ಎಂದು ಹೇಳಿದ್ದಕ್ಕೆ ಅನುಷ್ಕ ಳನ್ನು ಕೇರ್ ಟೇಕರ್ ಆಗಿ ಕರೆ ತಂದಿರುವುದು ಮಾತ್ರ ಸರಿಯಲ್ಲ ಎಂದೆಲ್ಲ ಮನದಲ್ಲಿ ಬಹಳ ಕೋಪ ಮಾಡಿಕೊಂಡು ಇರುತ್ತಾಳೆ. ಇನ್ನೂ ದಾಮಿನಿ ದೇವರ ಬಳಿ ಬಂದು ಕೈ ಮುಗಿಯುತ್ತಾ ಇರುತ್ತಾಳೆ ಆಗ ಅಲ್ಲಿಗೆ ಬಂದ ಅಖಿಲ ಅನುಷ್ಕ ಕೆನ್ನೆಗೆ ಬಾರಿಸುತ್ತಾರೆ. ಅಖಿಲ ಹೊಡೆದದ್ದನ್ನು ಕಂಡು ನನಗೆ ಯಾಕೆ ಹೊಡೆದಿದ್ದು ನೀವು ಎಂದೆಲ್ಲ ಜೋರಾಗಿ ಕೇಳುತ್ತಾಳೆ
ಆಗ ಮೋಹನ್ ಹೇಳುತ್ತಾನೆ ನಿನಗೆ ಅತ್ತಿಗೆ ಆದುದರಿಂದ ಎರಡು ಬಾರಿಸಿದ್ದಾರೆ . ನಾನು ಆಗಿದ್ದರೆ ಸಾಯಿಸಿ ಬಿಡುತ್ತಿದ್ದೆ ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿದ ದಾಮಿನಿ ಎನು ಕಾರಣ ಎಂದು ತಿಳಿಯದೇ ಕಂಗಲಾಗುತ್ತಾಳೆ. ಇನ್ನೂ ದಾಮಿನಿ ಬಳಿ ಅಖಿಲ ಹೇಳುತ್ತಾಳೆ ದಾಮಿನಿ ನೀನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದು ಅನುಷ್ಕ ನ ಎಂದು ಹೇಳಿದಾಗ ಈ ವಿಚಾರ ನನಗೆ ತಿಳಿದಿತ್ತು..
ಆದರೆ ನಿಮ್ಮ ಬಳಿ ನಾನು ಈ ವಿಚಾರ ಹೇಳಲು ತುಂಬಾ ಸಲ ಪ್ರಯತ್ನ ಪಟ್ಟೆ ಆದರೆ ಅದ್ಯಾವುದನ್ನೂ ಹೇಳಲು ಆಕೆ ಬಿಡಲೇ ಇಲ್ಲ . ಎಲ್ಲಾದರೂ ನಿಮ್ಮ ಬಳಿ ನಿಜ ವಿಚಾರ ಹೇಳುತ್ತೇನೆ ಎಂದುಕೊಂಡರು ಅನುಷ್ಕ ನನ್ನನ್ನು ಹೆದರಿಸಿ ಬೆದರಿಸುತ್ತ ಇದ್ದಳು. ಹಾಗೆಯೇ ನನ್ನನ್ನು ಸಾಯಿಸಿ ಬಿಡುತ್ತೇನೆ ಎಂದು ಹೇಳಿದಳು
ಆ ಕಾರಣಕ್ಕೆ ನಾನು ಎನು ಮಾತನಾಡದೆ ಸುಮ್ಮನೆ ಆದೆ ಎಂದು ಹೇಳುತ್ತಾಳೆ ಇದನ್ನೆಲ್ಲ ಕೇಳಿದ ಅಖಿಲ ಗೆ ಮಾತ್ರ ಎನು ಹೇಳಬೇಕು ಎಂದು ತಿಳಿಯದೇ ದಾಮಿನಿ ಮೇಲೆ ಕೋಪಿಸಿಕೊಳ್ಳುತ್ತ ಹೇಳುತ್ತಾಳೆ ದಾಮಿನಿ ನಿನ್ನ ಬೇಜವಾಬ್ದಾರಿ ಇಂದ ಪಾರು ಹಾಗೂ ಆಕೆಯ ಮಗುವಿಗೆ ತೊಂದರೆ ಆದರೆ ನಾನು ಯಾವತ್ತೂ ನಿನ್ನ ಸುಮ್ಮನೆ ಬಿಡುವುದು ಇಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ದಾಮಿನಿ ಮಾತ್ರ ಭಯದಿಂದ ತತ್ತರಿಸಿ ಹೋಗಿರುತ್ತಾಲೆ..
ಅಷ್ಟರಲ್ಲಿ ಅಲ್ಲಿಗೆ ಡಾಕ್ಟರ್ ಬರುತ್ತಾರೆ.. ಪಾರು ಅಥವಾ ಮಗು ಯಾವುದು ಬೇಕೋ ಅದನ್ನು ನಾವು ಉಳಿಸಿಕೊಡುತ್ತೇವೆ.. ಒಂದು ಜೀವ ಮಾತ್ರ ನಾವು ಉಳಿದಳು ಸಾಧ್ಯ .. ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಹೀಗೆ ಆಗಿದೆ ಎಂದು ಹೇಳಿದಾಗ ಎನು ಮಾಡಬೇಕು.. ಡಾಕ್ಟರ್ ಗೆ ಎನು ಹೇಳಬೇಕು ಎಂದು ತಿಳಿಯದೇ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ಬಹಳ ಬೇಸರದಿಂದ ಅಮ್ಮ ನನ್ನ ಮಗು ನನ್ನ ಭವಿಷ್ಯ ಪಾರು ನನ್ನ ಜೀವ ಜೀವನ ಇಬ್ಬರನ್ನೂ ಕಳೆದುಕೊಳ್ಳಲು ಇಷ್ಟ ಇಲ್ಲ ಎನು ಮಾಡಲಿ ನಾನು ಎಂದು ಜೋರಾಗಿ ಅಳುತ್ತಾನೆ .. ಮುಂದೇನು ಕಾದು ನೋಡಬೇಕಿದೆ


Click it and Unblock the Notifications











