ಸ್ನೇಹಾ ಬಳಿ ಕಂಠಿ ನಿಜ ಹೇಳುತ್ತಾನಾ? ಸ್ನೇಹಾ ಪ್ರತಿಕ್ರಿಯೆ ಹೇಗಿರಬಹುದು?
'ಪುಟ್ಟಕ್ಕನ ಮಕ್ಕಳು' ಧಾರವಾಹಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಇದೀಗ ಸುಮಾ, ಸಹನಾ ಬಳಿ ಹೇಳುತ್ತಾಳೆ ಏನು ಈಗ ಮಾತನಾಡುತ್ತಿಯಾ ಅಥವಾ ಇಲ್ವಾ ಎಂದು ಕೇಳುತ್ತಾಳೆ. ಅದಕ್ಕೆ ಸಹನಾ ಮೌನವಹಿಸುತ್ತಾಳೆ. ಆಗ ಸಹನಾ ಗೆಳತಿ ಹೇಳುತ್ತಾಳೆ 'ಇವಳದ್ದು ಇದೆ ಪ್ರಾಬ್ಲಂ ಎಲ್ಲಾ ಮನಸಲ್ಲೇ ಇಟ್ಟುಕೊಳ್ಳುತ್ತಾರೆ. ನೀ ಬಾ ಸುಮಾ ನಾವು ಎದ್ದು ಹೋಗೋಣ ಎಂದಾಗ ಸುಮಾ ಮಾತನಾಡಲು ಆರಂಭಿಸುತ್ತಾಳೆ.
ಅಕ್ಕಾ ಅಕ್ಕ ನಾವು ಇಲ್ಲಿಂದ ಎದ್ದು ಹೋದಾಗ ಸ್ನೇಹಕ್ಕ, ಸಹನಾ ಅಕ್ಕನ ಮುರುಳಿ ಸರ್ ನ ಇಲ್ಲಿ ನೋಡಿ ಬಿಡುತ್ತಾಳೆ. ಅದಕ್ಕೆ ಸಹನಾ ಗೆಳತಿ ಹೇಳುತ್ತಾಳೆ ಹೌದಲ್ವಾ. ಎಂದಾಗ ಸುಮಾ ಹೇಳುತ್ತಾಳೆ ಸಹನಾ ಬಳಿ ಅಕ್ಕ ನೀನೇ ಹೋಗು ಎಂದಾಗ ಸಹನಾ ಹೇಳುತ್ತಾಳೆ ಅಯ್ಯೋ ಇದೆಲ್ಲಾ ನನ್ನಿಂದ ಸಾಧ್ಯ ಇಲ್ಲ ಅಂದಾಗ ಸುಮಾ ಹೇಳುತ್ತಾಳೆ ದೀಪಗಳನ್ನು ದೇವರ ಮುಂದೆ ಇಡು ಆಗ ಅವರೇ ನಿನ್ನ ಬಳಿ ಬರುತ್ತಾರೆ ಎಂದು ಹೇಳುತ್ತಾಳೆ.
ಅದಕ್ಕೆ ಸಹನಾ ಸುಮಾ ಎಂದು ಕರೆಯುತ್ತಾಳೆ. ಅದಕ್ಕೆ ಸುಮಾ ಹೇಳುತ್ತಾಳೆ ಹೋಗಕ್ಕ. ಹೋಗು ಎಂದು ಹೇಳುತ್ತಾಳೆ. ಆಗ ಸಹನಾ ಗೆಳತಿ ಹೇಳುತ್ತಾಳೆ ಈಗ ನೀನೇ ಹೋಗುತ್ತಿಯಾ ಅಥವಾ ಮೇಷ್ಟ್ರನ್ನೆ ಇಲ್ಲಿಗೆ ಕರಿಲಾ ಎಂದಾಗ ಸಹನಾ ಹೇಳುತ್ತಾಳೆ ಬೇಡ ನಾನೇ ಹೋಗುತ್ತೇನೆ ಎಂದು ಹೇಳಿ ದೀಪ ಹಿಡಿದುಕೊಂಡು ಹೋಗುತ್ತಾಳೆ. ಅದನ್ನೇ ಕಾಯುತ್ತಿದ್ದ ಮೇಷ್ಟ್ರು ಖುಷಿಯಾಗಿ ಬಿಟ್ಟರು.

ಕಂಠಿ-ಸ್ನೇಹಾ ಮಾತುಕತೆ
ಇನ್ನೂ ಕಂಠಿ ಹಾಗೂ ಸ್ನೇಹಾ ಮಾತನಾಡುತ್ತಾ ಇರುತ್ತಾರೆ. ಕಂಠಿಯನ್ನೂ ಕಂಡು ಸ್ನೇಹಾ ಶ್ರೀ ಯಾಕೀಗ ಇದ್ದೀರಾ ಸಪ್ಪಗೆ ಡಲ್ಲಾಗಿ, ನೀವು ಯಾಕೋ ನನಗೆ ಶ್ರೀ ಅಂತಾನೆ ಅನ್ನಿಸುತ್ತಿಲ್ಲ ಎನ್ನುತ್ತಾಳೆ ಅದಕ್ಕೆ ಕಂಠಿ ಇಲ್ಲ ನಾನು ಚೆನ್ನಾಗಿಯೇ ಇದ್ದೇನೆ ಎಂದು ಹೇಳುತ್ತಾನೆ.

ಅನುಮಾನ ಬಂದು ಬಿಡ್ತಾ ಸ್ನೇಹಾಗೆ?
ಅದಕ್ಕೆ ಸ್ನೇಹಾ ಹೇಳುತ್ತಾಳೆ ಚೆನ್ನಾಗಿದ್ದೀನಿ ಅನ್ನೋದನ್ನು ಏಷ್ಟು ಡಲ್ಲಾಗಿ ಹೇಳುತ್ತಿದ್ದೀರಿ ನೀವು ನನ್ನ ಮುಖ ನೋಡಿಕೊಂಡು ಮಾತನಾಡುತ್ತಿಲ್ಲ ಶ್ರೀ ಎನ್ನುತ್ತಾಳೆ ಅದಕ್ಕೆ ಕಂಠಿ ಹೇಳುತ್ತಾನೆ ಇಲ್ಲ-ಇಲ್ಲ ನೀವು ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದಾಗ ಸ್ನೇಹಾ ಹೇಳುತ್ತಾಳೆ ತಪ್ಪಾಗೆ ತಿಳಿದುಕೊಳ್ಳುತ್ತೀನಿ ಅಂದಾಗ ಅಲ್ಲ ನಿನ್ನ ಬಳಿ ಒಂದು ವಿಷಯ ಹೇಳಬೇಕಿತ್ತು ಎಂದು ಹೇಳುತ್ತಾಳೆ ಅದಕ್ಕೆ ಸ್ನೇಹಾ ಹೇಳುತ್ತಾಳೆ ಗೊತ್ತು ಅಂತ ಅದಕ್ಕೆ ಹೆದರಿ ಕಂಠಿ ಒಮ್ಮೆಲೆ ಗೊತ್ತಾ ಅಂತ ಕೇಳುತ್ತಾನೆ.

ದೊರೆ ಬಗ್ಗೆ ಸ್ನೇಹಾ ಕಂಠಿ ಬಳಿ ಮಾತು
ಬಳಿಕ ಹೇಳುತ್ತಾನೆ ಇಲ್ಲ ಇಲ್ಲ ನಾಗ ಮತ್ತೆ ಮುಂಗುಸಿ ನಿಮ್ಮ ಬಳಿ ಯಾವುದು ಎಂದಾಗ ಸ್ನೇಹಾ ಕಂಠಿ ತಡೆಯುತ್ತಾರೆ. ಆಮೇಲೆ ಸ್ನೇಹಾ ಹೇಳುತ್ತಾಳೆ ನೀವು ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಾ ಎಂದು ನಾನು ಅಂದುಕೊಂಡಿರಲಿಲ್ಲ. ದೊರೆ ನಿಮ್ಮ ಬಳಿ ಮಾತನಾಡಿದ ಎಂದು ಹೇಳಲು ಯಾಕೆ ಹಿಂಜರಿಕೆ. ದೊರೆ ನಿಮ್ಮ ಬಳಿ ಎನು ಹೇಳಿದ ಹೇಳಿ ಹೇಳಿ ಎಂದಾಗ ಕಂಠಿಗೆ ಏನು ಮಾಡಬೇಕೋ ಗೊತ್ತಾಗುವುದಿಲ್ಲ. ಇನ್ನೂ ವಸು ಕುಟುಂಬ ಸರಿ ಹೋಗಬೇಕು ಬಾವನಿಗೆ ಕೊಟ್ಟಿರೋ ಮಾತು ಉಳಿಸಿಕೊಳ್ಳಬೇಕು ಎಂದು ಪರದಾಡುತ್ತಿರುತ್ತಾನೆ ಕಂಠಿ.

ಎಲ್ಲ ಕ್ಲಿಯರ್ ಆಗೋವರಗೆ ಕಷ್ಟ
ಇನ್ನೂ ಬಾವ ಹೇಳಿದ ಹಾಗೆ ಇದೆಲ್ಲ ಕ್ಲಿಯರ್ ಆಗೋವರೆಗೂ ವಸು ಹಾಗೂ ಬಾವ ಒಂದಾಗಲು ಸಾಧ್ಯವಿಲ್ಲ ಎಂದುಕೊಂಡು ನಿಜ ಹೇಳಲು ಅನುವಾಗುತ್ತಾನೆ. ಆದರೆ ಸ್ನೇಹಾ ಗೆ ಸುಳ್ಳು ಹೇಳೊರನ್ನ ಕಂಡರೆ ಆಗಲ್ಲ ಶ್ರೀ ಎಂದು ಜೋರಾಗಿಯೇ ಕಂಠಿ ಮುಂದೆ ಹೇಳಿರುತ್ತಾರೆ ಆದರೆ ಇದೀಗ ಕಂಠಿ ಹೇಳೊ ವಿಚಾರಣಾ ಒಪ್ಪಿಕೊಳ್ಳುತ್ತಾಳ ಸ್ನೇಹಾ?


Click it and Unblock the Notifications