For Quick Alerts
  ALLOW NOTIFICATIONS  
  For Daily Alerts

  'ಪುಟ್ಟಗೌರಿ' ಹೆಸರಿನಲ್ಲಿ ಇರುವ ದಾಖಲೆಗಳು ಒಂದಾ ಎರಡಾ.?

  By Harshitha
  |

  ಪ್ರಾಣ ಉಳಿಸಿಕೊಳ್ಳಲು ಪ್ರತಿ ಕ್ಷಣ ಹೋರಾಟ ನಡೆಸುತ್ತಿರುವ ವೀರ ಮಹಿಳೆ 'ಪುಟ್ಟಗೌರಿ' ಪ್ರತಿಷ್ಟಿತ 'ಫೋರ್ಬ್ಸ್' ಮ್ಯಾಗಝೀನ್ ನ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.!

  'ಪುಟ್ಟಗೌರಿ'ಯ ಈ ಸಾಧನೆಯಿಂದಾಗಿ ಚಿತ್ರದುರ್ಗದ ಬಡಾವಣೆಯೊಂದಕ್ಕೆ 'ಪುಟ್ಟಗೌರಿ ಬಡಾವಣೆ' ಅಂತಲೇ ನಾಮಕರಣ ಮಾಡಲಾಗಿದೆ.!

  ಅಸಲಿಗೆ, ಇದೆಲ್ಲ ಸತ್ಯ ಎಂದು ದಯವಿಟ್ಟು ಭಾವಿಸಬೇಡಿ. 'ಪುಟ್ಟಗೌರಿ ಮದುವೆ' ಧಾರಾವಾಹಿ ನೋಡಿ ನೋಡಿ ತಲೆ ಚಚ್ಚಿಕೊಳ್ಳುತ್ತಿರುವ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ಟ್ರೋಲ್ ಗಳಿವು.! ಮುಂದೆ ಓದಿರಿ....

  ಯಾರ್ ಗುರು ಹೆಸರಿಟ್ಟಿದ್ದು.?

  ಯಾರ್ ಗುರು ಹೆಸರಿಟ್ಟಿದ್ದು.?

  ಚಿತ್ರದುರ್ಗ ಜಿಲ್ಲೆಯ 'ಎಂಗಮ್ಮನ ಕಟ್ಟೆ ಪ್ರದೇಶ'ಕ್ಕೆ 'ಪುಟ್ಟಗೌರಿ ಬಡಾವಣೆ' ಅಂತ ಹೆಸರಿಡಲಾಗಿದೆ. ಯಾವ ಪುಣ್ಯಾತ್ಮ ಹೀಗಂತ ನಾಮಕರಣ ಮಾಡಿದ್ರೋ, ನಮಗಂತೂ ಗೊತ್ತಿಲ್ಲ.!

  ಶಕ್ತಿಶಾಲಿ ಮಹಿಳೆ.!

  ಶಕ್ತಿಶಾಲಿ ಮಹಿಳೆ.!

  'ಪುಟ್ಟಗೌರಿ' ಎಷ್ಟು ಶಕ್ತಿಶಾಲಿ ಅಂದರೆ 'ಫೋರ್ಬ್ಸ್' ಮ್ಯಾಗಝೀನ್ ನ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ!!

  ಮಂತ್ರ ಹೇಳಿ ಬದುಕಿದ ಪುಟ್ಟಗೌರಿ

  ಮಂತ್ರ ಹೇಳಿ ಬದುಕಿದ ಪುಟ್ಟಗೌರಿ

  ಕಲಿಯುಗದಲ್ಲಿ ಮಂತ್ರ ಹೇಳಿ ಹಾವಿನ ಬಾಯಿಂದ ತಪ್ಪಿಸಿಕೊಂಡ ಏಕೈಕ ಮಹಿಳೆ ಅಂದ್ರೆ ಅದು 'ಪುಟ್ಟಗೌರಿ'.!

  ಇವರ ಪಾಡು ಯಾರಿಗೂ ಬೇಡ.!

  ಇವರ ಪಾಡು ಯಾರಿಗೂ ಬೇಡ.!

  ಈ ಮೂರು ಹೆಣ್ಮಕ್ಕಳ ಕಷ್ಟ, ಜಗತ್ತಿನ ಯಾವ ಹೆಣ್ಮಕ್ಕಳಿಗೂ ಬರಬಾರದು.!

  ಗೆದ್ದು ಬಾ ವೀರ ಮಹಿಳೆ

  ಗೆದ್ದು ಬಾ ವೀರ ಮಹಿಳೆ

  'ವೀರ ಮಹಿಳೆ' ಪುಟ್ಟಗೌರಿ ಸಾವನ್ನ ಗೆದ್ದು ಬರಲಿ ಎಂಬುದು ಕೆಲವರ ಆಶಯ

  ಮಚ್ಚು ಕೊಡ್ರೋ..!

  ಮಚ್ಚು ಕೊಡ್ರೋ..!

  ಸ್ಟಂಟ್ಸ್ ವಿಷಯದಲ್ಲಿ ತೆಲುಗಿನ ಬಾಲಯ್ಯ ರವರನ್ನೂ ಗೌರಿ ಮೀರಿಸುತ್ತಾಳೆ.

  English summary
  'Puttagowri Maduve' Jungle episode trolled on Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X