ಸರಿಗಮಪ ಮೆಗಾ ಆಡಿಷನ್ ನಲ್ಲಿ ಆಯ್ಕೆಯಾದ ಈಜಿಪ್ಟ್ ಹುಡುಗಿ

ಜೀ ಕನ್ನಡ ವಾಹಿನಿ ಸರಿಗಮಪ ಕಾರ್ಯಕ್ರಮ ಮತ್ತೆ ಶುರುವಾಗಿದೆ. ಮೆಗಾ ಆಡಿಷನ್ ನ ಮೂಲಕ ಸೀಸನ್ 16ರ ಕಾರ್ಯಕ್ರಮ ಕಳೆದ ಶನಿವಾರದಿಂದ ಶುಭಾರಂಭವಾಗಿದೆ.

ಈ ಬಾರಿಯ ಸರಿಗಮಪ ಕಾರ್ಯಕ್ರಮ ಮಕ್ಕಳಿಗಾಗಿ ಮೀಸಲಿದೆ. ಸದ್ಯಕ್ಕೆ, ಮೆಗಾ ಆಡಿಷನ್ ನಲ್ಲಿ ಐದು ಮಕ್ಕಳು ಆಯ್ಕೆ ಆಗಿದ್ದಾರೆ. ಇದರಲ್ಲಿ ಈಜಿಪ್ಟ್ ಹುಡುಗಿ ಕೂಡ ಒಬ್ಬಳು ಎನ್ನುವುದು ವಿಶೇಷ.

ಪರ್ಣಿಕಾ ಯಶೋದರ್ ಎಂಬ ಪುಟ್ಟ ಹುಡುಗಿ ಹುಟ್ಟಿದ್ದು ಈಜಿಪ್ಟ್‌ ನಲ್ಲಿ ಆದರೆ, ಸದ್ಯ ಇವರು ಇರುವುದು ಬೆಂಗಳೂರಿನಲ್ಲಿ. ಯುಕೆಜಿ ಓದುತ್ತಿರುವ ಈ ಹುಡುಗಿ ಸರಿಗಮಪಗೆ ಆಯ್ಕೆ ಆಗಿದ್ದಾರೆ. ಪರ್ಣಿಕಾ ಹಾಡಿಗೆ ಮೂರು ತೀರ್ಪುಗಾಗರು ಮನ ಸೋತಿದ್ದಾರೆ.

parnika yashodar selected in Saregamapa Season 16 show mega audition

ಇನ್ನೂ, ಪರ್ಣಿಕಾ ಕಾರ್ಯಕ್ರಮದ ವಿಶೇಷ ಸ್ಪರ್ಧಿ ಎಂದು ಆಯ್ಕೆ ಮಾಡಲಾಗಿದೆ. ಈ ಸೀಸನ್ ಮುಗಿಯುವವರೆಗೆ ಪರ್ಣಿಕಾಗೆ ಹಾಡುವ ಅವಕಾಶವನ್ನು ನೀಡಲಾಗಿದೆ.

ಮುಂದಿನ ಶನಿವಾರ ಹಾಗೂ ಭಾನುವಾರ ಸಹ ಮೆಗಾ ಆಡಿಷನ್ ಸಂಚಿಕೆ ಪ್ರಸಾರ ಆಗಲಿದೆ.

More from Filmibeat

English summary
A 5 years old girl Parnika Yashodar selected in Zee Kannada channel's popular show 'Sarigamapa Season 16' started from last saturday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X