For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಸಿನಿಮಾಗಳ ರೀತಿ ಟ್ರೆಂಡಿಂಗ್ ನಲ್ಲಿ 'ಪುಟ್ಟಗೌರಿ ಮದುವೆ'

  |

  ಕಿರುತೆರೆಯ ಧಾರಾವಾಹಿಗಳ ಪೈಕಿ 'ಪುಟ್ಟಗೌರಿ ಮದುವೆ' ವಿಶೇಷ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಗೆ ಇದ್ದಷ್ಟು ಜನಪ್ರಿಯತೆ, ಈ ಧಾರಾವಾಹಿಗೆ ಬಂದಷ್ಟು ಟ್ರೋಲ್ ಗಳು ಬಹುಷಃ ಬೇರೆ ಧಾರಾವಾಹಿಗಳಿಗೆ ಬಂದಿಲ್ಲ ಅನಿಸುತ್ತದೆ.

  ಈ ಧಾರಾವಾಹಿಗಳ ಯಶಸ್ಸಿನ ಹಿಂದೆ ಇವರಿದ್ದಾರೆ

  'ಪುಟ್ಟಗೌರಿ ಮದುವೆ' ಧಾರಾವಾಹಿ ಯೂಟ್ಯೂಬ್ ನಲ್ಲಿಯೂ ಟ್ರೆಂಡ್ ಆಗಿದೆ. ಸದ್ಯ ಯೂಟ್ಯೂಬ್ ನ 24ನೇ ಟ್ರೆಂಡಿಂಗ್ ವಿಡಿಯೋದಲ್ಲಿ ಪುಟ್ಟಗೌರಿ ಸಂಚಿಕೆ ಇದೆ. ಈ ಸಂಚಿಕೆ ಕಳೆದ ಸೋಮವಾರ ಪ್ರಸಾರ ಆಗಿದ್ದು, ಕಲರ್ಸ್ ಕನ್ನಡ ಯೂ ಟ್ಯೂಬ್ ಖಾತೆಯ ಮೂಲಕ ಅದನ್ನು ಅಪ್ ಲೋಡ್ ಮಾಡಲಾಗಿತ್ತು.

  2 : 52 ಸೆಕೆಂಡ್ ನ ಈ ವಿಡಿಯೋ 33 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. 'ಪುಟ್ಟಗೌರಿ ಮದುವೆ' ಮದುವೆ ಮಾತ್ರವಲ್ಲದೆ 'ಕಮಲಿ' ಹಾಗೂ 'ಅಗ್ನಿಸಾಕ್ಷಿ' ಧಾರಾವಾಹಿಗಳು ಸಹ ಆಗಾಗ ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗುತ್ತಿವೆ.

  'ಯಜಮಾನ', 'ಪೈಲ್ವಾನ್' 'ಸೀತಾರಾಮ ಕಲ್ಯಾಣ' ಸಿನಿಮಾಗಳ ಬಳಿಕ ಕನ್ನಡದ ಧಾರಾವಾಹಿ ಟ್ರೆಂಡ್ ಆಗಿ ಅಚ್ಚರಿ ಮೂಡಿಸಿದೆ.

  English summary
  Colors Kannada channel 'Putta Gowri Maduve' serial trending in youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X