For Quick Alerts
  ALLOW NOTIFICATIONS  
  For Daily Alerts

  ವೀಕೆಂಡ್ ವಿತ್ ರಮೇಶ್ ಎರಡನೇ ವಾರಕ್ಕೆ ಸ್ಟಾರ್ ನಟಿ ಅತಿಥಿ

  |
  Weekend With Ramesh Season 4:ಪ್ರಮುಖ ಅತಿಥಿಯಾಗಿ ಬರಲಿದ್ದಾರೆ ಫೇಮಸ್, ಗ್ಲಾಮರಸ್ ನಟಿ | FILMIBEAT KANNADA

  ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ಆರಂಭವಾಗುತ್ತಿದ್ದು, ಏಪ್ರಿಲ್ 20ರಿಂದ ಪ್ರಸಾರವಾಗಲಿದೆ. ಮೊದಲ ವಾರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಅತಿಥಿಯಾಗಿ ಆಗಮಿಸಲಿದ್ದು, ಎರಡನೇ ವಾರ ಸ್ಟಾರ್ ನಟಿಯೊಬ್ಬರು ಸಾಧಕರ ಸೀಟಿನಲ್ಲಿ ಕೂರಲಿದ್ದಾರೆ.

  ಮೊದಲ ವಾರ ವೀರೇಂದ್ರ ಹೆಗ್ಗಡೆ ಅವರು ಸಂಚಿಕೆ ಎರಡು ದಿನ ಪ್ರಸಾರವಾಗಲಿದೆ. ಅಂದ್ರೆ, ಶನಿವಾರ ಮತ್ತು ಭಾನುವಾರ ಎರಡೂ ದಿನವೂ ಒಬ್ಬರ ಬಗ್ಗೆಯೇ ಟೆಲಿಕಾಸ್ಟ್ ಆಗಲಿದೆ.

  ಎರಡನೆ ವಾರದಲ್ಲಿ ಇಬ್ಬರು ಅತಿಥಿಗಳು ಕಾರ್ಯಕ್ರಮ ಪ್ರಸಾರವಾಗಲಿದ್ದು, ಹಿರಿಯ ನಟಿ ಪ್ರೇಮಾ ಅತಿಥಿಯಾಗಲಿದ್ದಾರೆ. ಇದೇ ವಾರದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಸಂಚಿಕೆ ಕೂಡ ಮೂಡಿ ಬರಲಿದೆ.

  ಸದ್ಯಕ್ಕೆ ಮೂರು ಅತಿಥಿಗಳ ಬಗ್ಗೆ ಮಾತ್ರ ಸ್ಪಷ್ಟ ಮಾಹಿತಿ ನೀಡಿದ್ದು, ಈ ಸಲ ಸರ್ಪ್ರೈಸ್ ಸಾಧಕರು ಇರಲಿದ್ದಾರೆ ಎನ್ನಲಾಗಿದೆ. ಇನ್ಫೋಸಿಸ್ ಸುಧಾ ಮೂರ್ತಿ, ಪ್ರಕಾಶ್ ಬೆಳವಾಡಿ, ಅರುಂಧತಿ ನಾಗ್ ಅಂತಹ ಸೆಲೆಬ್ರಿಟಿಗಳ ಹೆಸರು ಪಟ್ಟಿಯಲ್ಲಿದೆ.

  English summary
  Kannada actress Prema takes part in weekend with ramesh 4. the episode will telecast on 27th and 28th april.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X