»   » ಪುನೀತ್ ಡ್ಯಾನ್ಸ್ ಗೆ 1st Rank ನೀಡಿದ ಪಾರೂಲ್ ಯಾದವ್

ಪುನೀತ್ ಡ್ಯಾನ್ಸ್ ಗೆ 1st Rank ನೀಡಿದ ಪಾರೂಲ್ ಯಾದವ್

Posted By:
Subscribe to Filmibeat Kannada
ಪುನೀತ್ ಡಾನ್ಸ್ ಗೆ ಕ್ಲೀನ್ ಬೋಲ್ಡ್ ಆದ ಪಾರುಲ್ | Filmibeat Kannada

ಪುನೀತ್ ರಾಜ್ ಕುಮಾರ್ ಡ್ಯಾನ್ಸ್ ಅನ್ನು ಎಲ್ಲರೂ ಹೊಗಳುತ್ತಾರೆ. ಬರೀ ಕನ್ನಡದಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗಿನ ದೊಡ್ಡ ದೊಡ್ಡ ನಟರು ಅಪ್ಪು ನೃತ್ಯದ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ಇದೀಗ ನಟಿ ಪಾರೂಲ್ ಯಾದವ್ ಕೂಡ ಪುನೀತ್ ಡ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ಪಾರೂಲ್ ಯಾದವ್ ಬಂದಿದ್ದರು. ಈ ವೇಳೆ ಶಿವಣ್ಣ ''ಧ್ರುವ ಸರ್ಜಾ, ಲೂಸ್ ಮಾದ ಯೋಗಿ, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್ ಇವರ ಡ್ಯಾನ್ಸ್ ಪ್ರಕಾರ Rank ನೀಡಿ ಎಂದು ಕನ್ನಡದ ಈ ನಟರ ಹೆಸರನ್ನು ಕೇಳಿದರು.

Parul Yadav spoke about Puneeth Rajkumar dance in No.1 Yari with Shivanna program

ಆಗ ಪಾರೂಲ್ ''ಪುನೀತ್ ರಾಜ್ ಕುಮಾರ್, ಯೋಗಿ, ಧ್ರುವ, ಯೋಗಿ ಮತ್ತು ದರ್ಶನ್'' ಎಂದು ಉತ್ತರ ನೀಡಿದರು. ನಟ ಪುನೀತ್ ರಾಜ್ ಕುಮಾರ್ ಗೆ ಪಾರೂಲ್ ಮೊದಲ Rank ನೀಡುವ ಮೂಲಕ ಅಪ್ಪು ಕನ್ನಡದ ನಂ 1 ಡ್ಯಾನ್ಸರ್ ಅಂತ ಹೇಳಿದರು.

English summary
Kannada actor Ramesh Aravind spoke about Puneeth Rajkumar dance in Star Suvarna Channel's 'No.1 Yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X