ಈ ಗುಣ ಇರುವ ಹುಡುಗಿಯನ್ನ ವಿಜಯ್ ಸೂರ್ಯ ಮದುವೆ ಆಗ್ತಾರಂತೆ.!
Recommended Video

Agnisakshi Siddharth aka Vijay Surya's dream girl should have these qualities
'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮದುವೆ ಆಗಿ 'ಮಾದರಿ ಗಂಡ' ಎನಿಸಿಕೊಂಡಿರುವ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ನಿಜ ಜೀವನದಲ್ಲಿ ಇನ್ನೂ ಒಂಟಿ. ಜಂಟಿ ಆಗಲು ಮನಸ್ಸು ಮಾಡಿರುವ ವಿಜಯ್ ಸೂರ್ಯ ಮದುವೆ ಆಗುವ ಹುಡುಗಿ ಹೇಗಿರಬೇಕು ಗೊತ್ತಾ.?
ಹುಡುಗಿ ತುಂಬಾ ಸುಂದರವಾಗಿರಬೇಕು ಎಂದು ವಿಜಯ್ ಸೂರ್ಯ ಡಿಮ್ಯಾಂಡ್ ಮಾಡಲ್ಲ. ಬದಲಾಗಿ ತಮ್ಮನ್ನ ಅರ್ಥ ಮಾಡಿಕೊಳ್ಳುವ ಹುಡುಗಿ ಅವರಿಗೆ ಬೇಕಾಗಿದೆ.

''ನಾನು ಮದುವೆ ಆಗುವ ಹುಡುಗಿ ತುಂಬಾ ಸುಂದರವಾಗಿರಬೇಕು ಅಂತೇನಿಲ್ಲ. ಆದ್ರೆ ನನ್ನನ್ನ ಅರ್ಥ ಮಾಡಿಕೊಳ್ಳಬೇಕು. ಯಾಕಂದ್ರೆ, ಸೆಲೆಬ್ರಿಟಿ ಲೈಫ್ ತುಂಬಾ ಕಷ್ಟ ಇದೆ. ಚಿಕ್ಕ ಪುಟ್ಟ ವಿಷಯಗಳಿಗೂ ವಿವಾದ ಆಗುತ್ತೆ. ಹೀಗಾಗಿ ಅರ್ಥ ಮಾಡಿಕೊಳ್ಳುವ ಹುಡುಗಿ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮೇಲೆ ನಂಬಿಕೆ ಇರಬೇಕು'' ಎಂದು ನಟ ವಿಜಯ್ ಸೂರ್ಯ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
More from Filmibeat
English summary
Siddharth (Vijay Suriya) of 'Agnisakshi' fame revealed the qualities that his Dream girl should have in Colors Super Channel's popular show 'Super Talk Time'.


Click it and Unblock the Notifications











