'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಪವನ್, ಶ್ರದ್ಧಾ, ಸಂಯುಕ್ತ
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಲೂಸಿಯಾ' ಖ್ಯಾತಿಯ ಪವನ್, ನಟಿ ಶ್ರದ್ಧಾ ಶ್ರೀನಾಥ್ ಹಾಗೂ ಸಂಯುಕ್ತ ಭಾಗವಹಿಸಿದ್ದಾರೆ.
ನಿರೂಪಕ ಅಕುಲ್ ಬಾಲಾಜಿ ಕೇಳುವ ಕಾಲೆಳೆಯುವ ಪ್ರಶ್ನೆಗಳಿಗೆ ಪವನ್, ಶ್ರದ್ಧಾ ಹಾಗೂ ಸಂಯುಕ್ತ ಬಿಂದಾಸ್ ಆಗಿ ಉತ್ತರ ನೀಡಿದ್ದಾರೆ.

ಮಾತುಕತೆ ಜೊತೆಗೆ ಪವನ್, ಶ್ರದ್ಧಾ ಹಾಗೂ ಸಂಯುಕ್ತ ಮಜವಾದ ಆಟಗಳನ್ನೂ ಆಡಿದ್ದಾರೆ.
ಇಂದು ರಾತ್ರಿ 9 ಗಂಟೆಗೆ ಪ್ರಸಾರ ಆಗುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಪ್ರೋಮೋ ಇಲ್ಲಿದೆ ನೋಡಿರಿ....
More from Filmibeat
English summary
Pawan Kumar, Shraddha Srinath and Samyuktha Hornad takes part in Colors Channel's Popular show 'Super Talk Time'.
shraddha srinath pawan kumar akul balaji colors channel tv reality show ಶ್ರದ್ಧಾ ಶ್ರೀನಾಥ್ ಪವನ್ ಕುಮಾರ್ ಅಕುಲ್ ಬಾಲಾಜಿ ಕಲರ್ಸ್ ವಾಹಿನಿ ಟಿವಿ ರಿಯಾಲಿಟಿ ಶೋ


Click it and Unblock the Notifications











