»   » 'ಬಿಗ್ ಬಾಸ್' ವಿನ್ನರ್ ಯಾರಾಗಬೇಕು.? ವೀಕ್ಷಕರ ಆಯ್ಕೆ....

'ಬಿಗ್ ಬಾಸ್' ವಿನ್ನರ್ ಯಾರಾಗಬೇಕು.? ವೀಕ್ಷಕರ ಆಯ್ಕೆ....

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರು ಆಗಿದೆ. 'ಬಿಗ್ ಬಾಸ್' ರಿಯಾಲಿಟಿ ಶೋನ ನಾಲ್ಕನೇ ಆವೃತ್ತಿಯ ವಿನ್ನರ್ ಯಾರಾಗುತ್ತಾರೆ ಎಂಬುದರ ಬಗ್ಗೆ ಎಲ್ಲರಲ್ಲೂ ಕುತೂಹಲ ಕೆರಳಿದೆ.

ಹೀಗಿರುವಾಗಲೇ, ವೀಕ್ಷಕರ ಅಭಿಪ್ರಾಯವನ್ನು ತಿಳಿಯುವ ಪ್ರಯತ್ನ ಮಾಡಿದೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವಿಡಿಯೋ ಟೀಮ್.['ಬಿಗ್ ಬಾಸ್' ಹೀಗ್ಮಾಡಿದ್ರೆ, ಮೋಸ ಆಗಲ್ವಾ.? ಕ್ಲಾರಿಟಿ ಕೊಡಿ..]

People's choice: Who should win BBK4? Watch video

ಬೆಂಗಳೂರು ಸುತ್ತ ಒಂದು ರೌಂಡ್ ಹಾಕಿ, ''ನಿಮ್ಮ ಪ್ರಕಾರ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮವನ್ನು ಯಾರು ಗೆಲ್ಲಬೇಕು?'' ಅಂತ ಸ್ಕೂಲ್ ಹುಡುಗರು, ಕಾಲೇಜು ಯುವತಿಯರು, ಹಿರಿಯರು ಸೇರಿದಂತೆ ಅನೇಕರನ್ನ ಕೇಳಿದಾಗ ನಮಗೆ ಸಿಕ್ಕ ಪ್ರತಿಕ್ರಿಯೆ ಇದು. ವಿಡಿಯೋ ಇಲ್ಲಿದೆ ನೋಡಿ....

ಅಂದ್ಹಾಗೆ, ನಿಮ್ಮ ಆಯ್ಕೆ ಯಾರು.? ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಿಮ್ಮ ಆಯ್ಕೆ ನಮಗೆ ತಿಳಿಸಿ....

English summary
Who should become the Winner of Bigg Boss Kannada 4.? Check the public opinion here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada