'ವೀಕೆಂಡ್ ವಿತ್ ರಮೇಶ್ 4'ರ 4ನೇ ಅತಿಥಿ ಪ್ರಕಾಶ್ ಬೆಳವಾಡಿ

'ವೀಕೆಂಡ್ ವಿತ್ ರಮೇಶ್ ಸೀಸನ್ 4' ಎರಡು ಯಶಸ್ವಿ ಸಂಚಿಕೆಗಳನ್ನು ಮುಗಿದಿದೆ. ಮೂರನೇ ಸಂಚಿಕೆಗೆ ಪ್ರೇಮ ಅತಿಥಿಯಾಗಿದ್ದು, ಈ ಶನಿವಾರ ಆ ಸಂಚಿಕೆ ಪ್ರಸಾರ ಆಗುತ್ತಿದೆ.

'ವೀಕೆಂಡ್ ವಿತ್ ರಮೇಶ್ ಸೀಸನ್ 4' ನಾಲ್ಕನೇ ಅತಿಥಿಯಾಗಿ ಪ್ರಕಾಶ್ ಬೆಳವಾಡಿ ಬಂದಿದ್ದಾರೆ. ಈಗಾಗಲೇ ಪ್ರೋಮೋ ಕೂಡ ಟಿವಿಯಲ್ಲಿ ಪ್ರಸಾರ ಆಗಿದೆ. ಆದರೆ, ಸದ್ಯಕ್ಕೆ ಈ ಪ್ರೊಮೋ ಇನ್ನು ಸೋಷಿಯಲ್ ಮೀಡಿಯಾದಲ್ಲಿ ಬಂದಿಲ್ಲ.

ರಂಗಭೂಮಿ, ಸಿನಿಮಾ, ಮಾಧ್ಯಮ ಕ್ಷೇತ್ರದಲ್ಲಿ ಪ್ರಕಾಶ್ ಬೆಳವಾಡಿ ದೊಡ್ಡ ಸಾಧನೆ ಮಾಡಿದ್ದಾರೆ. ತಮ್ಮ ಮೊದಲ ನಿರ್ದೇಶನದ ಚಿತ್ರಕ್ಕೆ 'ಸ್ಟಂಬಲ್'ಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಕನ್ನಡಿಗನಾಗಿ ಬಾಲಿವುಡ್ ವರೆಗೆ ಹೆಸರು ಮಾಡಿರುವ ಅವರ ಜೀವನ ಸಾಕಷ್ಟು ಜನರಿಗೆ ಸ್ಫೂರ್ತಿ ನೀಡಲಿದೆ.

prakash belavadi will be the 4th guest of weekend with ramesh 4

ಕಷ್ಟದಲ್ಲಿ ಬೆಳೆದು ಬಂದ ಪ್ರಕಾಶ್ ಬೆಳವಾಡಿ ಜರ್ನಿ ಹೇಗಿತ್ತು ಎನ್ನುವ ಕುತೂಹಲ ಎಲ್ಲರಲ್ಲಿ ಇದೆ. ನಟಿ ಪ್ರೇಮಾ ಅವರ ಸಂಚಿಕೆ ಶನಿವಾರ ಪ್ರಸಾರ ಆಗಲಿದ್ದು, ಭಾನುವಾರ ಪ್ರಕಾಶ್ ಬೆಳವಾಡಿ ಸಂಚಿಕೆ ಪ್ರಸಾರ ಆಗಲಿದೆ. ಅವರ ಯಶೋಗಾಥೆ ಕನ್ನಡಿಗರ ಮುಂದೆ ಬರಲಿದೆ.

More from Filmibeat

English summary
Indian theater, film, television and media personality Prakash Belavadi will be the 4th guest of weekend with ramesh 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X