ಪುಟ್ಟಕ್ಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಗೋಪಾಲ; ಮನೆಬಿಟ್ಟು ಹೊರಟ ಗೋಪಾಲನನ್ನು ತಡೆಯುತ್ತಾನಾ ಕಂಠಿ?

By Poorva

ಪುಟ್ಟಕ್ಕನಿಗೆ ತನ್ನ ಗಂಡನಿಗೆ ಅಷ್ಟೊಂದು ಆರೈಕೆ ಮಾಡಿದ್ದೆ. ಆದರೆ ಸುಳ್ಳು ಹೇಳಿ ಇನ್ನೂ ನನ್ನ ಮನದಿಂದ ದೂರ ಸರಿದಿದ್ದಾನೆ ಎಂದು ಬಹಳ ಭಾರವಾದ ಮನಸ್ಸಿನಲ್ಲಿ ಹೇಳುತ್ತಾಳೆ. ಇಲ್ಲಿಯವರೆಗೆ ನಾನು ನನ್ನ ಮಕ್ಕಳನ್ನ ಎದುರು ಹಾಕಿಕೊಂಡು ನಿಮ್ಮನ್ನು ನಂಬಿದೆ. ಆದರೆ, ನೀವು ಹೇಳಿದ್ದು ಸುಳ್ಳು ಎಂದು ಗೊತ್ತಾದ ಬಳಿಕ ಬಹಳ ನೋವು ಕೂಡ ಅನುಭವಿಸಿದ್ದೇನೆ. ನನ್ನ ಮಕ್ಕಳು ಹಾಗೂ ನನ್ನ ಅಳಿಯಂದಿರು ಏನು ಹೇಳುತ್ತಾರೋ , ಅದಕ್ಕೆ ನಾನು ಬದ್ಧನಾಗಿ ಇದ್ದೇನೆ ಎಂದು ಹೇಳುತ್ತಾರೆ ಪುಟ್ಟಕ್ಕ.

ಪುಟ್ಟಕ್ಕನ ಮಾತು ಕೇಳಿ ಗೋಪಾಲನಿಗೆ ಬಹಳ ಬೇಸರ ಆಗುತ್ತದೆ. ಇನ್ನು ರಾಜಿ ಮಾತ್ರ ಗೋಪಾಲನಿಗೆ ವಾರ್ನಿಂಗ್ ಕೊಟ್ಟು ಬಿಟ್ಟಿದ್ದಾಳೆ. ಎಲ್ಲಾದರೂ ಇನ್ನೊಂದು ಬಾರಿ ನಮ್ಮ ಮನೆ ಕಡೆ ಬಂದೆಯೋ ಪರಿಣಾಮ ನೆಟ್ಟಗೆ ಇರುವುದು ಇಲ್ಲ ಎಂದು ಹೇಳುತ್ತಾರೆ. ಇನ್ನು ಗೋಪಾಲನಿಗೆ ಸ್ನೇಹಾ ಮನಸ್ಸಿಗೆ ಬಂದ ಹಾಗೆ ಬೈಯುತ್ತಾಳೆ.

Puttakkana Makkalu serial January 31st episode update on Gopal and Kanti

"ಅವ್ವ ಈಗಲಾದರೂ ಈ ಗೋಪಾಲನ ನಿಜ ಮುಖ ಬಯಲಾಯಿತು ಅಲ್ವಾ. ಇನ್ನಾದರೂ ನೀನು ಆತನಿಂದ ಕೊಂಚ ದೂರ ಇರು. ಆತ ಇನ್ಮೇಲೆ ಇಲ್ಲಿ ಇರುವುದು ಕೂಡ ಬೇಡ" ಎಂದು ಜೋರಾಗಿ ಹೇಳಿತ್ತಾಳೆ. ಇದನ್ನು ಕೇಳಿದ ಸುಮಾ ಕೂಡ ಅದನ್ನೇ ಹೇಳುತ್ತಾಳೆ. "ಇನ್ನೊಂದು ದಿನ ಆಗಿದ್ದರೆ. ನಾನು ಅಪ್ಪಯ್ಯ ಎಂದು ಕರೆದು ಬಿಡುತ್ತಾ ಇದ್ದೇನೋ ಏನೋ ..?" ಸದ್ಯ ಈಗಲಾದರೂ ಸತ್ಯ ಗೊತ್ತಾಯಿತಲ್ಲ ಎಂದು ಮಾತು ಮುಗಿಸುವ ವೇಳೆ ಸಹನಾ ಕೂಡ ಹೇಳುತ್ತಾರೆ.

ಮಕ್ಕಳ ಮಾತು ಕೇಳಿ ನೊಂದ ಗೋಪಾಲ

"ನನ್ನ ಬದುಕು ಸಂಕಷ್ಟದಲ್ಲಿ ಇರಬೇಕಾದರೆ ನೀವು ಸುಮ್ಮನೆ ಇದ್ದಿದ್ದು ಯಾಕೆ? ನೀವು ಆ ರೀತಿ ನಡೆದುಕೊಂಡಿದ್ದದ್ದು ಸರಿ ಅಲ್ಲ" ಎಂದು ಹೇಳಿದಾಗ ಗೋಪಾಲ ಮಾತ್ರ ಪುಟ್ಟಕ್ಕನ ಬಳಿ ಬಂದು ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಇದನ್ನು ನೋಡಿ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಗಂಡನಿಗೆ ಹೆಂಡತಿಗಿಂತ ವಯಸ್ಸು ಜಾಸ್ತಿ ಆಗಿರುವುದಕ್ಕೆ ಎಲ್ಲರೂ ಗಂಡನ ಕಾಲಿಗೆ ಹೆಂಡತಿಯನ್ನು ಬೀಳಲು ಹೇಳುತ್ತಾರೆ ಎಂದು ಹೇಳುತ್ತಾರೆ.

Puttakkana Makkalu serial January 31st episode update on Gopal and Kanti

ಪುಟ್ಟಕ್ಕ ಶಾಕ್

"ನಾನು ತಪ್ಪು ಮಾಡಿ ನಿನ್ನ ಬಳಿ ಕ್ಷಮೆ ಕೇಳುತ್ತಾ ಇದ್ದೇನೆ ..ಕ್ಷಮಿಸಿ ಬಿಡು" ಎಂದು ಊರು ಬಿಟ್ಟೆ ಹೋಗಲು ನಿರ್ಧಾರ ಮಾಡುತ್ತಾನೆ. ಪುಟ್ಟಕ್ಕ ನ ಬಳಿ ಹೊರಡುವ ಮುನ್ನ ಕೆಲವೊಂದು ಮಾತುಗಳನ್ನು ಅಳುತ್ತಾ ಹೇಳುತ್ತಾನೆ ಗೋಪಾಲ. "ಪುಟ್ಟಮ್ಮಿ.. ನಿನಗೆ ನಾನು ಸಾಕಷ್ಟು ಕಷ್ಟ ಕೊಟ್ಟಿರುವುದು ನಿಜ. ಮನುಷ್ಯ ಮಾತನಾಡುವುದರಿಂದ ಅವನು ಹೆಂಗೆ ಎಂದು ಹೇಳಬಹುದು. ಅಂದರೆ, ಅವನು ವಾದ ಮಾಡುವುದನ್ನು ನೋಡಿ ಅವನು ಹೇಗೆ ಎಂಬುವುದು ತಿಳಿಯುತ್ತದೆ ಅಲ್ವಾ..?" ನಾನು ಇಷ್ಟೆಲ್ಲ ಹೇಳಿದರು ನಾನು ನಿನಗೆ ಸುಳ್ಳು ಹೇಳುತ್ತಿದ್ದೇನೆ ಎಂದು ಅನಿಸುತ್ತಿದೆಯಾ ?" ಎಂದು ಹೇಳಿ ಕೈ ಮುಗಿಯುತ್ತಾನೆ.

ಮನೆಯಿಂದ ಹೊರಟ ಗೋಪಾಲ

"ಕೈ ಮುಗಿದು ಕ್ಷಮೆ ಕೇಳುತ್ತಾನೆ. ಸಾಧ್ಯ ಆದರೆ ನನ್ನನ್ನು ಕ್ಷಮಿಸಿ ಪುಟಮ್ಮಿ" ಎಂದು ಹೇಳಿ ಅಲ್ಲಿಂದ ಹೊರಡಲು ಅನುವಾಗುತ್ತಾನೆ. ಸ್ನೇಹ ಮಾತ್ರ ಗೋಪಾಲನನ್ನು ತಡೆಯದೆ ಹಾಗೆ ನಿಂತು ಬಿಡುತ್ತಾಳೆ. ಚಿಕ್ಕ ವಯಸ್ಸಿನಿಂದಾ ಕೂಡ ತಂದೆಯ ಪ್ರೀತಿಯನ್ನು ಕಳೆದುಕೊಂಡ ಸ್ನೇಹಾಗೆ ಅಪ್ಪನ ಪ್ರೀತಿ ಮನದಲ್ಲೇ ಉಳಿದಿಲ್ಲ."

More from Filmibeat

English summary
Puttakkana Makkalu serial January 31st episode update on Gopal and Kanti:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X