ಇಂದಿನಿಂದ ಶುರು ಹೊಸ 'ಪಾಪಾ ಪಾಂಡು'ವಿನ ಪರದಾಟ

By Naveen

Recommended Video

ನಗೋದಕ್ಕೆ ರೆಡಿಯಾಗಿ..! ಬರ್ತಿದ್ದಾನೆ ಪಾಪಾ ಪಾಂಡು..!! | Filmibeat Kannada

ಕನ್ನಡ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿ 'ಪಾಪಾ ಪಾಂಡು' ಈಗ ಮತ್ತೆ ಬಂದಿದೆ. ಇಂದಿನಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಪಾಪಾ ಪಾಂಡು' ಧಾರಾವಾಹಿ ರಾತ್ರಿ 10 ಗಂಟೆಗೆ ಪ್ರಸಾರ ಆಗಲಿದೆ.

ಧಾರಾವಾಹಿ ದೊಡ್ಡ ಜನಪ್ರಿಯತೆ ಗಳಿಸಿದ್ದು, ಈ ಹಿಂದೆ ಇದ್ದ ಪಾತ್ರಗಳೆ ಈಗಲೂ ಮುಂದುವರೆಯಲಿದೆ. 'ಪಾಪಾ ಪಾಂಡು ಆಗಿ ಚಿದಾನಂದ್, ಅವರ ಶ್ರೀಮತಿಯಾಗಿ ಶಾಲಿನಿ ನಟಿಸಲಿದ್ದಾರೆ. ಬಿಗ್ ಬಿಗ್ ನಂತರ ಮತ್ತೆ ಶಾಲಿನಿ ಸದ್ದು ಮಾಡುತ್ತಿದ್ದಾರೆ. ವಿಶೇಷ ಅಂದರೆ ಪಾಂಡು ಮತ್ತು ಪಾಚು ಅವರ ಮಗ ಪುಂಡ ಈಗ ದೊಡ್ಡವನಾಗಿದ್ದಾನೆ. ಚಾರು ಎಂಬ ಹುಡುಗಿಯನ್ನು ಮದುವೆಯಾಗಿದ್ದಾನೆ. ಇಲ್ಲಿಂದ ಧಾರಾವಾಹಿಯ ಕಥೆ ಮುಂದುವರೆಯುತ್ತದೆ.

papa pandu kannada serial will be telecasting from today

ಅಪ್ಪ ಪಾಂಡುವಿನ ರೀತಿ ಪುಂಡ ಜೀವನ ಕೂಡ ಕಾಮಿಡಿಯಾಗಿ ಇರಲಿದೆ. ಅಂದಹಾಗೆ, ಸಿಹಿ ಕಹಿ ಚಂದ್ರು ಅವರೇ ಧಾರಾವಾಹಿಯ ನಿರ್ದೇಶನ ಮಾಡುತ್ತಿದ್ದು, ಮತ್ತೊಮ್ಮೆ ಮ್ಯಾಜಿಕ್ ಮಾಡಲು ಸಿದ್ಧವಾಗದ್ದಾರೆ. ವೀಕ್ಷಕರ ಕೊರಿಕೆಯ ಮೇರೆಗೆ ವಾಹಿನಿ ಮತ್ತೆ 'ಪಾಪಾ ಪಾಂಡು' ಸೀರಿಯಲ್ ಅನ್ನು ತರುತ್ತಿದೆ. ಇಂದಿನಿಂದ ಹೊಸ ಪಾಂಡುವಿನ ಪರದಾಟ ಶುರು ಆಗಲಿದ್ದು, ಜನರನ್ನು ನಗಿಸುವ ನಂಬಿಕೆಯೊಂದಿಗೆ ಶುಭಾರಂಭ ಮಾಡುತ್ತಿದೆ.

More from Filmibeat

English summary
Papa Pandu kannada serial will be telecasting from today. After 15 years Sihi Kahi Chandru come back with his popular serial 'Papa Pandu'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X