ಪುನೀತ್ ಬಳಿ ವಿಶೇಷ ವಸ್ತುವೊಂದನ್ನ ಕೇಳಿ ಪಡೆದ ಪ್ರಥಮ್: ಏನದು?

By Pavithra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿರೂಪಣೆ ಮಾಡುವ ಫ್ಯಾಮಿಲಿ ಪವರ್ ರಿಯಾಲಿಟಿ ಶೋನಲ್ಲಿ ಈ ವಾರ ನಟ, ನಿರ್ದೇಶಕ ಪ್ರಥಮ್ ಭಾಗವಹಿಸಿದ್ದಾರೆ.

ಕಾರ್ಯಕ್ರಮದ ಸಮಯದಲ್ಲಿ ಪವರ್ ಸ್ಟಾರ್ ಜೊತೆಯಲ್ಲಿ ಫೋಟೋ ತೆಗೆದುಕೊಂಡು ಅದನ್ನ ಫೇಸ್ ಬುಕ್ ನಲ್ಲಿ ಸ್ಟೇಟಸ್ ಸಮೇತ ಹಾಕಿದ್ದಾರೆ ಪ್ರಥಮ್ . ಕಳೆದ ಬಾರಿ ಬಿಗ್ ಬಾಸ್ ಗೆದ್ದಾಗ ಸುದೀಪ್ ಅವರ ಬಳಿ ಹೊಸ ನೋಟ್ ಪಡೆದುಕೊಂಡಿದ್ದ ಪ್ರಥಮ್ ಈ ಬಾರಿ ಪುನೀತ್ ಅವರಿಂದ ವಿಶೇಷವಾದ ವಸ್ತುವನ್ನ ತೆಗೆದುಕೊಂಡಿದ್ದಾರೆ. ಸದ್ಯ ಅಪ್ಪು ಅವರಿಂದ ಪ್ರಥಮ್ ಯಾವ ವಸ್ತುವನ್ನ ಪಡೆದುಕೊಂಡರು ಎನ್ನುವುದು ತೀರ ಕುತೂಹಲವನ್ನ ಹುಟ್ಟುಹಾಕಿದೆ.

ಹಾಗಾದ್ರೆ ಪವರ್ ಸ್ಟಾರ್ ನಿಂದ ಪ್ರಥಮ್ ಪಡೆದ ವಸ್ತು ಯಾವುದು ಎನ್ನುವುದನ್ನು ಹುಡುಕುತ್ತಾ ಹೊರಟಾಗ ಸಿಕ್ಕ ಉತ್ತರ ಬ್ಲೇಜರ್. ಹೌದು ಪ್ರಥಮ್ ಪವರ್ ಸ್ಟಾರ್ ಹಾಕಿಕೊಂಡಿದ್ದ ಬ್ಲೇಜರ್ ಅನ್ನು ಗಿಫ್ಟ್ ಆಗಿ ಪಡೆದುಕೊಂಡಿದ್ದಾರೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.

Pratham is part of a family power show hosted by Puneet Raj Kumar

ಆದರೆ ನಿಜಕ್ಕೂ ಪುನೀತ್ ಅವರ ಬ್ಲೇಜರ್ ಪ್ರಥಮ್ ಅವರ ಬಳಿಯೇ ಇದ್ಯಾ. ಆ ಬ್ಲೇಜರ್ ಪ್ರಥಮ್ ಅವರಿಗೆ ಇಷ್ಟವಾಗಲೂ ಕಾರಣವೇನು? ಪ್ರಥಮ್ ಜೊತೆ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ ಆಗಿದ್ದರೂ. ಇವೆಲ್ಲವನ್ನ ತಿಳಿದುಕೊಳ್ಳಬೇಕಾದರೇ ಈ ವಾರಾಂತ್ಯದ ಫ್ಯಾಮಿಲಿ ಪವರ್ ಶೋ ನೋಡಲೇಬೇಕು.

More from Filmibeat

English summary
Kannada actor Pratham is part of a family power show hosted by Puneet Raj Kumar. At this time pratham has been asked to get a special gift from puneeth rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X